ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಐಎಸ್‌ಎಲ್: ಚೆನ್ನೈಯಿನ್ ಎಫ್‌ಸಿ vs ಜೆಮ್ಶೆಡ್‌ಫುರ್ ಎಫ್‌ಸಿ, Live ಸ್ಕೋರ್

By Isl Media
ISL 2020: Chennaiyin fc vs Jamshedpur fc, Live Scorecard

ಐಎಸ್‌ಎಲ್ 2020 ಆವೃತ್ತಿಯಲ್ಲಿ ಇಂದು ಐದನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಜಮ್ಶೆಡ್ಪುರ ಎಫ್‌ಸಿ ಮುಖಾಮುಖಿಯಾಗಿದೆ. ಗೋವಾದ ತಿಲಕ್ ಮೈದಾನ ಈ ಜಿದ್ದಾಜಿದ್ದಿನ ಮುಖಾಮುಖಿ ಆರಂಭವಾಗಿದೆ.

ಆರಂಭಿಕ ಸೀಸನ್‌ನಿಂದಲೂ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ಚೆನ್ನೈಯಿನ್ ತಂಡ ಟೂರ್ನಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಟೂರ್ನಿಯಲ್ಲಿ 107 ಪಂದ್ಯಗಳನ್ನಾಡಿರುವ ಚೆನ್ನೈಯಿನ್ ಎಫ್‌ಸಿ 41 ಗೆಲುವುಗಳನ್ನು ಕಂಡಿದೆ. ಈ ಮೂಲಕ ಐಎಲ್‌ನಲ್ಲಿ ಅತಿ ಹೆಚ್ವು ಗೆಲುವು ಕಂಡ ತಂಡ ಎಂಬ ಹೆಗ್ಗಳಿಕೆಯನ್ನು ಚೆನ್ನೈಯಿನ್ ತಂಡ ಪಡೆದುಕೊಂಡಿದೆ. ಮತ್ತೊಂಡೆದೆ ಜೆಮ್ಶೆಡ್ಪುರ್ ಎಫ್‌ಸಿ ಈ ಬಾರಿಯ ಟೂರ್ನಿಯ ಮೂಲಕ ನಾಲ್ಕನೇ ಆವೃತ್ತಿಯಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದೆ.

1
2173952

ಚೆನ್ನೈಯಿನ್ ಎಫ್‌ಸಿ ಆಡುವ ಬಳಗ: ವಿಶಾಲ್ ಕೈತ್ (ಗೋಲ್‌ಕೀಪರ್), ಕೀಶಮ್ ರೇಗನ್ ಸಿಂಗ್, ಲಾಲ್ಚುವಾನ್ಮಾವಿಯಾ ಫಾನೈ, ಎನೆಸ್ ಸಿಪೋವಿಕ್, ಎಲಿ ಸಬಿಯಾ ಫಿಲ್ಹೋ, ದೀಪಕ್ ಟ್ಯಾಂಗ್ರಿ, ಲಲಿಯಾನ್ಜುವಾಲಾ ಚಾಂಗ್ಟೆ, ರಾಫೆಲ್ ಶುಲರ್ ಕ್ರಿವೆಲ್ಲಾರೊ (ನಾಯಕ), ಅನಿರುದ್ಧ್ ಥಾಪಾ, ಎಸ್ಮೇಲ್ ರೂತಿ ತವಾಬರೆಸ್ ಸಿಲ್ವಾ ಜಾಲ್ ಸಿಲ್ವಾ ಸಿಲ್ವಾ.

ಜಮ್ಶೆಡ್ಪುರ ಎಫ್‌ಸಿ ಆಡುವ ಬಳಗ: ರೆಹನೇಶ್ ತುಂಬಿರುಂಬು ಪರಂಬಾ (ಗೋಲ್‌ಕೀಪರ್), ಸಂದೀಪ್ ಮಂಡಿ, ಲಾಲ್ಡಿನ್ಲಿಯಾನಾ ರೆಂತ್ಲೆ, ಪೀಟರ್ ವಿಲಿಯಂ ಹಾರ್ಟ್ಲೆ (ನಾಯಕ), ಜಿತೇಂದ್ರ ಸಿಂಗ್, ಸ್ಟೀಫನ್ ಈಜ್, ಇಸಾಕ್ ವನ್ಮಾಲ್ಸಾವ್ಮಾ ಚಕ್ಚುವಾಕ್, ಟೆಲೆಮ್ ಜಾಕಿಚಂದ್ ಸಿಂಗ್, ಅಲೆಕ್ಸಾಂಡ್ರೆ ಮಾಂಟೆರೋ ಡಿ ಲಿಮಾ, ಆಯಿಟರ್ ಮನ್ರಾಯ್ ರುಡೆಡಾ, ನೆರಿಜಸ್ ವಾಲ್ಸ್ಕಿಸ್.

Story first published: Tuesday, November 24, 2020, 19:42 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X