ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವೇಗವಾಗಿ 700 ಗೋಲ್ ಬಾರಿಸಿ ರೊನಾಲ್ಡೋ ದಾಖಲೆ ಮುರಿದ ಮೆಸ್ಸಿ

Lionel Messi Nets 700th Career Goal As Barcelona Settles For Draw

ಫುಟ್ಬಾಲ್ ಲೋಕದ ತಾರೆ ಲಿಯೋನೆಲ್ ಮೆಸ್ಸಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ವೃತ್ತಿಜೀವನದಲ್ಲಿ ಮೆಸ್ಸಿ 700 ಗೋಲು ದಾಖಲಿಸಿದ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪೋರ್ಚುಗಲ್ ಫುಟ್ಬಾಲ್​ ತಾರೆ ಕ್ರಿಶ್ಚಿಯಾನೊ ರೊನಾಲ್ಡೊಗಿಂತ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ಬರೆದಿದ್ದಾರೆ.

ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ತನ್ನ ದೇಶ ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸುವ ಮೆಸ್ಸಿ ಕ್ಲಬ್ ಟೂರ್ನಮೆಂಟ್‌ನಲ್ಲಿ ಬಾರ್ಸಿಲೋನಾ ತಂಡದ ಸ್ಟಾರ್ ಆಟಗಾರನಾಗಿದ್ದು ಈ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅವರು ಪೋರ್ಚುಗಲ್​ ಫುಟ್​ಬಾಲ್​ ತಾರೆ ಕ್ರಿಶ್ಚಿಯಾನೊ ರೊನಾಲ್ಡೊಗಿಂತ ವೇಗವಾಗಿ ಈ ಸಾಧನೆ ಮಾಡಿದ ದಾಖಲೆ ಬರೆದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಹಿರಿ ವಯಸ್ಸಿನಲ್ಲಿ ಶತಕಗಳಿಸಿದ ಟಾಪ್ 5 ಆಟಗಾರರುಐಪಿಎಲ್ ಇತಿಹಾಸದಲ್ಲಿ ಹಿರಿ ವಯಸ್ಸಿನಲ್ಲಿ ಶತಕಗಳಿಸಿದ ಟಾಪ್ 5 ಆಟಗಾರರು

ಲಾ ಲೀಗಾ ಟೂರ್ನಿಯಲ್ಲಿ ಲಿಯೋನೆಲ್ ಮೆಸ್ಸಿ ಅಥ್ಲೆಟಿಕೋ ಮಾಡ್ರೀಡ್ ತಂಡದ ವಿರುದ್ಧದ ಪಂದ್ಯದಲ್ಲಿ ಗೋಲ್ ಬಾರಿಸುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ. ಈ ಪಂದ್ಯವನ್ನು ಬಾರ್ಸಿಲೋನಾ ಮೂಲಕ ಬಾರ್ಸಿಲೋನಾ ತಂಡ ಪಂದ್ಯದಲ್ಲಿ 2-2 ಗೋಲುಗಳಿಂದ ಡ್ರಾ ಸಾಧಿಸಿತು.

ಕೊರೊನಾ ವೈರಸ್‌ನ ಕಾರಣದಿಂದಾಗಿ ಫುಟ್ಬಾಲ್ ಚಟುವಟಿಕೆ ಸ್ಥಬ್ಧವಾಗಿ ಇತ್ತೀಚೆಗಷ್ಟೇ ಪುನರಾರಂಭಗೊಂಡಿತ್ತು. ಆದರೆ ಪುನರಾರಂಭದ ಬಳಿಕ ನಡೆದ ಕಳೆದ 3 ಪಂದ್ಯಗಳಲ್ಲಿ ಮೆಸ್ಸಿ ಒಂದೂ ಗೋಲು ಬಾರಿಸಲು ವಿಫಲರಾಗಿದ್ದರು. ಕಡೆಗೂ ದಾಖಲೆಯ ಆರು ಬಾರಿ ಬ್ಯಾಲನ್​ ಡಿ ಓರ್​ ಪ್ರಶಸ್ತಿಗೆ ಭಾಜನರಾಗಿರುವ ಫುಟ್​ಬಾಲ್​ ತಾರೆ ಲಿಯೋನೆಲ್​ ಮೆಸ್ಸಿ ಅಥ್ಲೆಟಿಕೋ ಮಾಡ್ರೀಡ್ ವಿರುದ್ಧದ ಪಂದ್ಯದಲ್ಲಿ ಗೋಲು ಬಾರಿಸಿ ಈ ದಾಖಲೆ ಮಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರೀಮಿಯರ್ ಲೀಗ್ ಟೂರ್ನಿ: 3 ದಶಕದ ಚಾಂಪಿಯನ್ ಪಟ್ಟ ಕನಸು ನನಸಾಗಿಸಿಕೊಂಡ ಲಿವರ್‌ಪೂಲ್ಪ್ರೀಮಿಯರ್ ಲೀಗ್ ಟೂರ್ನಿ: 3 ದಶಕದ ಚಾಂಪಿಯನ್ ಪಟ್ಟ ಕನಸು ನನಸಾಗಿಸಿಕೊಂಡ ಲಿವರ್‌ಪೂಲ್

ಲಿಯೋನೆಲ್ ಮೆಸ್ಸಿ ತಾನಾಡಿದ 861ನೇ ಪಂದ್ಯದಲ್ಲಿ 700ನೇ ಗೋಲು ಬಾರಿಸಿದ್ದಾರೆ. ಇದರಲ್ಲಿ ಬಾರ್ಸಿಲೋನಾ ಪರ 723 ಪಂದ್ಯಗಳಲ್ಲಿ 630 ಗೋಲುಗಳನ್ನು ಬಾರಿಸಿರುವ ಮೆಸ್ಸಿ ಅರ್ಜೆಂಟೀನಾ ತಂಡದ ಪರವಾಗಿ 138 ಪಂದ್ಯಗಳಲ್ಲಿ 70 ಗೋಲುಗಳನ್ನು ಬಾರಿಸಿದ್ದಾರೆ. ಇನ್ನು ಈ ಸಾಧನೆಯ ಮೂಲಕ 700ಕ್ಕೂ ಅಧಿಕ ಗೋಲ್ ಗಳಿಸಿದ ಆಟಗಾರರ ಕ್ಲಬ್‌ಗೆ ಮೆಸ್ಸಿ 7ನೇ ಆಟಗಾರನಾಗಿ ಸೇರಿಕೊಂಡಿದ್ದಾರೆ.

Story first published: Friday, August 21, 2020, 15:29 [IST]
Other articles published on Aug 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X