ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಪ್ಯಾರಿಸ್ ಸೇಂಟ್ ಜರ್ಮೈನ್ ಅಭಿಮಾನಿಗಳು-ಪೊಲೀಸರ ಮಧ್ಯೆ ಸಂಘರ್ಷ

Paris Saint Germain fans clash with Paris riot police after Champions League defeat

ಪ್ಯಾರಿಸ್: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಚಾಂಪ್ಸ್ ಎಲಿಸೀಸ್ ಭಾಗದಲ್ಲಿ ಫುಟ್ಬಾಲ್ ತಂಡ ಪ್ಯಾರಿಸ್ ಸೇಂಟ್ ಜರ್ಮೈನ್ ಮತ್ತು ಫ್ರೆಂಚ್ ಗಲಭೆ ತಡೆ ಪೊಲೀಸರ ಮಧ್ಯೆ ಘರ್ಷಣೆ ನಡೆದಿದೆ. ಸೋಮವಾರ (ಆಗಸ್ಟ್ 24) ನಡೆದ ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ಎಫ್‌ಸಿಯು ಬೇಯರ್ನ್ ಮ್ಯೂನಿಚ್ ವಿರುದ್ಧ ಸೋತ ಬಳಿಕ ಈ ಘಟನೆ ನಡೆದಿದೆ.

ಪೊಲಾರ್ಡ್, ಮುನ್ರೋ, ಬ್ರಾವೋ ಅಬ್ಬರಕ್ಕೆ ಶರಣಾದ ಬಾರ್ಬಡೋಸ್ ಟ್ರೈಡೆಂಟ್ಸ್ಪೊಲಾರ್ಡ್, ಮುನ್ರೋ, ಬ್ರಾವೋ ಅಬ್ಬರಕ್ಕೆ ಶರಣಾದ ಬಾರ್ಬಡೋಸ್ ಟ್ರೈಡೆಂಟ್ಸ್

ಪೋರ್ಚುಗಲ್‌ನ ಲಿಸ್ಬನ್‌ನಲ್ಲಿರುವ ಎಸ್ಟಾಡಿಯೊ ಡು ಸ್ಪೋರ್ಟ್ ಲಿಸ್ಬೊವಾ ಇ ಬೆನ್ಫಿಕಾ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ವಿರುದ್ಧ 1-0ಯ ಗೆಲುವು ದಾಖಲಿಸಿದ ಬೇಯರ್ನ್ ಮ್ಯೂನಿಚ್ ಎಫ್‌ಸಿ, 6ನೇ ಚಾಂಪಿಯನ್ಸ್ ಲೀಗ್ ಟ್ರೋಫಿ ತನ್ನದಾಗಿಸಿಕೊಂಡಿತ್ತು.

ನಿವೃತ್ತಿ ಹೇಳಿದ ಆಟಗಾರರಿಗೆ ವಿದಾಯ ಪಂದ್ಯ: ಪಠಾಣ್ ನೀಡಿದ ಉಪಾಯಕ್ಕೆ ಜೈ ಎಂದ ನೆಟ್ಟಿಗರುನಿವೃತ್ತಿ ಹೇಳಿದ ಆಟಗಾರರಿಗೆ ವಿದಾಯ ಪಂದ್ಯ: ಪಠಾಣ್ ನೀಡಿದ ಉಪಾಯಕ್ಕೆ ಜೈ ಎಂದ ನೆಟ್ಟಿಗರು

ಚಾಂಪಿಯನ್ಸ್ ಲೀಗ್ ಫೈನಲ್ ಬಳಿಕ ಚಾಂಪ್ಸ್ ಎಲಿಸೀಸ್ ಭಾಗದಲ್ಲಿ ಪೊಲೀಸರು ಮತ್ತು ಪಿಎಸ್‌ಜಿ ಅಭಿಮಾನಿಗಳ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊರೊನಾವೈರಸ್ ಭೀತಿಯಿದ್ದರೂ ಜನ ಮಾಸ್ಕ್ ಧರಿಸದಿದ್ದರಿಂದ ಮತ್ತು ಸಾಮಾಜಿ ಅಂತರ ಕಾಯ್ದುಕೊಳ್ಳದಿದ್ದರಿಂದ ಜನರನ್ನು ಚದುರಿಸಲು ಪೊಲೀಸರು ಲಾಠಿ ಬೀಸಬೇಕಾಗಿ ಬಂತು.

ಐಪಿಎಲ್ 2020: ವೈರಲ್ ಆಗಿದೆ ಐಪಿಎಲ್ ಮೊದಲ 5 ಪಂದ್ಯಗಳ ವೇಳಾಪಟ್ಟಿ!ಐಪಿಎಲ್ 2020: ವೈರಲ್ ಆಗಿದೆ ಐಪಿಎಲ್ ಮೊದಲ 5 ಪಂದ್ಯಗಳ ವೇಳಾಪಟ್ಟಿ!

ಪಶ್ಚಿಮ ಪ್ಯಾರಿಸ್ ನ ಪಿಎಸ್‌ಜಿ ಕ್ಲಬ್‌ನ ಸ್ಟೇಡಿಯಂ ಇರುವ ಭಾಗದಲ್ಲೂ ಇಂಥದ್ದೇ ಗಲಾಟೆ ನಡೆದಿದ್ದು ಕಂಡುಬಂದಿದೆ. ಜಮಾಯಿಸಿದ್ದ ಜನರನ್ನು ಚದುರಿಸುವ ಸಲುವಾಗಿ ಇಲ್ಲೂ ಪೊಲೀಸರು ಟಿಯರ್ ಗ್ಯಾಸ್ ಬಳಸಿದ್ದು ವರದಿಯಾಗಿದೆ.

Story first published: Monday, August 24, 2020, 13:07 [IST]
Other articles published on Aug 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X