ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಇಪಿಎಲ್‌ನಲ್ಲಿ ಮೊಹಮ್ಮದ್ ಸಲಾಹ್ ಮತ್ತೆ ಅತ್ಯಧಿಕ ಗೋಲ್ ಸರದಾರ

Mohamed Salah set to be top EPL scorer again

ಲಂಡನ್, ಮೇ 6: ವರ್ಷದ ಆಫ್ರಿಕನ್ ಫುಟ್ಬಾಲರ್ ಹೆಗ್ಗಳಿಕೆ ಪಾತ್ರರಾಗಿರುವ ಮೊಹಮ್ಮದ್ ಸಲಾಹ್ ಸದ್ಯ ನಡೆಯುತ್ತಿರುವ ಇಂಗ್ಲಿಷ್ ಪ್ರೀಮಿಯರ್ ಲೀಗ್ (ಇಪಿಎಲ್‌ನಲ್ಲಿ) ಮುಂಚೂಣಿಯಲ್ಲಿರುವ ಗೋಲ್ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಸಲಾಗ್ ಮುಂಬರಲಿರುವ ಚಾಂಪಿಯನ್ಸ್ ಲೀಗ್ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.

ರಾಹುಲ್‌ ಬ್ಯಾಟಿಂಗ್‌ ಬಗ್ಗೆ ಕ್ರಿಸ್‌ ಗೇಲ್‌ ಈ ರೀತಿ ಹೇಳಿದ್ದಾರೆರಾಹುಲ್‌ ಬ್ಯಾಟಿಂಗ್‌ ಬಗ್ಗೆ ಕ್ರಿಸ್‌ ಗೇಲ್‌ ಈ ರೀತಿ ಹೇಳಿದ್ದಾರೆ

ಪಂದ್ಯದ ವೇಳೆ ಗಾಯ ಮಾಡಿಕೊಂಡಿದ್ದ ಸಲಾಹ್, ಇನ್ನೂ ಚೇತರಿಸಿಕೊಂಡಿಲ್ಲ. ಹೀಗಾಗಿ ಬುಧವಾರ (ಮೇ 8) ನಡೆಯುವ ಚಾಂಪಿಯನ್ಸ್ ಲೀಗ್ ಸೆಮಿಫೈನಲ್‌ನಲ್ಲಿ ಬಾರ್ಸಿಲೋನಾ ವಿರುದ್ಧ ಸಲಾಹ್ ಮೈದಾನಕ್ಕಿಳಿಯುತ್ತಿಲ್ಲ ಎಂದು ಲಿವರ್‌ಪೂಲ್ ಮ್ಯಾನೇಜರ್ ಜುರ್ಗೆನ್ ಕ್ಲೋಪ್ ಸೋಮವಾರ (ಮೇ 6) ತಿಳಿಸಿದ್ದಾರೆ.

ಭಾನುವಾರ ನಡೆದಿದ್ದ ಇಪಿಎಲ್ ಟೂರ್ನಿಯ ಲಿವರ್ ಪೂಲ್ ಮತ್ತು ನ್ಯೂಕ್ಯಾಸ್ಟೆಲ್ ನಡುವಿನ ಕಾದಾಟದಲ್ಲಿ ಲಿವರ್ ಪೂಲ್ ಪ್ರತಿನಿಧಿಸಿದ್ದ ಸಲಾಹ್, ಒಂದು ಗೋಲ್ ಬಾರಿಸಿದ್ದರು. ಪಂದ್ಯವನ್ನು ಲಿವರ್‌ಪೂಲ್ 3-2ರಿಂದ ಗೆದ್ದುಕೊಂಡಿತು. ಸಲಾಹ್ 28ನೇ ನಿಮಿಷದಲ್ಲಿ ಗೋಲ್ ಸಿಡಿಸಿದ್ದರು.

ಪಂದ್ಯದ ವೇಳೆ ಕ್ವಿಂಟನ್ ಡಿ ಕಾಕ್ ಮೇಲೆ ಸಿಟ್ಟಾದ 'ಆ್ಯಂಗ್ರಿ' ರಸೆಲ್: ವಿಡಿಯೋಪಂದ್ಯದ ವೇಳೆ ಕ್ವಿಂಟನ್ ಡಿ ಕಾಕ್ ಮೇಲೆ ಸಿಟ್ಟಾದ 'ಆ್ಯಂಗ್ರಿ' ರಸೆಲ್: ವಿಡಿಯೋ

ಒಂದು ಗೋಲ್‌ ನೆರವಿನಿಂದ ಸಲಾಹ್, ಇಪಿಎಲ್‌ನಲ್ಲಿ ಅಗ್ರ ಸ್ಥಾನಿ ಗಳ್ ಸಾಧಕನಾಗಿ ಗುರುತಿಸಿಕೊಂಡಿದ್ದರು. ಸಲಾಹ್ 22 ಗೋಲ್ ಬಾರಿಸಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಆರ್ಸೆನಲ್ ತಂಡದ ಆಟಗಾರ ಯರ್-ಎಮೆರಿಕ್ ಔಬೇಮೆಯಾಂಗ್, ಸಯಾಡಿಯೋ ಮಾನೆ (ಲಿವರ್‌ಪೂಲ್), ಸೆರ್ಗಿಯೋ ಅಗುಯೆರೊ (ಮ್ಯಾನ್.ಸಿಟಿ) ತಲಾ 20 ಗೋಲ್ ದಾಖಲೆ ಹಂಚಿಕೊಂಡಿದ್ದಾರೆ.

Story first published: Monday, May 6, 2019, 17:29 [IST]
Other articles published on May 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X