ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ vs ನಾರ್ತ್‌ಈಸ್ಟ್ ಯುನೈಟೆಡ್, Live ಸ್ಕೋರ್

ISL 2020-21: Kerala Blasters vs NorthEast United FC, Match 7, Live Score

ಗೋವಾ: ಗುರುವಾರ (ನವೆಂಬರ್ 26) ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) 7ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಮತ್ತು ನಾರ್ತ್‌ಈಸ್ಟ್ ಯುನೈಟೆಡ್ ತಂಡಗಳು ಕಾದಾಡುತ್ತಿವೆ. ಬಂಬೋಲಿಮ್‌ನ ಜಿಎಂಸಿ ಸ್ಟೇಡಿಯಂನಲ್ಲಿ ಈ ಪಂದ್ಯನಡೆಯಲಿದೆ. 7.30 pmಗೆ ಪಂದ್ಯ ಶುರುವಾಗಲಿದೆ.

ಟೀಮ್ ಇಂಡಿಯಾದ ರೆಟ್ರೋ ಜೆರ್ಸಿ vs ಆಸ್ಟ್ರೇಲಿಯಾದ ಇಂಡಿಜೆನಸ್ ಜೆರ್ಸಿಟೀಮ್ ಇಂಡಿಯಾದ ರೆಟ್ರೋ ಜೆರ್ಸಿ vs ಆಸ್ಟ್ರೇಲಿಯಾದ ಇಂಡಿಜೆನಸ್ ಜೆರ್ಸಿ

ಈ ಸೀಸನ್‌ನ ಆರಂಭದಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಎಟಿಕೆ ಮೋಹನ್ ಬಾಗನ್ ವಿರುದ್ಧ 0-1ರ ಹಿನ್ನಡೆ ಅನುಭವಿಸಿತ್ತು. ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ಆಡಿದ 1 ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು. ಪಾಯಿಂಟ್‌ ಟೇಬಲ್‌ನಲ್ಲಿ ಕೇರಳ 10ನೇ ಸ್ಥಾನದಲ್ಲಿದ್ದರೆ, ನಾರ್ತ್‌ಈಸ್ಟ್ 4ನೇ ಸ್ಥಾನದಲ್ಲಿದೆ.

ಕೇರಳ ಬ್ಲಾಸ್ಟರ್ಸ್ vs ನಾರ್ತ್‌ಈಸ್ಟ್ ಯುನೈಟೆಡ್, Live ಸ್ಕೋರ್

1
2173954

ಕೇರಳ ಬ್ಲಾಸ್ಟರ್ಸ್ ಪ್ಲೇಯಿಂಗ್ XI: ಅಲ್ಬಿನೋ ಗೋಮ್ಸ್ (ಜಿಕೆ), ಬೇಕರಿ ಕೋನ್, ನಿಶು ಕುಮಾರ್ ತಾಶ್ನಿ, ಜೆಸ್ಸೆಲ್ ಅಲನ್ ಕಾರ್ನೆರೊ, ಕೋಸ್ಟಾ ನಮೋನೈಸು, ಸೆರ್ಗಿಯೋ ಸಿಡೋಂಚಾ (ಸಿ), ಜೋಸ್ ವಿಸೆಂಟೆ ಗೊಮೆಜ್ ಉಂಪೈರೆಜ್, ಸೀತಾಸೆನ್ ಸಿಂಗ್, ರೋಹಿತ್ ಕುಮಾರ್, ಲಾಲ್ತಥಂಗಾ ಖಾವ್ಲೋರಿಂಗ್.

ನಾರ್ತ್‌ಈಸ್ಟ್ ಯುನೈಟೆಡ್ ಪ್ಲೇಯಿಂಗ್ XI: ಸುಭಾಶಿಶ್ ರಾಯ್ ಚೌಧರಿ (ಜಿಕೆ), ಗುರ್ಜಿಂದರ್ ಕುಮಾರ್, ರಾಕೇಶ್ ಪ್ರಧಾನ್, ಬೆಂಜಮಿನ್ ಲ್ಯಾಂಬೋಟ್ (ಸಿ), ಡೈಲನ್ ಫಾಕ್ಸ್, ಅಶುತೋಷ್ ಮೆಹ್ತಾ, ಖಾಸ್ಸಾ ಕ್ಯಾಮರಾ, ಲಾಲೆಂಗ್ಮಾವಿಯಾ, ಫೆಡೆರಿಕೊ ಗ್ಯಾಲೆಗೊ ರೆವೆಟ್ರಿಯಾ, ಕ್ವೆಸಿ ಅಪ್ಪಯ್ಯ, ಖುಮಂತೇಮ್ ನಿಂಥೊಯಿಂಗನ್ಬಾ.

Story first published: Thursday, November 26, 2020, 19:40 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X