ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಎಟಿಕೆ ಮೋಹನ್ ಬಾಗನ್ vs ಒಡಿಶಾ, Live ಸ್ಕೋರ್

ISL 2020-21: ATK Mohun Bagan vs Odisha FC, Live Score

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 15ನೇ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ತಂಡಗಳು ಮುಖಾಮುಖಿಯಾಗಿವೆ. ಗೋವಾದ ಫತೊರ್ಡಾ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ಇಂದು ಕೂಡ ಎಟಿಕೆ ಮೋಹನ್ ಬಾಗನ್ ಗೆಲ್ಲುವ ನಿರೀಕ್ಷೆಯಿದೆ.

ಐಎಸ್‌ಎಲ್: ಬೆಂಗಳೂರು ವಿರುದ್ಧ ವಿಶೇಷ ಜಯದ ನಿರೀಕ್ಷೆಯಲ್ಲಿ ಲಾಸ್ಜ್ಲೊಐಎಸ್‌ಎಲ್: ಬೆಂಗಳೂರು ವಿರುದ್ಧ ವಿಶೇಷ ಜಯದ ನಿರೀಕ್ಷೆಯಲ್ಲಿ ಲಾಸ್ಜ್ಲೊ

ಎಟಿಕೆ ಮೋಹನ್ ಬಾಗನ್ ಆಡಿರುವ 2 ಪಂದ್ಯಗಳಲ್ಲಿ 2ರಲ್ಲೂ ಗೆದ್ದು 6 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಒಡಿಶಾ ತಂಡ 2 ಪಂದ್ಯಗಳನ್ನಾಡಿದ್ದು, 1ರಲ್ಲಿ ಗೆದ್ದು ಒಂದನ್ನು ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

1
2173962

ಎಟಿಕೆ ಮೋಹನ್ ಬಾಗನ್ ಎಫ್‌ಸಿ: ಅರಿಂದಂ ಭಟ್ಟಾಚಾರ್ಜಾ (ಜಿಕೆ), ಸಂದೇಶ್ ಜಿಂಗನ್, ಸುಭಾಶಿಶ್ ಬೋಸ್, ಪ್ರೀತಮ್ ಕೋಟಾಲ್, ಪ್ರಬೀರ್ ದಾಸ್, ತಿರಿ, ಕಾರ್ಲ್ ಮೆಕ್‌ಹಗ್, ಜಯೇಶ್ ರಾಣೆ, ಜೇವಿಯರ್ ಹೆರ್ನಾಂಡೆಜ್, ಮನ್ವೀರ್ ಸಿಂಗ್, ರಾಯ್ ಕೃಷ್ಣ (ಸಿ).

ಒಡಿಶಾ ಎಫ್‌ಸಿ: ಕಮಲ್ಜಿತ್ ಸಿಂಗ್ (ಜಿಕೆ), ಹೆಂಡ್ರಿ ಆಂಟೊನೆ, ಗೌರವ್ ಬೋರಾ, ಶುಭಮ್ ಸಾರಂಗಿ, ಜಾಕೋಬ್, ಸ್ಟೀವನ್ ಟೇಲರ್ (ಸಿ), ಕೋಲ್ ಅಲೆಕ್ಸಾಂಡರ್, ನಂದಕುಮಾರ್ ಸೆಕರ್, ಲೈಶ್ರಾಮ್ ಸಿಂಗ್, ಡಿಯಾಗೋ ಮೌರಿಸಿಯೋ, ಮಾರ್ಸೆಲೊ ಪಿರೇರಾ.

Story first published: Thursday, December 3, 2020, 19:44 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X