ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನಪೋಲಿ ಸ್ಟೇಡಿಯಂಗೆ ಫುಟ್ಬಾಲ್‌ ದಂತಕತೆ ಡಿಯಾಗೋ ಮರಡೋನಾ ಹೆಸರು

Napoli renames football stadium after Late Football Legend Diego Maradona

ರೋಮ್: ಇಟಲಿ ಫುಟ್ಬಾಲ್ ತಂಡದ ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರು ನಾಮಕರಣ ಮಾಡಲಾಗಿದೆ. ಇತ್ತೀಚೆಗಷ್ಟೇ ನಿಧನರಾಗಿರುವ ಫುಟ್ಬಾಲ್ ದಂತಕತೆ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ಹೆಸರನ್ನು ಸ್ಯಾನ್ ಪಾವೊಲೊ ಸ್ಟೇಡಿಯಂಗೆ ಮರುನಾಮಕರಣ ಮಾಡಲಾಗಿದೆ.

ಐಎಸ್‌ಎಲ್ 2020: ಮೊದಲ ಜಯದ ನಿರೀಕ್ಷೆಯಲ್ಲಿ ಈಸ್ಟ್ ಬೆಂಗಾಲ್ಐಎಸ್‌ಎಲ್ 2020: ಮೊದಲ ಜಯದ ನಿರೀಕ್ಷೆಯಲ್ಲಿ ಈಸ್ಟ್ ಬೆಂಗಾಲ್

ನಪೋಲಿ ತಂಡಕ್ಕೆ ನಾಯಕರಾಗಿ 7 ವರ್ಷಗಳ ಕಾಲ ಮುನ್ನಡೆದ್ದ ಡಿಯಾಗೋ ಮರಡೊನಾ ಎರಡು ಬಾರಿ ಸೀರೀ ಎ ಕಪ್‌ಗಳನ್ನು ಗೆಲ್ಲಿಸಿಕೊಟ್ಟಿದರು. 1984ರಿಂದ 1991ರ ವರೆಗೆ ಡಿಯಾಗೋ ಅವರು ನಪೋಲಿ ತಂಡದ ಬಲವಾಗಿದ್ದರು.

ಕನ್ಕಶನ್ ಬದಲಾವಣೆಗೆ ಪ್ರತಿಕ್ರಿಯಿಸಿದ ಮೈಕಲ್ ವಾನ್, ಟಾಮ್ ಮೂಡಿಕನ್ಕಶನ್ ಬದಲಾವಣೆಗೆ ಪ್ರತಿಕ್ರಿಯಿಸಿದ ಮೈಕಲ್ ವಾನ್, ಟಾಮ್ ಮೂಡಿ

'ನೆಪೋಲಿಯ ಸ್ಯಾನ್ ಪಾವೊಲೊ ಸ್ಟೇಡಿಯಂಗೆ 'ಸ್ಟೇಡಿಯೋ ಡಿಯಾಗೋ ಅರ್ಮಾಂಡೋ ಮರಡೋನಾ' ಎಂದು ಮರು ನಾಮಕರಣ ಮಾಡಲು ನೇಪಲ್ಸ್ ನಗರ ಮಂಡಳಿ ಅವಿರೋಧವಾಗಿ ಒಪ್ಪಿಕೊಂಡಿದೆ, ಅನುಮತಿ ನೀಡಿದೆ,' ಎಂದು ಗೋಲ್ ಡಾಕ್ ಕಾಮ್ ವರದಿ ಹೇಳಿದೆ.

ಐಎಸ್‌ಎಲ್ ಯಶಸ್ಸು ಕೋವಿಡ್ ಭಯ ದೂರವಿಡುತ್ತದೆ: ಸೌರವ್ ಗಂಗೂಲಿಐಎಸ್‌ಎಲ್ ಯಶಸ್ಸು ಕೋವಿಡ್ ಭಯ ದೂರವಿಡುತ್ತದೆ: ಸೌರವ್ ಗಂಗೂಲಿ

ಮಾರ್ಜೆಂಟೀನಾಕ್ಕೆ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದ ಫುಟ್ಬಾಲ್ ದಿಗ್ಗಜ ಮರಡೋನಾ ಅವರು ನವೆಂಬರ್ 25ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

Story first published: Saturday, December 5, 2020, 12:58 [IST]
Other articles published on Dec 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X