ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಎಫ್‌ಸಿ ಗೋವಾ vs ಒಡಿಶಾ ಎಫ್‌ಸಿ, Live ಸ್ಕೋರ್‌

ISL 2021: FC Goa vs Odisha FC, Live Score

ಗೋವಾ: ಗೋವಾದ ಫತೊರ್ಡಾ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 97ನೇ ಪಂದ್ಯದಲ್ಲಿ ಎಫ್‌ಸಿ ಗೋವಾ ಮತ್ತು ಒಡಿಶಾ ಎಫ್‌ಸಿ ತಂಡಗಳು ಮುಖಾಮುಖಿಯಾಗಿವೆ. ಇಂದಿನ ಪಂದ್ಯದಲ್ಲಿ ಎಫ್‌ಸಿ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.

ಐಪಿಎಲ್ ಹರಾಜು: ಆರ್‌ಸಿಬಿಗೆ ಅಮೂಲ್ಯ ಸಲಹೆ ನೀಡಿದ ಗೌತಮ್ ಗಂಭೀರ್ಐಪಿಎಲ್ ಹರಾಜು: ಆರ್‌ಸಿಬಿಗೆ ಅಮೂಲ್ಯ ಸಲಹೆ ನೀಡಿದ ಗೌತಮ್ ಗಂಭೀರ್

ಎಫ್‌ಸಿ ಗೋವಾ 17 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 9ರಲ್ಲಿ ಡ್ರಾ ಸಾಧಿಸಿ, 3ರಲ್ಲಿ ಸೋತು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇತ್ತ ಒಡಿಶಾ ಎಫ್‌ಸಿ 17ರಲ್ಲಿ 1ರಲ್ಲಿ ಗೆದ್ದು, 6ರಲ್ಲಿ ಡ್ರಾ ಸಾಧಿಸಿ, 10ರಲ್ಲಿ ಸೋತು ಕೊನೇ ಸ್ಥಾನದಲ್ಲಿದೆ.

1
2183421

ಒಡಿಶಾ ಎಫ್‌ಸಿ: ಧೀರಜ್ ಸಿಂಗ್ (ಜಿಕೆ), ಇವಾನ್ ಗೊನ್ಜಾಲೆಜ್, ಜೇಮ್ಸ್ ಡೊನಾಚಿ, ಸೆರಿಟನ್ ಫರ್ನಾಂಡಿಸ್ (ಸಿ), ಸಂರಕ್ಷಕ ಗಾಮಾ, ಆಲ್ಬರ್ಟೊ ನೊಗುರಾ, ಜಾರ್ಜ್ ಒರ್ಟಿಜ್, ಪ್ರಿನ್ಸ್ಟನ್ ರೆಬೆಲ್ಲೊ, ಅಲೆಕ್ಸಾಂಡರ್ ಜೆಸುರಾಜ್, ಗ್ಲ್ಯಾನ್ ಮಾರ್ಟಿನ್ಸ್, ಇಗೊರ್ ಅಂಗುಲೋ.

ಒಡಿಶಾ ಎಫ್‌ಸಿ: ಅರ್ಷ್‌ದೀಪ್ ಸಿಂಗ್ (ಜಿಕೆ), ಗೌರವ್ ಬೋರಾ, ಶುಭಮ್ ಸಾರಂಗಿ, ಸ್ಟೀವನ್ ಟೇಲರ್ (ಸಿ), ರಾಕೇಶ್ ಪ್ರಧಾನ್, ಎಸ್ ಲಾಲ್ಹ್ರೆಜುವಾಲಾ, ಕೋಲ್ ಅಲೆಕ್ಸಾಂಡರ್, ಬ್ರಾಡೆನ್ ಇನ್ಮನ್, ಡಿಯಾಗೋ ಮಾರಿಶಿಯೋ, ಡೇನಿಯಲ್ ಲಾಲ್ಹಿಂಪುಯಾ, ಮ್ಯಾನುಯೆಲ್ ಒನ್ವು

Story first published: Wednesday, February 17, 2021, 20:09 [IST]
Other articles published on Feb 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X