ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅಪರೂಪದ ಖಾಯಿಲೆಗೆ ಭಾರತದ ಮಾಜಿ ಗೋಲ್‌ ಕೀಪರ್ ಪ್ರಶಾಂತ ಬಲಿ

Former India goalkeeper Prasanta Dora dies of rare disease

ಕೋಲ್ಕತ್ತಾ: ಭಾರತ ಫುಟ್ಬಾಲ್ ತಂಡದ ಗೋಲ್‌ ಕೀಪರ್ ಆಗಿದ್ದ ಪ್ರಶಾಂತ್ ಡೋರ ಅವರು ಅಪರೂಪದ ಖಾಯಿಲೆಗೆ ಬಲಿಯಾಗಿದ್ದಾರೆ. ಕೋಲ್ಕತ್ತಾ ಮೈದಾನ್‌ನಲ್ಲಿ ಮೂರು ದೊಡ್ಡ ಕ್ಲಬ್‌ಗಳಿಗೆ ಆಡುತ್ತಿದ್ದ ಪ್ರಶಾಂತ, ಮಂಗಳವಾರ (ಜನವರಿ 26) ಕೊನೆಯುಸಿರೆಳೆದಿದ್ದಾರೆ.

ಚೇತೇಶ್ವರ ಪೂಜಾರಗೆ ಮರ್ಯಾದೆ ಪ್ರಶ್ನೆ, ಭಾರೀ ಸವಾಲೆಸೆದ ಆರ್‌ ಅಶ್ವಿನ್!ಚೇತೇಶ್ವರ ಪೂಜಾರಗೆ ಮರ್ಯಾದೆ ಪ್ರಶ್ನೆ, ಭಾರೀ ಸವಾಲೆಸೆದ ಆರ್‌ ಅಶ್ವಿನ್!

44 ವರ್ಷ ವಯಸ್ಸಾಗಿದ್ದ ಪ್ರಶಾಂತ ಡೋರ 12ರ ಹರೆಯದ ಪುತ್ರ ಆದಿ ಮತ್ತು ಪತ್ನಿಯನ್ನು ಅಗಲಿದ್ದಾರೆ. ಪ್ರಶಾಂತ ಅವರ ಅಣ್ಣ ಹೇಮಂತ ಹೇಳುವ ಪ್ರಕಾರ, ಪ್ರಶಾಂತ್‌ಗೆ ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೊಸೈಟೋಸಿಸ್ (Hemophagocytic lymphohistiocytosis) ಎಂಬ ಅಪರೂಪದ ಖಾಯಿಲೆಯಿತ್ತು.

ಎಚ್‌ಎಲ್‌ಹೆಚ್ ಎಂದರೆ ತೀವ್ರ ವ್ಯವಸ್ಥಿತ ಉರಿಯೂತದ ಸಿಂಡ್ರೋಮ್ ಆಗಿದ್ದು, ಇದು ಸೋಂಕು ಅಥವಾ ಕ್ಯಾನ್ಸರ್ ನಂತಹ ರೋಗನಿರೋಧಕ ವ್ಯವಸ್ಥೆಯ ಮೇಲೆ ಬಲವಾದ ಪರಿಣಾಮ ಬೀರುವ ಖಾಯಿಲೆಯ ರೀತಿಯೇ ಇರುತ್ತದೆ. ಅಂದರೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಂದುತ್ತಾ ಹೋಗುತ್ತದೆ.

ODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತ

ಭಾರತ ಫುಟ್ಬಾಲ್ ತಂಡ ಮತ್ತು ಮೋಹನ್ ಬಾಗನ್ ಫುಟ್ಬಾಲ್‌ ಕ್ಲಬ್‌ನ ಗೋಲ್‌ ಕೀಪರ್ ಆಗಿದ್ದ ಪ್ರಶಾಂತ್‌ ಅವರಿಗೆ ಕಳೆದ ಡಿಸೆಂಬರ್‌ನಲ್ಲಿ ಖಾಯಿಲೆಯಿರುವುದು ಪತ್ತೆಯಾಗಿತ್ತು. ಅನಿಯಂತ್ರಿತ ಜ್ವರ ಇದ್ದಿದ್ದರಿಂದ ಪ್ರಶಾಂತ್‌ ಅವರನ್ನು ಪರೀಕ್ಷಿಸಲಾಗಿತ್ತು.

Story first published: Tuesday, January 26, 2021, 19:20 [IST]
Other articles published on Jan 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X