ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ವಿಶ್ವಕಪ್ 2022: ಪೆನಾಲ್ಟಿ ಶೂಟೌಟ್‌ನಲ್ಲಿ ಜಪಾನ್ ವಿರುದ್ಧ ಗೆದ್ದು 8ರ ಘಟ್ಟ ತಲುಪಿದ ಕ್ರೊಯೇಷಿಯಾ

FIFA World Cup 2022: Croatia Beat Japan In Penalty Shootout To Reach Quarter-final

ಸೋಮವಾರ, ಡಿಸೆಂಬರ್ 5ರಂದು ನಡೆದ ಫಿಫಾ ವಿಶ್ವಕಪ್ 2022ರ ಪ್ರಿ ಕ್ವಾರ್ಟರ್-ಫೈನಲ್‌ನ ರೋಚಕ ಪಂದ್ಯದಲ್ಲಿ ಜಪಾನ್ ವಿರುದ್ಧ ಕ್ರೊಯೇಷಿಯಾ 3-1 (1-1) ಅಂತರದ ಗೆಲುವು ಸಾಧಿಸಿತು.

1-1 ಅಂತರದಲ್ಲಿ ಸಮಬಲ ಹೊಂದಿದ್ದಾಗ, ಪೆನಾಲ್ಟಿ ಶೂಟೌಟ್ ಅವಕಾಶದಲ್ಲಿ ಕ್ರೊಯೇಷಿಯಾ ತಂಡವು ಜಪಾನ್ ತಂಡವನ್ನು ಮಣಿಸಿತು. ಇನ್ನು ಈ ಪಂದ್ಯದಲ್ಲಿ ಸೋತ ಜಪಾನ್ ಫಿಫಾ ವಿಶ್ವಕಪ್‌ನಿಂದ ಹೊರಬಿತ್ತು.

2021ನೇ ಸಾಲಿನ ಏಕಲವ್ಯ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪ್ರಕಟ; ವಿಜೇತರ ಪಟ್ಟಿ ಇಲ್ಲಿದೆ2021ನೇ ಸಾಲಿನ ಏಕಲವ್ಯ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪ್ರಕಟ; ವಿಜೇತರ ಪಟ್ಟಿ ಇಲ್ಲಿದೆ

ಜಪಾನ್ ಮತ್ತು ಕ್ರೊಯೇಷಿಯಾ ತಂಡಗಳು ಎರಡೂ ಗೋಲು ಗಳಿಸಲು ಕೆಲವು ಆರಂಭಿಕ ಅವಕಾಶಗಳನ್ನು ಹಾಳುಮಾಡಿಕೊಂಡವು. ಆದರೆ ಮೊದಲಾರ್ಧ ಮುಗಿಯಲು ಕೆಲವೇ ನಿಮಿಷಗಳ ಮೊದಲು, ಡೈಜೆನ್ ಮೇಡಾ ಅದ್ಭುತವಾಗಿ ಗೋಲು ಗಳಿಸಿದ ಫಲವಾಗಿ ಜಪಾನ್‌ಗೆ ಸ್ಕೋರಿಂಗ್ ಬೋರ್ಡ್ ತೆರೆಯಿತು.

FIFA World Cup 2022: Croatia Beat Japan In Penalty Shootout To Reach Quarter-final

ಇನ್ನು ದ್ವಿತೀಯಾರ್ಧದ ಆರಂಭದಲ್ಲಿ ಇವಾನ್ ಪೆರಿಸಿಕ್ ಸೊಗಸಾದ ಹೆಡರ್ ಮೂಲಕ ಗೋಲು ಗಳಿಸಿ ಕ್ರೊಯೇಷಿಯಾ ತಂಡವನ್ನು 1-1ರಿಂದ ಸಮಬಲಗೊಳಿಸಿದರು. ಆದರೆ ಎರಡು ತಂಡಗಳು ನಂತರದ 90 ನಿಮಿಷಗಳಲ್ಲಿ ಗೋಲು ಗಳಿಸಲು ವಿಫಲರಾದರು. ಈ ಆವೃತ್ತಿಯ ಫಿಫಾ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕರೆದೊಯ್ಯಲಾಯಿತು.

ಆದರೆ ಹೆಚ್ಚುವರಿ ಸಮಯದಲ್ಲೂ ಉಭಯ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಪೆನಾಲ್ಟಿ ಶೂಟೌಟ್‌ನಲ್ಲಿ ಕ್ರೊಯೇಷಿಯಾದ ಗೋಲ್‌ಕೀಪರ್ 3-1 (1-1) ಅಂತರದಲ್ಲಿ ಜಯ ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಹೆಜ್ಜೆ ಹಾಕಿದರು.

Story first published: Monday, December 5, 2022, 23:50 [IST]
Other articles published on Dec 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X