ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಪೌಲೊ ಡೈಬಾಲಾಗೆ 4ನೇ ಬಾರಿಯೂ ಕೊರೊನಾವೈರಸ್ ಪಾಸಿಟಿವ್!

Paulo Dybala tests coronavirus positive for fourth time

ಬ್ಯೂನಸ್ ಏರ್ಸ್, ಏಪ್ರಿಲ್ 29: ಅರ್ಜೆಂಟೀನಾ ಫುಟ್ಬಾಲರ್ ಪೌಲೊ ಡೈಬಾಲಾ ಅವರಿಗೆ ಕಳೆದ ಆರು ವಾರಗಳಲ್ಲಿ ಒಟ್ಟು ನಾಲ್ಕು ಬಾರಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಎಂದು ಬಂದಿದೆ ಎಂದು ವರದಿಯೊಂದು ಹೇಳಿದೆ. 'ಸೀರೀ ಎ'ಯು ಆಟಗಾರರಿಗೆ ಮೇ 4ರಿಂದ ವೈಯಕ್ತಿಕ ತರಬೇತಿಗೆ ಅನುಮತಿ ನೀಡಿದ್ದು, ಯುವೆಂಟಸ್‌ಗೆ ಇದರಿಂದ ಹಿನ್ನಡೆಯಾಗಲಿದೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಮತ್ತೆ ಎಬಿ ಡಿ ವಿಲಿಯರ್ಸ್ ನಾಯಕ?!ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಮತ್ತೆ ಎಬಿ ಡಿ ವಿಲಿಯರ್ಸ್ ನಾಯಕ?!

ಕಳೆದ ಆರು ವಾರಗಳಲ್ಲಿ ಪಾಲೊ ಡೈಬಾಲಾ ನಾಲ್ಕು ಬಾರಿ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗಿದ್ದರು. ಇದರಲ್ಲಿ ನಾಲ್ಕನೇ ಬಾರಿಯೂ ಫಲಿತಾಂಶ ಪಾಸಿಟಿವ್ ಎಂದು ಬಂದಿದೆ ಎಂದು ಸ್ಪ್ಯಾನಿಶ್ ಟಿವಿ ಶೋ ಪ್ರೊಗ್ರಾಮ್ ಎಲ್ ಚಿರಿಂಗ್ಯುಟೊದಲ್ಲಿ ತಿಳಿಸಿದೆ ಎಂದು 'ದ ಸನ್ ವರದಿ ಹೇಳಿದೆ.

ಟೀಮ್ ಇಂಡಿಯಾ ಕಂಡ ಅತ್ಯುತ್ತಮ ನಾಯಕ ಯಾರು? ಕಾರಣ ಸಹಿತ ಹೇಳಿದ ಹರ್ಷ ಭೋಗ್ಲೆಟೀಮ್ ಇಂಡಿಯಾ ಕಂಡ ಅತ್ಯುತ್ತಮ ನಾಯಕ ಯಾರು? ಕಾರಣ ಸಹಿತ ಹೇಳಿದ ಹರ್ಷ ಭೋಗ್ಲೆ

ಜುವೆಂಟಸ್ ತಂಡದ ಸಹ ಆಟಗಾರ ಡೇನಿಯಲ್ ರುಗಾನಿ ಅವರೊಂದಿಗೆ ವೈರಸ್ ಸೋಂಕಿಗೆ ಒಳಗಾದ ಮೊದಲ ಫುಟ್ಬಾಲ್ ಆಟಗಾರರಲ್ಲಿ ಡೈಬಾಲಾ ಒಬ್ಬರು. ಕಳೆದ ಮಾರ್ಚ್‌ನಲ್ಲಿ ಡೈಬಾಲಾ, ತನಗೂ ಮತ್ತು ತನ್ನ ಪ್ರೇಯಸಿಗೂ ಕೊರೊನಾ ಸೋಂಕು ಇರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದರು.

ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್

ಸದ್ಯ ಕೊರೊನಾವೈರಸ್ ಸೋಂಕಿತರು ಹೆಚ್ಚಿರುವ ರಾಷ್ಟ್ರಗಳಲ್ಲಿ ಇಟಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಸುಮಾರು 200,000ಕ್ಕೂ ಹೆಚ್ಚು ಮಂದಿ ಮಾರಕ ಸೋಂಕಿಗೆ ತುತ್ತಾಗಿದ್ದಾರೆ. ಸುಮಾರು 27,000 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Story first published: Wednesday, April 29, 2020, 16:23 [IST]
Other articles published on Apr 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X