ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೊರೊನಾವೈರಸ್‌ನಿಂದ ಕ್ರಿಸ್ಚಿಯಾನೊ ರೊನಾಲ್ಡೋ ಚೇತರಿಕೆ

Ronaldo recovers from coronavirus and back for Juventus

ಲಿಸ್ಬನ್: ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ಕೊರೊನಾವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಸೋಂಕಿಗೀಡಾಗಿದ್ದರಿಂದ ರೊನಾಲ್ಡೋ ಸುಮಾರು 19 ದಿನಗಳ ಕಾಲ ಯುವೆಂಟಸ್ ಕ್ಲಬ್‌ನಿಂದ ದೂರ ಉಳಿಯಬೇಕಾಗಿ ಬಂದಿತ್ತು. ರೊನಾಲ್ಡೋ ಚೇತರಿಕೊಂಡಿದ್ದನ್ನು ಯುವೆಂಟಸ್ ಕ್ಲಬ್ ತಿಳಿಸಿದೆ.

ಜೋಫ್ರಾ ಹೇಳಿದಂತೆಯೇ ನಡೆಯುತ್ತಾ?: ಆರ್ಚರ್ ಹಳೆ ಟ್ವೀಟೊಂದು ವೈರಲ್!ಜೋಫ್ರಾ ಹೇಳಿದಂತೆಯೇ ನಡೆಯುತ್ತಾ?: ಆರ್ಚರ್ ಹಳೆ ಟ್ವೀಟೊಂದು ವೈರಲ್!

ಕೊರೊನಾ ಸಲುವಾಗಿ ಕ್ರಿಸ್ಚಿಯಾನೊ ರೊನಾಲ್ಡೋಗೆ ಮಾಡಲಾಗಿದ್ದ ಸ್ವ್ಯಾಬ್ ಟೆಸ್ಟ್‌ನಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. 'ಇನ್ನು ರೊನಾಲ್ಡೋ ಹೆಚ್ಚು ಕಾಲ ಹೋಮ್ ಐಸೊಲೇಶನ್‌ನಲ್ಲಿ ಇರಬೇಕಾದ ಅಗತ್ಯವಿಲ್ಲ,' ಎಂದು ಯುವೆಂಟಸ್ ಹೇಳಿದೆ.

ಪೋರ್ಚುಗಲ್‌ನಲ್ಲಿದ್ದಾಗ ರೊನಾಲ್ಡೋಗೆ ಕೊರೊನಾ ಪಾಸಿಟಿವ್ ಬಂದಿತ್ತು. ಸೋಂಕಿಗೀಡಾಗಿದ್ದರಿಂದ ರೊನಾಲ್ಡೋ ಸೀರೀ ಎ ಟೂರ್ನಿಯಲ್ಲಿ ಕ್ರೊಟೋನ್ ಮತ್ತು ಹೆಲ್ಲಾಸ್ ವೆರೋನಾ ವಿರುದ್ಧದ ಪಂದ್ಯಗಳನ್ನು ಕಳೆದುಕೊಂಡಿದ್ದರು. ಅಲ್ಲದೆ ಚಾಂಪಿಯನ್ಸ್ ಲೀಗ್‌ನಲ್ಲಿ ಬಾರ್ಸಿಲೋನಾ ವಿರುದ್ಧದ ಪಂದ್ಯವನ್ನೂ ಯುವೆಂಟಸ್ ಕಳೆದುಕೊಂಡಿತ್ತು.

ಎಸ್‌ಆರ್‌ಎಚ್ ಆಲ್ ರೌಂಡರ್ ವಿಜಯ್ ಶಂಕರ್ ಐಪಿಎಲ್‌ನಿಂದ ಔಟ್!ಎಸ್‌ಆರ್‌ಎಚ್ ಆಲ್ ರೌಂಡರ್ ವಿಜಯ್ ಶಂಕರ್ ಐಪಿಎಲ್‌ನಿಂದ ಔಟ್!

ಐದು ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಗೆದ್ದಿರುವ ಕ್ರಿಸ್ಚಿಯಾನೋ ರೊನಾಲ್ಡೋ ಸದ್ಯ ಟುರಿನ್‌ನಲ್ಲಿ ತನ್ನ ಮನೆಯಲ್ಲಿ ಹೋಮ್ ಕ್ವಾರಂಟೈನ್ ಪಾಲಿಸುತ್ತಿದ್ದಾರೆ.

Story first published: Saturday, October 31, 2020, 16:19 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X