ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಹೈದರಾಬಾದ್ ವಿರುದ್ಧ 3-0 ಅಂತರದ ಗೆಲುವು ಸಾಧಿಸಿದ ಜೆಮ್ಶೆಡ್ಪುರ್ ಎಫ್‌ಸಿ

ISL 2021-22: match 63 HFC vs JFC, Jamshedpur FC match won by 3-0 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 63ನೇ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಹಾಗೂ ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಕೊರೊನಾವೈರಸ್‌ನ ಕಾರಣದಿಂದಾಗಿ ಮುಂದೂಡಿಕೆಯಾಗಿದ್ದ ಈ ಪಂದ್ಯವನ್ನು ಇಂದು ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಭರ್ಜರಿ ಪ್ರದರ್ಶನ ನೀಡಿದ್ದು 3-0 ಅಂತರದಿಂದ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಜೆಮ್ಶೆಡ್ಪುರ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿಯೂ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿದ್ದ ಹೈದರಾಬಾದ್ ಎಫ್‌ಸಿ ಒಂದು ಸ್ಥಾನ ಕುಸಿದ್ದಿದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಜೆಮ್ಶೆಡ್ಪುರ ಎಫ್‌ಸಿ: ಟಿಪಿ ರೆಹನೇಶ್ (ಗೋಲ್‌ ಕೀಪರ್), ರಿಕಿ ಲಲ್ಲಾವ್ಮಾ, ಎಲಿ ಸಬಿಯಾ, ಪೀಟರ್ ಹಾರ್ಟ್ಲಿ (ನಾಯಕ), ಲಾಲ್ಡಿನ್ಲಿಯಾನಾ ರೆಂತ್ಲೀ, ಅಲೆಕ್ಸಾಂಡ್ರೆ ಲಿಮಾ, ಪ್ರೊನೇ ಹಾಲ್ಡರ್, ರಿತ್ವಿಕ್ ದಾಸ್, ಸೀಮಿನ್ಲೆನ್ ಡೌಂಗೆಲ್, ಮೊಬಾಶಿರ್ ರೆಹಮಾನ್ ಮತ್ತು ಡೇನಿಯಲ್ ಚುಕ್ವು.

ಹೈದರಾಬಾದ್ ಎಫ್‌ಸಿ: ಗುರ್ಮೀತ್ ಸಿಂಗ್ (ಗೋಲ್‌ ಕೀಪರ್), ಚಿಂಗ್ಲೆನ್ಸನಾ ಸಿಂಗ್, ಆಕಾಶ್ ಮಿಶ್ರಾ, ಸೌವಿಕ್ ಚಕ್ರಬರ್ತಿ, ನಿಖಿಲ್ ಪೂಜಾರಿ (ನಾಯಕ), ಅನಿಕೇತ್ ಜಾಧವ್, ಖಾಸ್ಸಾ ಕ್ಯಾಮೆರಾ, ಯಾಸಿರ್ ಮೊಹಮ್ಮದ್, ಅಬ್ದುಲ್ ಅಂಜುಕಂದನ್, ಜೇವಿಯರ್ ಸಿವೆರಿಯೊ ಮತ್ತು ಜೋಯಲ್ ಚಿಯಾನೀಸ್

Story first published: Tuesday, March 1, 2022, 22:03 [IST]
Other articles published on Mar 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X