ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

10-20 ಶೇಕಡಾ ವೇತನ ಕಡಿತಕ್ಕೆ ರಿಯಲ್ ಮ್ಯಾಡ್ರಿಡ್ ಆಟಗಾರರ ಒಪ್ಪಿಗೆ

Real Madrid players agree to 10-20 percent wage cut

ಮ್ಯಾಡ್ರಿಡ್, ಏಪ್ರಿಲ್ 9: ರಿಯಲ್ ಮ್ಯಾಡ್ರಿಡ್ ಆಟಗಾರರು ಮತ್ತು ಸಿಬ್ಬಂದಿ ಈವರ್ಷ 10ರಿಂದ 20 ಶೇಕಡಾ ವೇತನ ಕಡಿತಕ್ಕೆ ಸ್ವಯಂಪ್ರೇರಣೆಯಿಂದ ಒಪ್ಪಿಕೊಂಡಿದ್ದಾರೆ. ಕೊರೊನಾವೈರಸ್ ಸೋಂಕಿನ ಭೀತಿಯಿಂದಾಗಿ ಯಾವುದೇ ಫುಟ್ಬಾಲ್ ಟೂರ್ನಿಗಳನ್ನು ನಡೆಸಲಾಗುತ್ತಿಲ್ಲ. ಹೀಗಾಗಿ ಕ್ಲಬ್‌ಗಳು ಆರ್ಥಿಕ ಸಂಕಷ್ಟದಲ್ಲಿವೆ.

ವಿಸ್ಡನ್ ಕ್ರಿಕೆಟರ್ಸ್ ಆಫ್‌ ದ ಇಯರ್ 2019: ವಿಜೇತರ ಸಂಪೂರ್ಣ ಪಟ್ಟಿವಿಸ್ಡನ್ ಕ್ರಿಕೆಟರ್ಸ್ ಆಫ್‌ ದ ಇಯರ್ 2019: ವಿಜೇತರ ಸಂಪೂರ್ಣ ಪಟ್ಟಿ

ಆಟಗಾರರು ಮತ್ತು ಸಿಬ್ಬಂದಿ ವೇತನ ಕಡಿತಕ್ಕೆ ಸ್ವಯಂ ಒಪ್ಪಿಗೆ ನೀಡಿರುವುದನ್ನು ಬುಧವಾರ (ಏಪ್ರಿಲ್ 8) ಲಾ ಲಿಗಾ ತನ್ನ ಅಧಿಕೃತ ಹೇಳಿಕೆಯ ಮೂಲಕ ತಿಳಿಸಿದೆ. ಕಡಿತವಾಗಲಿರುವ ನಿಖರ ಹಣದ ಮೌಲ್ಯ ಎಷ್ಟಾಗಲಿದೆ ಅನ್ನೋದು 2019-20ರ ಸೀಸನ್‌ನ ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದೆ ಎಂದು ಕ್ಲಬ್ ಹೇಳಿದೆ.

ಶಾಹಿದ್ ಅಫ್ರಿದಿ ಪ್ರಕಟಿಸಿದ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಏಕೈಕ ಭಾರತೀಯ!ಶಾಹಿದ್ ಅಫ್ರಿದಿ ಪ್ರಕಟಿಸಿದ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಏಕೈಕ ಭಾರತೀಯ!

ವೇತನ ಕಡಿತಕ್ಕೆ ಸಂಬಂಧಿಸಿದ ನಿರ್ಧಾರದ ಕುರಿತು ಕ್ಲಬ್‌ನ ನಾಯಕ ಸೆರ್ಗಿಯೋ ರಾಮೋಸ್ ಮತ್ತು ನಿರ್ದೇಶಕರೊಡನೆ ಮಾತುಕತೆ ನಡೆಸುವುದಾಗಿ ಕ್ಲಬ್ ತಿಳಿಸಿದೆ. ಉಳಿದ ನೌಕರರ ವೇತನ ಕಡಿತದ ನಿರ್ಧಾರವನ್ನು ಕಾದಿರಿಸಲಾಗಿದೆ ಎಂದೂ ಕ್ಲಬ್ ಹೇಳಿಕೊಂಡಿದೆ.

25 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ವಿಶಿಷ್ಠ ದಾಖಲೆ ಬರೆದಿದ್ದು ಇದೇದಿನ25 ವರ್ಷಗಳ ಹಿಂದೆ ಸಚಿನ್ ತೆಂಡೂಲ್ಕರ್ ವಿಶಿಷ್ಠ ದಾಖಲೆ ಬರೆದಿದ್ದು ಇದೇದಿನ

ಸ್ಪೇನ್‌ನಲ್ಲಿ ಮಾರಕ ಕೊರೊನಾವೈರಸ್‌ನಿಂದಾಗಿ ಸಾವಿಗೀಡಾದವರ ಸಂಖ್ಯೆ 14,555ಕ್ಕೇರಿದೆ. ಸೋಂಕಿನ ಭೀತಿಯಿಂದಾಗಿ ವಿಶ್ವದಲ್ಲೇ ಜನಪ್ರಿಯ ಫುಟ್ಬಾಲ್ ಟೂರ್ನಿ ಎನಿಸಿರುವ ಲಾ ಲಿಗಾ ರದ್ದಾಗಿದೆ. ರದ್ದಾಗಿರುವ ಟೂರ್ನಿ ಯಾವಾಗ ಶುರುವಾಗಲಿದೆ ಅನ್ನೋದು ಇನ್ನೂ ಸ್ಪಷ್ಟಗೊಂಡಿಲ್ಲ.

Story first published: Thursday, April 9, 2020, 11:06 [IST]
Other articles published on Apr 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X