ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಪೀಲೆ ಸಮಕ್ಕೆ ನಿಂತ ಫ್ರಾನ್ಸಿನ ಯುವ ಪ್ರತಿಭೆ ಕಿಲಿಯನ್ ಬಾಪೆ!

By Mahesh
ಪೀಲೆ ಸಮಕ್ಕೆ ನಿಂತ ಫ್ರಾನ್ಸಿನ ಯುವ ಪ್ರತಿಭೆ ಕಿಲಿಯನ್ ಬಾಪೆ! | Oneindia Kannada
The new Pele? Mbappe matches Brazil greats 60-year-old World Cup record

ಮಾಸ್ಕೋ, ಜುಲೈ 01: ಫೀಫಾ ವಿಶ್ವಕಪ್ ಗೆಲ್ಲುವ ಕನಸು ಹೊತ್ತಿದ್ದ ಅರ್ಜೆಂಟೀನಾಕ್ಕೆ ಆಘಾತ ನೀಡಿದ ಫ್ರಾನ್ಸಿನ ಯುವ ಆಟಗಾರ ಕಿಲಿಯನ್ ಬಾಪೆ(19) ಅವರು 60 ವರ್ಷ ಹಳೆಯ ದಾಖಲೆಯ ಸಮಕ್ಕೆ ನಿಂತಿದ್ದಾರೆ. ಫುಟ್ಬಾಲ್ ಕ್ಷೇತ್ರದ ದಿಗ್ಗಜ ಪೀಲೆ ಹೆಸರಿನಲ್ಲಿದ್ದ ಸಾಧನೆಯನ್ನು ಬಾಪೆ ಮಾಡಿದ್ದಾರೆ.ವ್

ವಿಶ್ವಕಪ್ 2018ರ ಭಾರಿ ತೂಕದ ಆಟಗಾರರುವಿಶ್ವಕಪ್ 2018ರ ಭಾರಿ ತೂಕದ ಆಟಗಾರರು

16ರ ಹಂತದ ಪಂದ್ಯದಲ್ಲಿ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ 4-3 ಅಂತರದಲ್ಲಿ ಗೆಲುವು ಸಾಧಿಸಿ, ಕ್ವಾರ್ಟರ್ ಫೈನಲ್ ಹಂತಕ್ಕೇರಿದೆ. ಈ ಪಂದ್ಯದಲ್ಲಿ ಫ್ರಾನ್ಸಿನ ಗೆಲುವಿಗೆ ಕಾರಣರಾದ ಬಾಪೆ (Mbappe) ಅವರು ವಿಶ್ವಕಪ್ ನಲ್ಲಿ ನಾಕೌಟ್ ಹಂತದಲ್ಲಿ ಒಂದಕ್ಕಿಂತ ಹೆಚ್ಚು ಗೋಲು ಗಳಿಸಿ, 1958ರ ನಂತರ ಈ ದಾಖಲೆ ಬರೆದ ಆಟಗಾರ ಎನಿಸಿಕೊಂಡಿದ್ದಾರೆ.

ವಿಶ್ವಕಪ್ 2018ರ ಉದಯೋನ್ಮುಖ ಆಟಗಾರರುವಿಶ್ವಕಪ್ 2018ರ ಉದಯೋನ್ಮುಖ ಆಟಗಾರರು

ಪ್ಯಾರೀಸ್ ಸೈಂಟ್ ಜರ್ಮೈನ್ ಪರ ಆಡುವ ಮುಂಪಡೆ ಆಟಗಾರ ಬಾಪೆ ಅವರು ನೇಮಾರ್ ನಂತರ ಈ ತಂಡ ಎರಡನೇ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

ಫೀಫಾ ವಿಶ್ವಕಪ್ : ಟೂರ್ನಮೆಂಟ್ ನ ಇತಿಹಾಸ, ಪ್ರಶಸ್ತಿ ವಿವರಫೀಫಾ ವಿಶ್ವಕಪ್ : ಟೂರ್ನಮೆಂಟ್ ನ ಇತಿಹಾಸ, ಪ್ರಶಸ್ತಿ ವಿವರ

ಫ್ರಾನ್ಸ್ ಹಾಗೂ ಅರ್ಜೆಂಟೀನಾ ನಡುವೆ 2-2ರ ಸಮಬಲ ಸಾಧಿಸಿದ್ದಾಗ ಬಾಪೆ ಎರಡು ಗೋಲು ಬಾರಿಸಿ, ತಂಡಕ್ಕೆ ಗೆಲುವು ತಂದುಕೊಟ್ಟರು. ಕ್ವಾರ್ಟರ್ ಫೈನಲ್ ನಲ್ಲಿ ಉರುಗ್ವೆ ವಿರುದ್ಧ ಫ್ರಾನ್ಸ್ ಸೆಣಸಲಿದೆ. ಪೀಲೆ ಆವರು 17 ವರ್ಷ ವಯಸ್ಸಿನಲ್ಲೇ 1958ರಲ್ಲಿ ಎರಡು ಗೋಲು ಗಳಿಸಿ ದಾಖಲೆ ಬರೆದಿದ್ದರು.

Story first published: Sunday, July 1, 2018, 12:10 [IST]
Other articles published on Jul 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X