ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್‌ ಕ್ಲಬ್ ಒಲಿಂಪಿಯಾಗೆ ಆಜೀವ ನಿಷೇಧ ಹೇರಿದ ಫೀಫಾ

FIFA bans soccer club president for life for fixing matches

ನವದೆಹಲಿ: ಪ್ರೆಸಿಡೆಂಟ್ ಆಫ್ ಪೆರಗ್ವೆಯ ಚಾಂಪಿಯನ್ಸ್ ಕ್ಲಬ್ ಒಲಿಂಪಿಯಾವನ್ನು ಫೀಫಾ (ಫೆಡರೇಶನ್ ಇಂಟರ್‌ನ್ಯಾಷನಲ್ ಡೆ ಫುಟ್ಬಾಲ್ ಅಸೋಸಿಯೇಶನ್) ಆಜೀವ ಕಾಲಾವಧಿಗೆ ನಿಷೇಧಿಸಿದೆ. 2018 ಮತ್ತು 2019ರಲ್ಲಿ ಫಿಕ್ಸಿಂಗ್‌ನಲ್ಲಿ ಸಹಾಯ ನೀಡಿದ್ದಕ್ಕಾಗಿ ಫೀಫಾ ಸೋಮವಾರ (ಸೆಪ್ಟೆಂಬರ್ 28) ಒಲಿಂಪಿಯಾವನ್ನು ನಿಷೇಧಿಸಿದೆ.

ದಾಖಲೆ ಸನಿಹದಲ್ಲಿದ್ದಾರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕ್ವಿಂಟನ್ ಡಿ ಕಾಕ್ದಾಖಲೆ ಸನಿಹದಲ್ಲಿದ್ದಾರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕ್ವಿಂಟನ್ ಡಿ ಕಾಕ್

ಒಲಿಂಪಿಯಾ ಫುಟ್ಬಾಲ್‌ ಕ್ಲಬ್‌ನ ಮಾರ್ಕೊ ಟ್ರೊವಾಟೋ ಅವರೂ ತಪ್ಪೆಸಗಿರುವುದು ವಿಚಾರಣೆ ವೇಳೆ ಕಂಡು ಬಂದಿದೆ. ಹೀಗಾಗಿ ಕ್ಲಬ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ನಿರ್ಧಾರ ತಾಳಲಾಗಿದೆ ಎಂದು ಫುಟ್ಬಾಲ್‌ ಮಂಡಳಿ ತಿಳಿಸಿದೆ.

ಫಿಕ್ಸಿಂಗ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ಮಾರ್ಕೊ ಟ್ರೊವಾಟೋಗೆ 100,000 ಸ್ವಿಸ್ ಫ್ರಾಂಕ್ಸ್ ದಂಡ ವಿಧಿಸಲಾಗಿದೆ. ಟ್ರೊವಾಟೋ ಅವರು ಯಾವ ರೀತಿ ಫಿಕ್ಸಿಂಗ್‌ಗೆ ಸಹಾಯ ಮಾಡಿದ್ದಾರೆ ಅನ್ನೋದನ್ನು ಫೀಫಾ ಎಲ್ಲೂ ತಿಳಿಸಿಲ್ಲ. ತೀರ್ಪಿನ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡಿಲ್ಲ.

ಪೆರಗ್ವೇಯನ್ ಲೀಗ್‌ಗೆ ಸಂಬಂಧಿಸಿಯೂ ವಿಚಾರಣೆ ನಡೆದಿದೆ ಎಂದು ಸೌತ್ ಅಮೆರಿಕಾದ ವರದಿಯೊಂದು ಹೇಳಿದೆ. ಪೆರಗ್ವೇಯನ್ ಲೀಗ್‌ನ ಆ ಸೀಸನ್‌ನಲ್ಲಿ ಒಲಿಂಪಿಯಾ ಪ್ರಶಸ್ತಿ ಗೆದ್ದಿತ್ತು.

Story first published: Monday, September 28, 2020, 22:13 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X