ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಲಿವರ್‌ಪೂಲ್ ಸ್ಟ್ರೈಕರ್ ಮೊಹಮ್ಮದ್ ಸಲಾಗೆ ಕೊರೊನಾ ಸೋಂಕು

Mohamed Salah tests positive for coronavirus: Egyptian FA

ಕೈರೋ: ಈಜಿಪ್ಟ್‌ನಲ್ಲಿ ನಡೆದ ಟೊಗೊ ವಿರುದ್ಧದ ಆಫ್ರಿಕಾ ಕಪ್ ಆಫ್ ನೇಶನ್ಸ್ ಕ್ವಾಲಿಫೈಯರ್ ಪಂದ್ಯದ ವೇಳೆ ಲಿವರ್‌ಪೂಲ್ ಸ್ಟ್ರೈಕರ್ ಮೊಹಮ್ಮದ್ ಸಲಾಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದಾಗಿ ಈಜಿಪ್ಶಿಯನ್ ಫುಟ್ಬಾಲ್ ಅಸೋಸಿಯೇಶನ್ ಶುಕ್ರವಾರ (ನವೆಂಬರ್ 13) ಹೇಳಿದೆ.

ಕೀನ್ಯಾದ ಅಥ್ಲೀಟ್ ಎಲೈಜ ಮನಂಗೋಯಿಗೆ 2 ವರ್ಷಗಳ ನಿಷೇಧಕೀನ್ಯಾದ ಅಥ್ಲೀಟ್ ಎಲೈಜ ಮನಂಗೋಯಿಗೆ 2 ವರ್ಷಗಳ ನಿಷೇಧ

'ಮೆಡಿಕಲ್ ಸ್ವ್ಯಾಬ್ ನಡೆಸಿದ ವೇಳೆ ನಮ್ಮ ರಾಷ್ಟ್ರೀಯ ಫುಟ್ಬಾಲ್ ತಂಡದ ಅಂತಾರಾಷ್ಟ್ರೀಯ ಆಟಗಾರ, ಲಿವರ್‌ಪೂಲ್ ಸ್ಟಾರ್ ಮೊಹಮ್ಮದ್ ಸಲಾಗೆ ಕೊರೊನಾವೈರಸ್ ಸೋಂಕು ತಗುಲಿದೆ. ಅವರ ಕೋವಿಡ್-19 ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಿದೆ,' ಎಂದು ಫುಟ್ಬಾಲ್ ಫೆಡರೇಶನ್ ತಿಳಿಸಿದೆ.

ಅಸ್ಸಾಂ ಆಸ್ಪತ್ರೆಗೆ ತೆಂಡೂಲ್ಕರ್‌ರಿಂದ ವೈದ್ಯಕೀಯ ಸಲಕರಣೆ ಕೊಡುಗೆಅಸ್ಸಾಂ ಆಸ್ಪತ್ರೆಗೆ ತೆಂಡೂಲ್ಕರ್‌ರಿಂದ ವೈದ್ಯಕೀಯ ಸಲಕರಣೆ ಕೊಡುಗೆ

'ಸಲಾಗೆ ಯಾವುದೇ ರೀತಿಯ ರೋಗ ಲಕ್ಷಣಗಳಿರಲಿಲ್ಲ. ತಂಡದ ಉಳಿದೆಲ್ಲಾ ಆಟಗಾರ ಫಲಿತಾಂಶ ನೆಗೆಟಿವ್ ಬಂದಿದೆ. ಇಂಗ್ಲಿಷ್ ಕ್ಲಬ್ ಜೊತೆ ತಂಡದ ಡಾಕ್ಟರ್ ಮಾತನಾಡಿದ ಬಳಿಕ ಸಲಾ ವೈದ್ಯಕೀಯ ಮುನ್ನೆಚ್ಚರಿಕಾ ಕ್ರಮಗಳ ಮೊರೆ ಹೋಗಿದ್ದಾರೆ.

'ಜನರಿಗೆ ಗಾಯಗಳು ಅರ್ಥವಾಗಲ್ಲ, ಹಾಗಾಗಿ ಕೆಟ್ಟದಾಗಿ ಮಾತಾಡ್ತಾರೆ''ಜನರಿಗೆ ಗಾಯಗಳು ಅರ್ಥವಾಗಲ್ಲ, ಹಾಗಾಗಿ ಕೆಟ್ಟದಾಗಿ ಮಾತಾಡ್ತಾರೆ'

ಸಲಾ ಅವರನ್ನು ಐಸೊಲೇಶನ್‌ನಲ್ಲಿರಲು ತಿಳಿಸಲಾಗಿದೆ. ಅಲ್ಲದೆ ಅವರ ಸಂಪರ್ಕಕ್ಕೆ ಬಂದವರಿಗೂ ಐಸೊಲೇಶನ್‌ನಲ್ಲಿರಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

Story first published: Saturday, November 14, 2020, 9:50 [IST]
Other articles published on Nov 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X