ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮ್ಯಾಂಚೆಸ್ಟರ್ ಸಿಟಿಗೆ ಯುಇಎಫ್‌ಎನಿಂದ 2 ವರ್ಷಗಳ ನಿಷೇಧ, ಭಾರೀ ದಂಡ!

Manchester City banned from UEFA Champions League for two seasons

ನಿಯಾನ್, ಸ್ವಿಟ್ಜರ್‌ಲ್ಯಾಂಡ್‌, ಫೆಬ್ರವರಿ 15: ಇಂಗ್ಲಿಷ್ ಚಾಂಪಿಯನ್ಸ್ ತಂಡ ಮ್ಯಾಂಚೆಸ್ಟರ್ ಸಿಟಿಗೆ ಯೂನಿಯನ್ ಆಫ್‌ ಯುಪೋಪಿಯನ್ ಫುಟ್ಬಾಲ್ ಅಸೋಸಿಯೇಷನ್ (ಯುಇಎಫ್‌ಎ) ಚಾಂಪಿಯನ್ಸ್ ಲೀಗ್‌ನಿಂದ ನಿಂದ 2 ವರ್ಷಗಳ ನಿಷೇಧ ಹೇರಲಾಗಿದೆ. ಅಂದರೆ ಯುಇಎಫ್‌ಎ ಚಾಂಪಿಯನ್ಸ್‌ ಲೀಗ್‌ನ ಮುಂದಿನೆರಡು ಸೀಸನ್‌ಗಳಲ್ಲಿ ಮ್ಯಾನ್‌ ಸಿಟಿ ಪಾಲ್ಗೊಳ್ಳುವಂತಿಲ್ಲ.

ಮೊಯೀನ್ ಅಬ್ಬರದಾಟ, ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ 2 ರನ್‌ ಜಯಮೊಯೀನ್ ಅಬ್ಬರದಾಟ, ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ 2 ರನ್‌ ಜಯ

ಇಷ್ಟೇ ಅಲ್ಲ, ಮ್ಯಾನ್ಚೆಸ್ಟರ್ ಸಿಟಿ ತಂಡಕ್ಕೆ 30 ಮಿಲಿಯನ್ ಯೂರೋಸ್ (ಸುಮಾರು 2,32,40,91,374.40 ರೂ.) ಭಾರೀ ದಂಡ ಕೂಡ ವಿಧಿಸಲಾಗಿದೆ. ತನಿಖೆಯ ವೇಳೆ ಮ್ಯಾಚ್‌ ಸಿಟಿ, ಫೈನಾನ್ಷಿಯಲ್ ಫೇರ್ ಪ್ಲೇ (ಎಫ್‌ಎಫ್‌ಪಿ) ನಿಯಮಗಳನ್ನು ಉಲ್ಲಂಘಿಸಿದ್ದು ಕಂಡು ಬಂದಿದ್ದಕ್ಕಾಗಿ ಯುಇಎಫ್‌ಎ ಆಡಳಿತ ಮಂಡಳಿ ಈ ಕ್ರಮ ಕೈಗೊಂಡಿದೆ.

'ಮ್ಯಾನ್ಚೆಸ್ಟರ್ ಸಿಟಿಗೆ ಬಹಳ ನಿರಾಶೆಯಾಗಿದೆ. ಆದರೆ ಯುಇಎಫ್‌ಎ ಅಡ್ಜುಡಿಕೇಟರಿ ಚೇಂಬರ್‌ನಿಂದಾಗಿರುವ ಇವತ್ತಿನ ಘೋಷಣೆ ಅಚ್ಚರಿಯೇನೂ ಉಂಟುಮಾಡಿಲ್ಲ,' ಎಂದು ಕ್ಲಬ್ ಹೇಳಿದೆ. ಇಂಗ್ಲೆಂಡ್‌ ಪ್ರೀಮಿಯರ್ ಲೀಗ್ ಅಂಕಪಟ್ಟಿಯಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿರುವ (ಲಿವರ್‌ಪೂಲ್ ಪ್ರಥಮ) ಮ್ಯಾನ್‌ ಸಿಟಿ, ಒಟ್ಟಿಗೆ 4 ಬಾರಿ ಚಾಂಪಿಯನ್ಸ್ ಎನಿಸಿಕೊಂಡಿದೆ. ಅಲ್ಲದೆ ಹಾಲಿ ಚಾಂಪಿಯನ್ಸ್ ಪಟ್ಟವೂ ಮ್ಯಾನ್‌ ಸಿಟಿ ಹಿಡಿದಿಟ್ಟುಕೊಂಡಿದೆ.

Story first published: Saturday, February 15, 2020, 12:16 [IST]
Other articles published on Feb 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X