ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಸೆಪ್ಟೆಂಬರ್ 12ರಿಂದ ಪ್ರೀಮಿಯರ್ ಲೀಗ್ 2020-21ರ ಸೀಸನ್ ಆರಂಭ

Premier League 2020-21 season to start on September 12

ಲಂಡನ್, ಜುಲೈ 24: ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿಯ 2020-21ರ ಸೀಸನ್ ಸೆಪ್ಟೆಂಬರ್ 12ರಿಂದ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ. ಅದರೆ ಸೀಸನ್‌ನ ವೇಳಾಪಟ್ಟಿ ಟೂರ್ನಿ ಆರಂಭವಾಗುವುದಕ್ಕೆ ಇನ್ನೂ 3 ವಾರಗಳಿರುವಾಗ ಘೋಷಿಸಲ್ಪಡಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ 26 ಮಂದಿಯ ತಂಡ ಉತ್ತಮ: ಎಂಎಸ್‌ಕೆ ಪ್ರಸಾದ್ಆಸ್ಟ್ರೇಲಿಯಾ ಪ್ರವಾಸಕ್ಕೆ 26 ಮಂದಿಯ ತಂಡ ಉತ್ತಮ: ಎಂಎಸ್‌ಕೆ ಪ್ರಸಾದ್

ಸೆಪ್ಟೆಂಬರ್ 12ರಿಂದ ಇಪಿಎಲ್ ಆರಂಭವಾಗಲಿರುವುದನ್ನು ಇಂಗ್ಲಿಷ್ ಫುಟ್ಬಾಲ್‌ನ ಉನ್ನತ ಮೂಲವೊಂದು ಖಾತರಿಪಡಿಸಿದೆ. ಈ ಸೀಸನ್ ಜುಲೈ 26ರ ಭಾನುವಾರ ಕೊನೆಗೊಳ್ಳಲಿದೆ. ಆ ಬಳಿಕ ಮುಂದಿನ ಸೀಸನ್ ಸೆಪ್ಟೆಂಬರ್‌ನಿಂದ ಶುರುವಾಗಲಿದೆ.

ವೀರೇಂದ್ರ ಸೆಹ್ವಾಗ್ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಕೆXIಪಿ ಮಾಜಿ ಕೋಚ್ವೀರೇಂದ್ರ ಸೆಹ್ವಾಗ್ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ಕೆXIಪಿ ಮಾಜಿ ಕೋಚ್

ಹೊಸ ಸೀಸನ್ ಆರಂಭಕ್ಕೆ 3 ತಿಂಗಳು ಮುಂಚಿತವಾಗಿ ಅಂದರೆ ಆಗಸ್ಟ್ 21ರ ಒಳಗಾಗಿ ಪೂರ್ಣ ವೇಳಾಪಟ್ಟಿ ಪ್ರಕಟಿಸಲು ಎಲ್ಲಾ ಕ್ಲಬ್‌ಗಳು ಒಪ್ಪಿಕೊಂಡಿವೆ ಎಂದು ಸನ್‌ಸ್ಪೋರ್ಟ್ಸ್‌ ತಿಳಿಸಿದೆ. ಈ ಸೀಸನ್‌ನಲ್ಲಿ ಚೆಲ್ಸಿಯಾವನ್ನು 5-3ಯ ಅಂತರದಿಂದ ಸೋಲಿಸಿದ್ದ ಲಿವರ್‌ಪೂಲ್ (ಜುಲೈ 22ರಂದು) ಟ್ರೋಫಿ ಜಯಿಸಿತ್ತು.

Story first published: Saturday, July 25, 2020, 9:30 [IST]
Other articles published on Jul 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X