ಐಎಸ್‌ಎಲ್: ಬೆಂಗಳೂರು ಎಫ್‌ಸಿ vs ಎಫ್‌ಸಿ ಗೋವಾ, Live ಸ್ಕೋರ್

ಗೋವಾ: ಇಂಡಿಯನ್ ಸೂಪರ್ ಲೀಗ್ ದ್ವಿತೀಯ ಪಂದ್ಯದಲ್ಲಿ ಇಂದು ಬೆಂಗಳೂರು ಎಫ್‌ಸಿ ತನ್ನ ಮೊದಲ ಪಂದ್ಯವನ್ನಾಡಲು ಕಣಕ್ಕಿಳಿದಿದೆ. ಬೆಂಗಳೂರಿಗೆ ಮೊದಲ ಪಂದ್ಯದಲ್ಲಿ ಎಫ್‌ಸಿ ಗೋವಾ ಸವಾಲೊಡ್ಡಿದೆ. ಗೋವಾದ ಫಾಟೋರ್ಡಾದಲ್ಲಿರುವ ಜವಾಹರ್‌ಲಾಲ್ ನೆಹರು ಸ್ಟೇಡಿಯಮ್‌ನಲ್ಲಿ ಈ ಪಂದ್ಯ ನಡೆಯುತ್ತಿದೆ

ಬೆಂಗಳೂರು ಎಫ್‌ಸಿ ಹಾಗೂ ಹಾಗೂ ಎಫ್‌ಸಿ ಗೋವಾ ಐಎಸ್‌ಎಲ್‌ನಲ್ಲಿ ಈವರೆಗೆ ಏಳು ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 5 ಬಾರಿ ಗೆದ್ದಿರುವ ಬೆಂಗಳೂರು ಭರ್ಜರಿ ಮುನ್ನಡೆಯನ್ನು ಕಾಯ್ದುಕೊಮಡಿದ್ದರೆ ಗೋವಾ ಒಂದು ಪಂದ್ಯವನ್ನು ಮಾತ್ರವೇ ಗೆದ್ದಿದೆ. ಒಂದು ಪಂದ್ಯ ಡ್ರಾ ಫಲಿತಾಂಶವನ್ನು ಕಂಡಿದೆ.

1
2173950

ಎಫ್‌ಸಿ ಗೋವಾ ಆಡುವ ಬಳಗ: ಮೊಹಮ್ಮದ್ ನವಾಜ್, ಸೆರಿಟನ್ ಫರ್ನಾಂಡಿಸ್, ಇವಾನ್ ಗೊನ್ಜಾಲೆಜ್, ಜೇಮ್ಸ್ ಡೊನಾಚಿ, ಸಂರಕ್ಷಕ ಗಾಮಾ, ಎಡು ಬೆಡಿಯಾ, ಲೆನ್ನಿ ರೊಡ್ರಿಗಸ್, ಸೀಮಿನ್ಲೆನ್ ಡೌಂಗೆಲ್, ಬ್ರಾಂಡನ್ ಫರ್ನಾಂಡಿಸ್, ಜಾರ್ಜ್ ಒರ್ಟಿಜ್ ಮೆಂಡೋಜ, ಇಗೊರ್ ಅಂಗುಲೋ

ಬೆಂಗಳೂರು ಎಫ್‌ಸಿ ಆಡುವ ಬಳಗ: ಗುರ್‌ಪ್ರೀತ್ ಸಿಂಗ್ ಸಂಧು, ರಾಹುಲ್ ಭೆಕೆ, ಫ್ರಾನ್ ಗೊನ್ಜಾಲೆಜ್, ಜುವಾನ್ ಗೊನ್ಜಾಲೆಜ್, ಆಶಿಕ್ ಕುರುನಿಯನ್, ಎರಿಕ್ ಪಾರ್ತಲು, ಸುರೇಶ್ ಸಿಂಗ್ ವಾಂಗ್ಜಮ್, ಉದಂತ ಸಿಂಗ್, ಕ್ಲೀಟನ್ ಸಿಲ್ವಾ, ಸುನಿಲ್ ಛೇಟ್ರಿ, ಕ್ರಿಸ್ಟಿಯನ್ ಒಪ್ಸೆತ್

For Quick Alerts
ALLOW NOTIFICATIONS
For Daily Alerts
Story first published: Sunday, November 22, 2020, 19:15 [IST]
Other articles published on Nov 22, 2020
  • Nov 26 2020, Thu - 01:30 AM (IST)
  • Nov 26 2020, Thu - 01:30 AM (IST)
  • Nov 26 2020, Thu - 01:30 AM (IST)
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X