ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಬೆಂಗಳೂರು ಎಫ್‌ಸಿ vs ಹೈದರಾಬಾದ್ ಎಫ್‌ಸಿ ಹಣಾಹಣಿ, Live ಸ್ಕೋರ್

ISL 2020 21, bengaluru fc vs hyderabad fc, match 74 live score

ಗೋವಾ ಜನವರಿ 28: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ 74ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಮತ್ತೊಮ್ಮೆ ಅಗ್ನಿ ಪರೀಕ್ಷೆಯನ್ನು ಎದುರಿಸಲು ಅಂಗಳಕ್ಕಿಳಿದಿದೆ. ಕಳೆದ ಏಳು ಪಂದ್ಯಗಳಲ್ಲಿ ಗೆಲುವನ್ನು ಕಾಣದೆ ಕಳೆಗುಂದಿರುವ ಬಿಎಫ್‌ಸಿ ಹೈದರಾಬಾದ್‌ನ ಸವಾಲನ್ನು ಎದುರಿಸುತ್ತಿದೆ.

ಮತ್ತೊಂದೆಡೆ ಉತ್ತಮ ಆರಂಭ ಕಂಡಿರುವ ಹೈದರಾಬಾದ್ ಎಫ್‌ಸಿ ನಂತರದ ಪಂದ್ಯಗಳಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕುಸಿಯತೊಡಗಿತು. ಈ ಸೋಲು ಗೆಲುವಿನ ಸಮ್ಮಿಳಿತದಲ್ಲೂ ಹೈದರಾಬಾದ್ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿದೆ. ತಿಲಕ್ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿ ನಾಲ್ಕನೇ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಗುರಿಯನ್ನು ಮಾನ್ವೆಲ್ ಮಾರ್ಕ್ವೇಜ್ ಪಡೆ ಹೊಂದಿದೆ.

ಪಂದ್ಯದ Live ಸ್ಕೋರ್ ವಿವರ ಹೀಗಿದೆ:

1
2183398

ಬೆಂಗಳೂರು ಎಫ್‌ಸಿ ಆಡುವ ಬಳಗ: ಗುರ್‌ಪ್ರೀತ್ ಸಿಂಗ್ ಸಂಧು (ಗೋಲ್‌ಕೀಪರ್), ರಾಹುಲ್ ಭೆಕೆ, ಜುವಾನಾನ್, ಫ್ರಾನ್ಸಿಸ್ಕೊ ಗೊನ್ಜಾಲೆಜ್, ಎರಿಕ್ ಪಾರ್ತಲು, ಹರ್ಮನ್‌ಜೋತ್ ಖಬ್ರಾ, ಕ್ಲೀಟನ್ ಸಿಲ್ವಾ, ಸುರೇಶ್ ವಾಂಗ್ಜಮ್, ಲಿಯಾನ್ ಅಗಸ್ಟೀನ್, ಉದಂತ ಸಿಂಗ್, ಸುನಿಲ್ ಛೇಟ್ರಿ (ನಾಯಕ).

ಹೈದರಾಬಾದ್ ಎಫ್‌ಸಿ ಎಫ್‌ಸಿ ಆಡುವ ಬಳಗ: ಲಕ್ಷ್ಮೀಕಾಂತ್ ಕಟ್ಟಿಮಣಿ (ಗೋಲ್‌ಕೀಪರ್), ಆಕಾಶ್ ಮಿಶ್ರಾ, ಆಸಿಶ್ ರೈ, ಒಡೆ ಒನೈಂಡಿಯಾ, ಚಿಂಗ್ಲೆನ್ಸಾನಾ ಸಿಂಗ್, ಹಲಿಚರಣ್ ನರ್ಜಾರಿ, ಹಿತೇಶ್ ಶರ್ಮಾ, ಜೊವಾವೊ ವಿಕ್ಟರ್, ಜೋಯಲ್ ಚಿಯಾನೀಸ್, ಅರಿಡಾನೆ ಸಂತಾನ (ನಾಯಕ), ಲಿಸ್ಟನ್ ಕೊಲಾಕೊ.

Story first published: Friday, January 29, 2021, 9:21 [IST]
Other articles published on Jan 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X