ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018: ಸೌತ್ ಕೊರಿಯಾ vs ಜರ್ಮನಿ- Live Score

South Korea vs Germany Live Score, FIFA World Cup 2018

ಮಾಸ್ಕೋ, ಜೂ. 27: ಫೀಫಾ ವಿಶ್ವಕಪ್ ಪಂದ್ಯಾಟಕ್ಕಾಗಿ ಇಂದು ಎಫ್ ಗ್ರೂಪಿನಿಂದ ಸೌತ್ ಕೊರಿಯಾ ಮತ್ತು ಜರ್ಮನಿ ತಂಡಗಳು ಕಝಾನ್ ಅರೇನಾದಲ್ಲಿ ಕಣಕ್ಕಿಳಿದಿವೆ. ಮತ್ತೊಂದು ಪಂದ್ಯದಲ್ಲಿ ಇದೇ ಗ್ರೂಪಿನ ಮೆಕ್ಸಿಕೋ ಮತ್ತು ಸ್ವೀಡನ್ ತಂಡಗಳು ಎಕಟೆರಿನ್ಬರ್ಗ್ ಅರೆನಾದಲ್ಲಿಕಾದಾಟಕ್ಕಿಳಿದಿವೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958053

ದಕ್ಷಿಣ ಕೊರಿಯಾದಿಂದ ವೂ ಚೂ; ಲೀ ಯೋಂಗ್, ಯುನ್, ಹಾಂಗ್, ವೈ ಜಿಮ್ ಕಿಮ್; ಜಂಗ್, ಜಂಗ್, ಕೂ; ಲೀ ಜೇ-ಸುಂಗ್, ಮೂನ್, ಸನ್ ಆಡುತ್ತಿದ್ದಾರೆ.

ಜರ್ಮನಿಯಿಂದ ನೇವರ್, ಕಿಮ್ಮಿಚ್, ಹುಮ್ಮೇಲ್ಸ್, ಸೂಲೆ, ಹೆಕ್ಟರ್; ಖೇದಿರಾ, ಗೊರೆಟ್ಜ್ಕಾ, ಕ್ರೂಸ್; ರಿಯಸ್, ವರ್ನರ್, ಓಜಿಲ್ ಕಣಕ್ಕಿಳಿದಿದ್ದಾರೆ.

Story first published: Wednesday, June 27, 2018, 20:05 [IST]
Other articles published on Jun 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X