ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕ್ಲಬ್ ವರ್ಲ್ಡ್ ಕಪ್ ಗೆ ಕ್ರಾಂತಿಕಾರಿ ಪ್ರಸ್ತಾಪ ತಂದ ಫೀಫಾ ಅಧ್ಯಕ್ಷ ಇನ್ಫಾಂಟಿನೊ

FIFA President Gianni Infantino proposes annual Club World Cup

ಬೆಂಗಳೂರು, ಅಕ್ಟೋಬರ್ 26: ಚಾಂಪಿಯನ್ಸ್ ಲೀಗ್ ಗೆ ಸಂಬಂಧಿಸಿ ಯುರೋಪಿಯನ್ ಸಾಕರ್ ಗಳ ಪ್ರತಿರೋಧದ ಹೊರತಾಗಿಯೂ ವಾರ್ಷಿಕ ಟೂರ್ನಮೆಂಟ್ ಗಳನ್ನು ಹೆಚ್ಚಿಸುವ ಮೂಲಕ ಕ್ಲಬ್ ವರ್ಲ್ಡ್ ಕಪ್ ಯೋಜನೆಗಳನ್ನು ದ್ವಿಗುಣಗೊಳಿಸುವ ಪ್ರಸ್ತಾಪವನ್ನು ಫೀಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಹೊಂದಿದ್ದಾರೆ.

ಅವಶ್ಯಕತೆ ಬಿದ್ದರೆ ಓವರ್ ನಲ್ಲಿ 6 ಡೈವ್‌ಗಳನ್ನೂ ಹೊಡೆಯಬಲ್ಲೆ: ಕೊಹ್ಲಿಅವಶ್ಯಕತೆ ಬಿದ್ದರೆ ಓವರ್ ನಲ್ಲಿ 6 ಡೈವ್‌ಗಳನ್ನೂ ಹೊಡೆಯಬಲ್ಲೆ: ಕೊಹ್ಲಿ

ಪರಿಷ್ಕೃತ ಪ್ರಸ್ತಾಪವು ನಾಲ್ಕು ವರ್ಷಗಳಿಗೊಮ್ಮೆ 24 ತಂಡಗಳ ಕ್ಲಬ್ ವರ್ಲ್ಡ ಕಪ್ ನಡೆಸುವ ಯೋಜನೆಗೆ ತಿದ್ದುಪಡಿ ತರುವುದಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ. ರುವಾಂಡಾದಲ್ಲಿ ಶುಕ್ರವಾರ (ಅಕ್ಟೋಬರ್ 27) ನಡೆಯಲಿರುವ ಫೀಫಾ ಕೌನ್ಸಿಲ್ ಸಭೆಯಲ್ಲಿ ಹೊಸ ಮಾದರಿ ಬಗ್ಗೆ ಚರ್ಚಿಸಲಾಗುತ್ತದೆ ಎನ್ನಲಾಗಿದೆ.

ಜಪಾನ್ ಸಾಫ್ಟ್ ಬ್ಯಾಂಕ್ ಸೇರಿ ಅಂತಾರಾಷ್ಟ್ರೀಯ ಒಕ್ಕೂಟದಿಂದ 25 ಬಿಲಿಯನ್ ಡಾಲರ್ ಆದಾಯದ ಭರವಸೆಯಿರುವ ಈ ಫೀಫಾ ಹೊಸ ಮಾದರಿಯ ಸ್ಪರ್ಧೆಗಳ ಕುರಿತು ಇನ್ಫಾಂಟಿನೊ ಅವರು ಕಳೆದ ಮಾರ್ಚ್ ನಿಂದಲೂ ಯೂನಿಯನ್ ಯುರೋಪ್ ಫುಟ್ಬಾಲ್ ಅಸೋಸಿಯೇಷನ್ (ಯುಇಎಫ್‌ಎ) ಅನುಮತಿಗೆ ಪ್ರಯತ್ನಿಸುತ್ತಿದ್ದರು.

ಭಾರತ - ವೆಸ್ಟ್ ಇಂಡೀಸ್: 3ನೇ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ XI ಹೀಗಿದೆಭಾರತ - ವೆಸ್ಟ್ ಇಂಡೀಸ್: 3ನೇ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ XI ಹೀಗಿದೆ

ಎರಡು ವರ್ಷಗಳಿಗೊಮ್ಮೆ ನಡೆಯುವ, ಮಿನಿ ವರ್ಲ್ಡ್ ಕಪ್ ಎಂದು ಕರೆಯಲ್ಪಡುವ ನೇಷನ್ಸ್ ಲೀಗ್ ವಿಚಾರ ಕೂಡ ಪ್ರಪೋಸಲ್ ನಲ್ಲಿ ಇರಲಿದೆ. ಪುರುಷರ ಮತ್ತು ಮಹಿಳಾ ತಂಡಕ್ಕೆ ನೀಡಲಾಗುವ ನಗದು ಪುರಸ್ಕಾರದಲ್ಲಿನ ತಾರತಮ್ಯವನ್ನೂ ಸರಿದೂಗಿಸುವತ್ತ ಗಿಯಾನಿ ಯೋಚಿಸಿದ್ದಾರೆ. ಅಂತೂ ಫುಟ್ಬಾಲ್ ಅಂಗಣವನ್ನು ಇನ್ನಷ್ಟು ರಂಗೇರಿಸುವತ್ತ, ಜನಪ್ರಿಯಗೊಳಿಸುವತ್ತ ಇನ್ಫಾಂಟಿನೊ ಹೆಜ್ಜೆಯಿಟ್ಟಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ಲಭಿಸುವ ನಿರೀಕ್ಷೆಯಿದೆ.

Story first published: Friday, October 26, 2018, 19:14 [IST]
Other articles published on Oct 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X