ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಲ್‌ಎಲ್: ಬೆಂಗಳೂರು ಎಫ್‌ಸಿ vs ಈಸ್ಟ್ ಬೆಂಗಾಲ್, Live ಸ್ಕೋರ್

ISL 2020: Bengaluru FC vs SC East Bengal FC, Live Score

ಗೋವಾ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 52ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಈಸ್ಟ್ ಬೆಂಗಾಲ್ ಎಫ್‌ಸಿ ತಂಡಗಳು ಕಾದಾಡುತ್ತಿವೆ. ಗೋವಾದ ಫತೊರ್ಡಾ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ಇಂದಿನ ಪಂದ್ಯದಲ್ಲಿ ಬೆಂಗಳೂರು ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಕ್ರಿಕೆಟ್ ದಂತಕತೆಗಳ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್!ಕ್ರಿಕೆಟ್ ದಂತಕತೆಗಳ ಹಿಂದಿಕ್ಕಿ ದಾಖಲೆ ನಿರ್ಮಿಸಿದ ಸ್ಟೀವ್ ಸ್ಮಿತ್!

ಬೆಂಗಳೂರು ಎಫ್‌ಸಿ ಆಡಿರುವ 9 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 3ರಲ್ಲಿ ಡ್ರಾ ಮಾಡಿಕೊಂಡು 3ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಬೆಂಗಳೂರು ಇದೆ. ಎಸ್‌ಇ ಈಸ್ಟ್ ಬೆಂಗಾಲ್ ತಂಡ 9 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 4ರಲ್ಲಿ ಡ್ರಾ ಮಾಡಿಕೊಂಡು, 4ರಲ್ಲಿ ಸೋತಿದೆ. ಅಂಕಪಟ್ಟಿಯಲ್ಲಿ ಬೆಂಗಾಲ್ 9ನೇ ಸ್ಥಾನದಲ್ಲಿದೆ.

1
2173999

ಬೆಂಗಳೂರು ಎಫ್‌ಸಿ ತಂಡ: ಗುರ್‌ಪ್ರೀತ್ ಸಿಂಗ್ ಸಂಧು (ಜಿಕೆ), ರಾಹುಲ್ ಭೆಕೆ, ಜುವಾನಾನ್, ಅಜಿತ್ ಕುಮಾರ್, ಪರಾಗ್ ಶ್ರೀವಾಸ್, ಎರಿಕ್ ಪಾರ್ತಲು, ಡಿಮಾಸ್ ಡೆಲ್ಗಾಡೊ, ಕ್ಲೀಟನ್ ಸಿಲ್ವಾ, ಸುರೇಶ್ ವಾಂಗ್ಜಮ್, ಉದಂತ ಸಿಂಗ್, ಸುನಿಲ್ ಛೆಟ್ರಿ (ಸಿ).

ಈಸ್ಟ್ ಬೆಂಗಾಲ್ ತಂಡ: ಡೆಬ್ಜಿತ್ ಮಜುಂದರ್ (ಜಿಕೆ), ಸ್ಕಾಟ್ ನೆವಿಲ್ಲೆ, ಡೇನಿಯಲ್ ಫಾಕ್ಸ್ (ಸಿ), ನಾರಾಯಣ್ ದಾಸ್, ರಾಜು ಗೈಕ್ವಾಡ್, ಅಂಕಿತ್ ಮುಖರ್ಜಿ, ಮೇಟಿ ಸ್ಟೈನ್ಮನ್, ಜಾಕ್ವೆಸ್ ಮಾಘೋಮಾ, ಮಿಲನ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಬ್ರೈಟ್ ಎನೋಬಖರೆ.

Story first published: Saturday, January 9, 2021, 19:49 [IST]
Other articles published on Jan 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X