ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಡ್ರಾ ಗಳಿಸಿ ದಾಖಲೆ ಬರೆದ ಫ್ರಾನ್ಸ್- ಡೆನ್ಮಾರ್ಕ್ 16ರ ಹಂತಕ್ಕೆ

By Mahesh
FIFA World Cup 2018 Highlights: Denmark hold France to goalless draw; join Les Blues to last 16

ಬೆಂಗಳೂರು, ಜೂನ್ 26: ಫೀಫಾ ವಿಶ್ವಕಪ್ 2018ರ ಸಿ ಗುಂಪಿನ ಪಂದ್ಯದಲ್ಲಿ ಫ್ರಾನ್ ಹಾಗೂ ಡೆನ್ಮಾರ್ಕ್ ತಂಡಗಳು ಗೋಲು ಇಲ್ಲದೆ ಡ್ರಾ ಸಾಧಿಸಿವೆ. ಎರಡು ತಂಡಗಳಿಗೆ ಡ್ರಾ ಸಾಧಿಸಿದರೆ ಸಾಕಿತ್ತು. ಅದರಂತೆ, ಫಲಿತಾಂಶವೂ ಬಂದಿದೆ.

ವಿಶ್ವಕಪ್ ನ ಉದಯೋನ್ಮುಖ ಆಟಗಾರರ XIವಿಶ್ವಕಪ್ ನ ಉದಯೋನ್ಮುಖ ಆಟಗಾರರ XI

ಫ್ರಾನ್ಸ್ 4-2-3-1ರ ರೀತಿಯಲ್ಲಿ ಆಟಗಾರರನ್ನು ಕಣಕ್ಕಿಳಿಸಿದೆ.ಡೆನ್ಮಾರ್ಕ್ 4-3-3 ರೀತಿಯಲ್ಲಿ ಆಟಗಾರರನ್ನು ಇಳಿಸಿತ್ತು. ಆದರೆ, ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ವಿಶ್ವಕಪ್ ನಲ್ಲಿ ಚಿನ್ನದ ಬೂಟು ವಿಜೇತರು</a> | <a class=ವಿಶ್ವಕಪ್ ವಿಜೇತ ತಂಡಗಳು" title="ವಿಶ್ವಕಪ್ ನಲ್ಲಿ ಚಿನ್ನದ ಬೂಟು ವಿಜೇತರು | ವಿಶ್ವಕಪ್ ವಿಜೇತ ತಂಡಗಳು" />ವಿಶ್ವಕಪ್ ನಲ್ಲಿ ಚಿನ್ನದ ಬೂಟು ವಿಜೇತರು | ವಿಶ್ವಕಪ್ ವಿಜೇತ ತಂಡಗಳು

ದಾಖಲೆ: ವಿಶ್ವಕಪ್ 2018ರಲ್ಲಿ ಇಲ್ಲಿ ತನಕ 38 ಪಂದ್ಯಗಳು ನಡೆದಿದ್ದು, ಎಲ್ಲಾ ಪಂದ್ಯಗಳಲ್ಲೂ ಗೋಲು ಗಳಿಕೆಯಾಗಿದ್ದು ವಿಶೇಷ. ಗೋಲು ಗಳಿಸದೆ ಡ್ರಾ ಸಾಧಿಸಿದ್ದು ಇದೇ ಪಂದ್ಯದಲ್ಲಿ ಎಂಬುದು ಈಗ ದಾಖಲೆಯಾಗಿದೆ.

1
958038

ಸಿ ಗುಂಪಿನಲ್ಲಿ 3 ಪಂದ್ಯಗಳಲ್ಲಿ 2 ಪಂದ್ಯ ಗೆದ್ದು, 1ರಲ್ಲಿ ಸೋತಿರುವ ಮಾಜಿ ಚಾಂಪಿಯನ್ ಫ್ರಾನ್ಸ್, 7 ಅಂಕಗಳನ್ನು ಗಳಿಸಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಡೆನ್ಮಾರ್ಕ್ 1 ಗೆಲುವು, 2 ಸೋಲಿನೊಂದಿಗೆ 5 ಅಂಕಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿ, ಫ್ರಾನ್ಸ್ ಜತೆಗೆ ಮುಂದಿನ ಹಂತ ತಲುಪಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪೆರು ಗೆಲುವು ಸಾಧಿಸಿ 3 ಅಂಕಗಳೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿದೆ.

Story first published: Tuesday, June 26, 2018, 22:14 [IST]
Other articles published on Jun 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X