ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಒಡಿಶಾ ಎಫ್‌ಸಿ, ಜೆಮ್ಶೆಡ್ಪುರ ಎಫ್‌ಸಿ, Live ಸ್ಕೋರ್‌

ISL 2020-21: Odisha FC vs Jamshedpur FC, Live Score

ಗೋವಾ: ಗೋವಾದ ಬಂಬೋಲಿಮ್‌ನಲ್ಲಿರುವ ಜಿಎಂಸಿ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 79ನೇ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಮತ್ತು ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿವೆ. ಇಂದಿನ ಪಂದ್ಯದಲ್ಲಿ ಜೆಮ್ಶೆಡ್ಪುರ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.

ವಿಜಯ್ ಹಜಾರೆ ಟ್ರೋಫಿಗೆ 22 ಮಂದಿಯ ತಂಡ ಪ್ರಕಟಿಸಿದ ಕರ್ನಾಟಕವಿಜಯ್ ಹಜಾರೆ ಟ್ರೋಫಿಗೆ 22 ಮಂದಿಯ ತಂಡ ಪ್ರಕಟಿಸಿದ ಕರ್ನಾಟಕ

ಜೆಮ್ಶೆಡ್ಪುರ ಎಫ್‌ಸಿ, ಆಡಿರುವ 14 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 6ರಲ್ಲಿ ಡ್ರಾ ಸಾಧಿಸಿ, 5ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಜೆಮ್ಶೆಡ್ಪುರ 8ನೇ ಸ್ಥಾನದಲ್ಲಿದೆ. ಒಡಿಶಾ ಎಫ್‌ಸಿ ಆಡಿರುವ 13 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 5ರಲ್ಲಿ ಡ್ರಾ ಸಾಧಿಸಿ, 7ರಲ್ಲಿ ಸೋತು ಅಂಕಟ್ಟಿಯಲಲ್ಲಿ ಕೊನೇ ಸ್ಥಾನದಲ್ಲಿದೆ.

1
2183403

ಒಡಿಶಾ ಎಫ್‌ಸಿ: ಅರ್ಷ್‌ದೀಪ್ ಸಿಂಗ್ (ಜಿಕೆ), ಗೌರವ್ ಬೋರಾ, ಜಾಕೋಬ್ ಟ್ರಾಟ್, ಸ್ಟೀವನ್ ಟೇಲರ್ (ಸಿ), ರಾಕೇಶ್ ಪ್ರಧಾನ್, ಬ್ರಾಡೆನ್ ಇನ್‌ಮನ್, ಪಾಲ್ ರಾಮ್‌ಫಾಂಗ್‌ಜೌವಾ, ವಿನಿತ್ ರೈ, ಜೆರ್ರಿ ಮಾವಿಹ್ಮಿಂಗ್ಥಂಗಾ, ಡಿಯಾಗೋ ಮೌರಿಸಿಯೋ, ಮ್ಯಾನುಯೆಲ್ ಒನ್ವು.

ಜೆಮ್ಶೆಡ್ಪುರ ಎಫ್‌ಸಿ: ಟಿಪಿ ರೆಹನೇಶ್ (ಜಿಕೆ), ನರೇಂದರ್ ಗಹ್ಲೋಟ್, ಲಾಲ್ಡಿನ್ಲಿಯಾನಾ ರೆಂತ್ಲೆ, ಪೀಟರ್ ಹಾರ್ಟ್ಲೆ (ಸಿ), ಸ್ಟೀಫನ್ ಈಜ್, ಅಲೆಕ್ಸಾಂಡ್ರೆ ಲಿಮಾ, ಮೊಹಮ್ಮದ್ ಮೊಬಶೀರ್, ಸೀಮಿನ್ಲೆನ್ ಡೌಂಗೆಲ್, ನೆರಿಜಸ್ ವಾಲ್ಸ್ಕಿಸ್, ನಿಕೋಲಸ್ ಫಿಟ್ಜ್‌ಗೆರಾಲ್ಡ್, ಫರುಖ್ ಚೌಧರಿ.

Story first published: Monday, February 1, 2021, 19:49 [IST]
Other articles published on Feb 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X