ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಮುಂಬೈ ಸಿಟಿ ಎಫ್‌ಸಿ vs ಒಡಿಶಾ ಎಫ್‌ಸಿ, Live ಸ್ಕೋರ್

By Isl Media
isl 2020 21, mumbai city fc vs odisha fc, match 105, Live score card

ಮುಂಬೈ ಸಿಟಿ ಎಫ್ ಸಿ ತಂಡ ಒಡಿಶಾ ಎಫ್‌ಸಿ ವಿರುದ್ಧ ಇಂಡಿಯನ್ ಸೂಪರ್ ಲೀಗ್ ನ ಲೀಗ್‌ನ 105ನೇ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಹೈದರಾಬಾದ್ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ಅಂಕ ಕಳೆದುಕೊಂಡಿದ್ದರಿಂದ ಈಗ ಸರ್ಗಿಯೊ ಲೊಬೆರಾ ಪಡೆಯ ಮೇಲೆ ಎಲ್ಲರ ದೃಷ್ಟಿ. ಏಕೆಂದರೆ ಲೀಗ್ ವಿನ್ನರ್ ಪ್ರೋಫಿ ಗೆಲ್ಲಲು ಅವಕಾಶ ಉತ್ತಮವಾಗಿದೆ. ಒಡಿಶಾ ಕೇವಲ ಗೌರವಕ್ಕಾಗಿ ಆಡಲಿದ್ದು ಕೊನೆಯ ಪಂದ್ಯದಲ್ಲಿ ಜಯ ಗಳಿಸಿ ಋತುವನ್ನು ಮುಗಿಸುವ ಗುರಿಹೊಂದಿದೆ.

ಮುಂಬೈ ತಂಡಕ್ಕೆ ಇಲ್ಲಿ ಜಯದ ಅಗತ್ಯ ಇದೆ. ಲೀಗ್ ನಲ್ಲಿ ಬಹಳ ಸಮಯದಿಂದ ಅಗ್ರ ಸ್ಥಾನದಲ್ಲಿದ್ದ ಮುಂಬೈ ಸಿಟಿ ತಂಡ ಇದ್ದಕ್ಕಿದ್ದಂತೆ ಅಗ್ರ ಸ್ಥಾನ ಕಳೆದುಕೊಂಡಿತು. ಕಳೆದ ಆರು ಪಂದ್ಯಗಳಲ್ಲಿ ಲೊಬೆರಾ ಪಡೆ ಜಯ ಗಳಿಸಿದ್ದು ಕೇವಲ ಒಂದು ಪಂದ್ಯದಲ್ಲಿ. ಕಳೆದ ಮೂರು ಪಂದ್ಯಗಳಲ್ಲಿ ಜಯ ಗಳಿಸಿಲ್ಲ. ಜೆಮ್ಷೆಡ್ಪುರ ವಿರುದ್ಧ ನಡೆ ಪಂದ್ಯದಲ್ಲಿ ಮುಂಬೈ ಸೋಲನುಭವಿಸಿತ್ತು, ಎಲ್ಲಿಯವರೆಗೆ ತಂಡ ಸುಧಾರಣೆ ಕಾಣುವುದಿಲ್ಲವೊ ಅಲ್ಲಿಯವರೆಗೆ ಪ್ರಶಸ್ತಿಯ ಆಸೆ ಸೂಕ್ತವಲ್ಲ ಎಂದು ಲೊಬೆರಾ ಹೇಳಿದ್ದಾರೆ.

ಒಂದು ಪಂದ್ಯ ಗೆದ್ದು ಒಂದು ಪಂದ್ಯ ಡ್ರಾ ಮಾಡಿಕೊಳ್ಳಲು ನೋಡುತ್ತಿಲ್ಲ: ಕೊಹ್ಲಿಒಂದು ಪಂದ್ಯ ಗೆದ್ದು ಒಂದು ಪಂದ್ಯ ಡ್ರಾ ಮಾಡಿಕೊಳ್ಳಲು ನೋಡುತ್ತಿಲ್ಲ: ಕೊಹ್ಲಿ

Live ಸ್ಕೋರ್‌ಕಾರ್ಡ್ ಹೀಗಿದೆ:

1
2183429

ಮುಂಬೈ ಸಿಟಿ ಎಫ್‌ಸಿ ಆಡುವ ಬಳಗ
ಅಮೃಂದರ್ ಸಿಂಗ್ (ಗೋಲ್‌ಕೀಪರ್) (ನಾಯಕ), ಅಮೆ ರಣವಾಡೆ, ಮೆಹ್ತಾಬ್ ಸಿಂಗ್, ಮೌರ್ತಾಡಾ ಫಾಲ್, ಅಹ್ಮದ್ ಜಹೌ, ರೇನಿಯರ್ ಫರ್ನಾಂಡಿಸ್, ಸೈ ಗೊಡ್ಡಾರ್ಡ್, ವಿಘ್ನೇಶ್ ದಕ್ಷಿಣಮೂರ್ತಿ, ಬಿಪಿನ್ ಸಿಂಗ್, ಆಡಮ್ ಲೆ ಫೊಂಡ್ರೆ, ಬಾರ್ತಲೋಮೆವ್ ಒಗ್ಬೆಚೆ.

ಒಡಿಶಾ ಎಫ್‌ಸಿ ಆಡುವ ಬಳಗ
ಅರ್ಷ್‌ದೀಪ್ ಸಿಂಗ್ (ಗೋಲ್‌ಕೀಪರ್), ಜಾಕೋಬ್ ಟ್ರಾಟ್, ಕಮಲ್‌ಪ್ರೀತ್ ಸಿಂಗ್, ಸ್ಟೀವನ್ ಟೇಲರ್ (ನಾಯಕ), ರಾಕೇಶ್ ಪ್ರಧಾನ್, ಪಾಲ್ ರಾಮ್‌ಫಾಂಗ್‌ಜೌವಾ, ವಿನಿತ್ ರೈ, ಜೆರ್ರಿ ಮಾವಿಹ್ಮಿಂಗ್ಥಂಗಾ, ಬೊರಿಂಗ್‌ಡಾವೊ ಬೋಡೋ, ಡಿಯಾಗೋ ಮೌರಿಸಿಯೋ, ಮ್ಯಾನುಯೆಲ್ ಒನ್ವು.

Story first published: Wednesday, February 24, 2021, 19:46 [IST]
Other articles published on Feb 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X