ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ನಾರ್ಥ್‌ಈಸ್ಟ್‌ ಯುನೈಟೆಡ್ vs ಜೆಮ್ಶೆಡ್ಪುರ, Live ಸ್ಕೋರ್‌

ISL 2020-21: NorthEast United FC vs Jamshedpur FC, Live Score

ಗೋವಾ: ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್) 32ನೇ ಪಂದ್ಯದಲ್ಲಿ ನಾರ್ಥ್‌ ಈಸ್ಟ್ ಯುನೈಟೆಡ್ ಎಫ್‌ಸಿ ಮತ್ತು ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿವೆ. ಗೋವಾದ ತಿಲಕ್ ಮೈದಾನ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ಇಂದಿನ ಪಂದ್ಯ ಜಿದ್ದಾಜಿದ್ದಿ ಎನಿಸುವ ನಿರೀಕ್ಷೆಯಿದೆ.

ನೈಟ್ ವಾಚ್‌ಮನ್ ಆಗಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಬೂಮ್ರಾನೈಟ್ ವಾಚ್‌ಮನ್ ಆಗಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಬೂಮ್ರಾ

ನಾರ್ಥ್ಈಸ್ಟ್ ಯುನೈಟೆಡ್ ತಂಡ ಆಡಿರುವ 6 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 4ರಲ್ಲಿ ಡ್ರಾ ಮಾಡಿಕೊಂಡಿದೆ. ಅಂಕಪಟ್ಟಿಯಲ್ಲಿ ನಾರ್ತ್‌ಈಸ್ಟ್ ಯುನೈಟೆಡ್ 4ನೇ ಸ್ಥಾನದಲ್ಲಿದೆ. ಜೆಮ್ಶೆಡ್ಪುರ ಎಫ್‌ಸಿ ಆಡಿರುವ 6 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 4ರಲ್ಲಿ ಡ್ರಾ ಮಾಡಿಕೊಂಡು, 1ರಲ್ಲಿ ಸೋತು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

1
2173979

ನಾರ್ಥ್‌ಈಸ್ಟ್‌ ಯುನೈಟೆಡ್ ಎಫ್‌ಸಿ: ಗುರ್ಮೀತ್ (ಜಿಕೆ), ಗುರ್ಜಿಂದರ್ ಕುಮಾರ್, ಅಶುತೋಷ್ ಮೆಹ್ತಾ, ಡೈಲನ್ ಫಾಕ್ಸ್, ಬೆಂಜಮಿನ್ ಲ್ಯಾಂಬೋಟ್ (ಸಿ), ಖಸ್ಸಾ ಕ್ಯಾಮರಾ, ಲಾಲೆಂಗ್ಮಾವಿಯಾ, ರೋಚಾರ್ಜೆಲಾ, ನಿಂಥೊಯಿಂಗನ್ಬಾ ಮೀಟೈ, ಕ್ವೆಸಿ ಅಪ್ಪಯ್ಯ, ಇದ್ರಿಸ್ಸಾ ಸಿಲ್ಲಾ.

ಜೆಮ್ಶೆಡ್ಪುರ ಎಫ್‌ಸಿ: ಟಿ.ಪಿ.ರೆಹನೇಶ್ (ಜಿಕೆ), ರಿಕಿ ಲಲ್ಲಾವ್ಮಾ, ಲಾಲ್ಡಿನ್ಲಿಯಾನಾ ರೆಂಥ್ಲೈ, ಪೀಟರ್ ಹಾರ್ಟ್ಲೆ (ಸಿ), ಸ್ಟೀಫನ್ ಈಜ್, ಅಲೆಕ್ಸಾಂಡ್ರೆ ಲಿಮಾ, ಜಾಕಿಚಂದ್ ಸಿಂಗ್, ಐಸಾಕ್ ವನ್ಮಲ್ಸಾವ್ಮಾ, ಮೊಹಮ್ಮದ್ ಮೊಬಾಶೀರ್, ನೆರಿಜಸ್ ವಾಲ್ಸ್ಕಿಸ್, ಅನಿಕೇಟ್ ಜಾಧವ್.

Story first published: Friday, December 18, 2020, 19:49 [IST]
Other articles published on Dec 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X