ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018 ಫೈನಲ್: ಗೆಲುವಿನತ್ತ ಫ್ರಾನ್ಸ್ - Live Score

Fifa World Cup final: France v Croatia -Live Score

ಮಾಸ್ಕೋ, ಜುಲೈ 15: ಫೀಫಾ ವಿಶ್ವಕಪ್ ಫೈನಲ್ ರೋಚಕ ಪಂದ್ಯದ ಮೊದಲಾರ್ಧದಲ್ಲಿ ಫ್ರಾನ್ಸ್ ಮುನ್ನಡೆ ಸಾಧಿಸಿದೆ. 78ನೇ ನಿಮಿಷಕ್ಕೆ ಫ್ರಾನ್ಸ್ 4, ಕ್ರೊವೇಷಿಯಾ 2 ಗೋಲ್ ಗಳಿಸಿವೆ.

45+3 ನೇ ನಿಮಿಷಕ್ಕೆ ಫ್ರಾನ್ಸ್ 2 - 1 ಕ್ರೊವೇಷಿಯಾ ಗೋಲ್ ಗಳಿಸಿತ್ತು.

ಫೀಫಾ ವಿಶ್ವಕಪ್ ಅಂತಿಮ ಘಟ್ಟದಲ್ಲಿದ್ದೇವೆ. ಜುಲೈ 15ರ ಇಂದು ಫ್ರಾನ್ಸ್ ಮತ್ತು ಕ್ರೊವೇಷಿಯಾ ತಂಡಗಳ ನಡುವಣ ಫೈನಲ್ ಕಾದಾಟದೊಂದಿಗೆ ಈ ಬಾರಿಯ ಫುಟ್ಬಾಲ್ ಮಹಾನ್ ಉತ್ಸವಕ್ಕೆ ತೆರೆ ಬೀಳುವುದರಲ್ಲಿದೆ. ಫ್ರಾನ್ಸ್ ಗೆಲ್ಲುವ ತಂಡವಾಗಿ ಕಂಡರೂ ಕ್ರೊವೇಷಿಯಾವನ್ನೂ ಅಲ್ಲಗೆಳೆಯುವಂತಿಲ್ಲ. ಒಟ್ಟಿನಲ್ಲಿ ರಷ್ಯಾದ ಲುಜ್ನಿಕಿ ಸ್ಟೇಡಿಯಂನಲ್ಲಿನ ಈ ಅಂತಿಮ ಸೆಣಸಾಟ ತೀವ್ರ ಕುತೂಹಲ ಕೆರಳಿಸಿದೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958085

ಫ್ರಾನ್ಸ್ ತಂಡ
ಗೋಲ್ಕೀಪರ್: 1 ಹ್ಯೂಗೊ ಲೊಲ್ಲಿಸ್ (ಟೊಟೆನ್ಹ್ಯಾಮ್)
ಡಿಫೆಂಡರ್ಸ್: 21 ಲ್ಯೂಕಾಸ್ ಹೆರ್ನಾಂಡೆಜ್ (ಅಟ್ಲೆಟಿಕೊ ಮ್ಯಾಡ್ರಿಡ್), 2 ಬೆಂಜಮಿನ್ ಪಾವರ್ಡ್ (ಸ್ಟಟ್ಗಾರ್ಟ್), 5 ಸ್ಯಾಮ್ಯುಯೆಲ್ ಉಮ್ತಿಟಿ (ಬಾರ್ಸಿಲೋನಾ), 4 ರಾಫೆಲ್ ವರನೆ (ರಿಯಲ್ ಮ್ಯಾಡ್ರಿಡ್)
ಮಿಡ್ಫೀಲ್ಡರ್ಸ್: 13 ಎನ್'ಜೋಲೊ ಕಾಂಟೆ (ಚೆಲ್ಸಿಯಾ), 14 ಬ್ಲೇಸ್ ಮ್ಯಾಟುಯಿಡಿ (ಜುವೆಂಟಸ್), 6 ಪಾಲ್ ಪೋಗ್ಬಾ (ಮ್ಯಾಂಚೆಸ್ಟರ್ ಯುನೈಟೆಡ್)
ಫಾರ್ವರ್ಡ್ಸ್: 9 ಒಲಿವಿಯರ್ ಗಿರೌಡ್ (ಚೆಲ್ಸಿಯಾ), 7 ಆಂಟೊನಿ ಗ್ರೀಜ್ಮನ್ (ಅಟ್ಲೆಟಿಕೊ ಮ್ಯಾಡ್ರಿಡ್), 10 ಕೀಲ್ಯಾನ್ ಎಂಬಪ್ಪೆ (ಪ್ಯಾರಿಸ್ ಸೇಂಟ್ ಜರ್ಮೈನ್).

ಕ್ರೊವೇಷಿಯಾ ತಂಡ
ಗೋಲ್ಕೀಪರ್: 23 ಡೇನಿಯೆಲ್ ಸುಬಾಸಿಕ್ (ಮೊನಾಕೊ)
ಡಿಫೆಂಡರ್ಸ್: ಡೊಮಗೊಜ್ ವಿಡಾ (ಬೆಸಿಕ್ಟಾಸ್), 3 ಇವಾನ್ ಸ್ಟ್ರಿನಿಕ್ (ಮಿಲನ್), 6 ಡೆಜನ್ ಲೊರೆನ್ (ಲಿವರ್ಪೂಲ್), 2 ಸೀಮ್ ವ್ರುಲ್ಝ್ಕೊ (ಅಟ್ಲೆಟಿಕೊ ಮ್ಯಾಡ್ರಿಡ್)
ಮಿಡ್ಫೀಲ್ಡರ್ಸ್: 10 ಲೂಕಾ ಮೊಡ್ರಿಕ್ (ರಿಯಲ್ ಮ್ಯಾಡ್ರಿಡ್), 7 ಇವಾನ್ ರಾಕಿಟಿಕ್ (ಬಾರ್ಸಿಲೋನಾ), 11 ಮಾರ್ಸೆಲೊ ಬ್ರೊಜೊವಿಕ್ (ಇಂಟರ್ ಮಿಲನ್)
ಫಾರ್ವರ್ಡ್ಸ್: 4 ಇವಾನ್ ಪೆರಿಸಿಕ್ (ಇಂಟರ್ ಮಿಲನ್), 18 ಆಂಟೆ ರೆಬಿಕ್ (ಫಿಒರೆಂಟಿನಾ)

Story first published: Sunday, July 15, 2018, 22:09 [IST]
Other articles published on Jul 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X