ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್‌ನಲ್ಲಿ ಐದು ಬದಲಿ ಆಟಗಾರರು ಮೈದಾನಕ್ಕಿಳಿಯಲು ಅನುಮತಿ

Football to allow five substitutions when play resumes

ನವದೆಹಲಿ, ಮೇ 8: ಕೊರೊನಾವೈರಸ್‌ನಿಂದ ನಿಲ್ಲಿಸಲ್ಪಟ್ಟಿರುವ ಫುಟ್ಬಾಲ್ ಪಂದ್ಯಾಟಗಳು ಪುನರಾರಂಭಗೊಳ್ಳುವಾಗ ಹೊಸ ನಿಯಮ ಅನ್ವಯವಾಗಲಿದೆ. ಪಂದ್ಯದ ವೇಳೆ ಐದು ಬದಲಿ ಆಟಗಾರರನ್ನು ಮೈದಾನಕ್ಕಿಳಿಸಲು ಅನುಮತಿ ನೀಡಲಿದ್ದೇವೆ ಎಂದು ಕ್ರೀಡಾ ಕಾನೂನು ನಿರ್ಮಾಣ ಸಮಿತಿ ಶುಕ್ರವಾರ (ಮೇ 8) ಹೇಳಿದೆ.

ಪಬ್ ಜಿ ಮೊಬೈಲ್ ಸರಣಿ ರಿಟರ್ನ್ಸ್, 50 ಲಕ್ಷ ಬಹುಮಾನಪಬ್ ಜಿ ಮೊಬೈಲ್ ಸರಣಿ ರಿಟರ್ನ್ಸ್, 50 ಲಕ್ಷ ಬಹುಮಾನ

ನಿಯಮವನ್ನು ಬದಲಾಯಿಸುವ ಸಲುವಾಗಿ ಫೆಡರೇಶನ್ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಶನ್ (ಫೀಫಾ) ನೀಡಿದ್ದ ಪ್ರಸ್ತಾವನೆಗೆ ಫುಟ್ಬಾಲ್‌ನ ನಿಯಮಗಳನ್ನು ನಿರ್ಧರಿಸಲಿರುವ ಇಂಟರ್ ನ್ಯಾಷನಲ್ ಫುಟ್ಬಾಲ್ ಅಸೋಸಿಯೇಶನ್ ಬೋರ್ಡ್ (ಐಎಫ್‌ಎಬಿ) ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ಪಾಕ್ ಕ್ರಿಕೆಟಿಗನ ಬ್ಯಾಟ್ ಖರೀದಿಸಿದ ಪುಣೆ ಮೂಲದ ಕ್ರಿಕೆಟ್‌ ಮ್ಯೂಸಿಯಂಪಾಕ್ ಕ್ರಿಕೆಟಿಗನ ಬ್ಯಾಟ್ ಖರೀದಿಸಿದ ಪುಣೆ ಮೂಲದ ಕ್ರಿಕೆಟ್‌ ಮ್ಯೂಸಿಯಂ

'ಈ ತಿದ್ದುಪಡಿ ತಕ್ಷಣದಿಂದ ಜಾರಿಗೆ ಬರುತ್ತದೆ ಮತ್ತು ಇದು ವರ್ಷದ ಅಂತ್ಯದವರೆಗೆ ಅನ್ವಯಿಸುತ್ತದೆ. ಬದಲಾವಣೆಯನ್ನು ಮತ್ತೂ ವಿಸ್ತರಿಸಲಾಗುತ್ತದೆಯೇ ಎಂದು ನಂತರದ ದಿನಗಳಲ್ಲಿ ನಿರ್ಧರಿಸುತ್ತೇವೆ' ಎಂದು ಐಎಫ್‌ಎಬಿ ಮತ್ತು ಫೀಫಾ ಹೇಳಿದೆ.

ಪ್ರಚಾರಕ್ಕಾಗಿ ಜನ ಈಗಲೂ ನನ್ನ ಹೆಸರು ಬಳಸ್ತಿದ್ದಾರೆ: ವಾಸಿಮ್ ಅಕ್ರಮ್ಪ್ರಚಾರಕ್ಕಾಗಿ ಜನ ಈಗಲೂ ನನ್ನ ಹೆಸರು ಬಳಸ್ತಿದ್ದಾರೆ: ವಾಸಿಮ್ ಅಕ್ರಮ್

ಹೊಸದಾಗಿ ಜಾರಿಯಾಗಿರುವ ಈ ನಿಯಮ ಎಲ್ಲಾ ಪ್ರಮುಖ ಫುಟ್ಬಾಲ್ ಪಂದ್ಯಗಳಿಗೆ ಈ ವರ್ಷದ ಅಂತ್ಯದವರೆಗೆ ಅನ್ವಯವಾಗಲಿದೆ. ಈ ನಿಯಮವನ್ನು ಜಾರಿಗೊಳಿಸುವ ಬಗ್ಗೆ ವೈಯಕ್ತಿಯ ಸ್ಪರ್ಧೆಗಳ ಆಯೋಜಕರಿಗೆ ನಿರ್ಧರಿಸಲು ಅವಕಾಶವಿರುತ್ತದೆ ಎಂದು ಐಎಫ್‌ಎಬಿ ತಿಳಿಸಿದೆ.

Story first published: Friday, August 21, 2020, 16:25 [IST]
Other articles published on Aug 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X