ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಹೈದರಾಬಾದ್ ಎಫ್‌ಸಿ vs ಮುಂಬೈ ಸಿಟಿ ಎಫ್‌ಸಿ, Live ಸ್ಕೋರ್

ISL 2020-21: Hyderabad FC vs Mumbai City FC, Live Score

ಗೋವಾ: ಗೋವಾದ ಬಂಬೋಲಿಮ್‌ನಲ್ಲಿರುವ ಜಿಎಂಸಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) 60ನೇ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಮತ್ತು ಮುಂಬೈ ಸಿಟಿ ಎಫ್‌ಸಿ ತಂಡಗಳು ಕಾದಾಡುತ್ತಿವೆ. ಇಂದಿನ ಪಂದ್ಯದಲ್ಲಿ ಮುಂಬೈ ಗೆಲ್ಲುವುದನ್ನು ನಿರೀಕ್ಷಿಸಬಹುದಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?

ಹೈದರಾಬಾದ್ ಎಫ್‌ಸಿ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆಲವು, 3ರಲ್ಲಿ ಡ್ರಾ, 3ರಲ್ಲಿ ಸೋತು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮುಂಬೈ ಸಿಟಿ ಎಫ್‌ಸಿ ಆಡಿರುವ 10 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 1 ರಲ್ಲಿ ಡ್ರಾ ಮಾಡಿಕೊಂಡು, 1ರಲ್ಲಿ ಸೋತು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

1
2183384

ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮಣಿ (ಜಿಕೆ), ಚಿಂಗ್ಲೆನ್ಸಾನಾ ಸಿಂಗ್, ಲುಯಿಸ್ ಸಾಸ್ಟ್ರೆ, ಜೋಯಲ್ ಚಿಯಾನೀಸ್, ಅರಿಡಾನೆ ಸಂತಾನ (ಸಿ), ಮೊಹಮ್ಮದ್ ಯಾಸಿರ್, ಲಿಸ್ಟನ್ ಕೊಲಾಕೊ, ಒಡೆ ಒನೈಂಡಿಯಾ, ಹಿತೇಶ್ ಶರ್ಮಾ, ಆಕಾಶ್ ಮಿಶ್ರಾ, ಆಶಿಶ್ ರೈ.

ಮುಂಬೈ ಸಿಟಿ ಎಫ್‌ಸಿ: ಅಮೃಂದರ್ ಸಿಂಗ್ (ಸಿ / ಜಿಕೆ), ಅಮಿ ರಣವಾಡೆ, ಅಹ್ಮದ್ ಜಹೌ, ಹೆರ್ನಾನ್ ಸಂತಾನ, ಆಡಮ್ ಲೆ ಫೊಂಡ್ರೆ, ರೇನಿಯರ್ ಫರ್ನಾಂಡಿಸ್, ರೌಲಿನ್ ಬೊರ್ಗೆಸ್, ಮಂದಾರ್ ರಾವ್ ಡೆಸ್ಸಾಯ್, ಸೈ ಗೊಡ್ಡಾರ್ಡ್, ಮೌರ್ಟಾಡಾ ಫಾಲ್, ಬಿಪಿನ್ ಸಿಂಗ್.

Story first published: Saturday, January 16, 2021, 19:33 [IST]
Other articles published on Jan 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X