ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಪ್ಯಾರಿಸ್ ಸೇಂಟ್ ಜರ್ಮೈನ್ ಸ್ಟಾರ್ ಆಟಗಾರ ನೇಮರ್‌ಗೆ ಕೊರೊನಾ ಸೋಂಕು

PSG star Neymar positive for Covid-19, Says Sources

ಪ್ಯಾರಿಸ್: ಪ್ಯಾರಿಸ್ ಸೇಂಟ್ ಜರ್ಮೈನ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ನೇಮರ್‌ಗೆ ಕೊರೊನಾ ಪಾಸಿಟಿವ್ ಇದೆ ಎಂದು ಬಲ್ಲ ಮೂಲವೊಂದು ಎಎಫ್‌ಪಿಗೆ ಬುಧವಾರ ತಿಳಿಸಿದೆ. ಚಾಂಪಿಯನ್ಸ್ ಲೀಗ್ ರನ್ನರ್ಸ್ ತಂಡವಾದ ಪಿಎಸ್‌ಜಿಯಲ್ಲಿ ಈಗಾಗಲೇ ಕೆಲವರಿಗೆ ಕೊರೊನಾ ತಗುಲಿದೆ. ಇದರಲ್ಲಿ ನೇಮರ್ ಕೂಡ ಒಬ್ಬ ಎಂದು ತಿಳಿದು ಬಂದಿದೆ.

ಪಬ್‌ಜಿ ಸೇರಿದಂತೆ 118 ಮೊಬೈಲ್ ಆ್ಯಪ್‌ಗಳ ಬ್ಯಾನ್ ಮಾಡಿದ ಕೆಂದ್ರ ಸರ್ಕಾರ!ಪಬ್‌ಜಿ ಸೇರಿದಂತೆ 118 ಮೊಬೈಲ್ ಆ್ಯಪ್‌ಗಳ ಬ್ಯಾನ್ ಮಾಡಿದ ಕೆಂದ್ರ ಸರ್ಕಾರ!

'ಪ್ಯಾರಿಸ್ ಸೇಂಟ್ ಜರ್ಮೈನ್‌ನ ಮೂವರು ಆಟಗಾರರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದು ಖಾತರಿಯಾಗಿದೆ. ಅವರಿಗೆ ಆರೋಗ್ಯ ಮಾರ್ಗಸೂಚಿ ನೀಡಲಾಗಿದೆ,' ಎಂದು ಪಿಎಸ್‌ಜಿಯ ಮೂಲ ಮಾಹಿತಿ ನೀಡಿದೆ.

ಸಿಎಸ್‌ಕೆಯಲ್ಲಿ ರೈನಾರ 3ನೇ ಕ್ರಮಾಂಕಕ್ಕೆ ಸೂಕ್ತರಾಗಬಲ್ಲ ಬ್ಯಾಟ್ಸ್‌ಮನ್‌ಗಳಿವರುಸಿಎಸ್‌ಕೆಯಲ್ಲಿ ರೈನಾರ 3ನೇ ಕ್ರಮಾಂಕಕ್ಕೆ ಸೂಕ್ತರಾಗಬಲ್ಲ ಬ್ಯಾಟ್ಸ್‌ಮನ್‌ಗಳಿವರು

'ನಮ್ಮ ತಂಡದ ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗಳು ಮುಂಬರುವ ದಿನಗಳಲ್ಲಿ ಪರೀಕ್ಷೆ ನಡೆಸಲಿದ್ದೇವೆ,' ಎಂದು ಪಿಎಸ್‌ಜಿ ಹೇಳಿದೆ. ಕೋವಿಡ್-19 ತಗುಲಿರುವ ಆಟಗಾರರು ಯಾರು ಎಂಬ ಪ್ರಶ್ನೆಗೆ ಉತ್ತರಿಸಲು ಎಎಫ್‌ಪಿ ನಿರಾಕರಿಸಿದೆ.

ಮಹಾರಾಷ್ಟ್ರ ಮಾಜಿ ರಣಜಿ ಕ್ರಿಕೆಟಿಗ ಶೇಖರ್ ಗೌಳಿ ದುರ್ಮರಣಮಹಾರಾಷ್ಟ್ರ ಮಾಜಿ ರಣಜಿ ಕ್ರಿಕೆಟಿಗ ಶೇಖರ್ ಗೌಳಿ ದುರ್ಮರಣ

ಆದರೆ ಸೋಂಕಿತರಲ್ಲಿ ನೇಮರ್ ಕೂಡ ಇದ್ದಾರೆಯೆ? ಎಂಬ ಸುದ್ದಿಗಾರರ ಪ್ರಶ್ನೆಗೆ ಮೂಲ ಹೌದೆಂಬಂತೆ ಉತ್ತರಿಸಿದೆ. ಹೀಗಾಗಿ ನೇಮರ್‌ಗೆ ಕೊರೊನಾ ತಾಗಿರುವುದು ಬಹಿರಂಗಗೊಂಡಿದೆ.

Story first published: Wednesday, September 2, 2020, 22:55 [IST]
Other articles published on Sep 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X