ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್: ಸ್ವಿಟ್ಜರ್ ಲ್ಯಾಂಡ್ ಎದುರು ಸ್ವೀಡನ್ ಗೆ 1-0ಯ ಮುನ್ನಡೆ

Sweden vs Switzerland Live Score, FIFA World Cup 2018

ಮಾಸ್ಕೋ, ಜು. 3: ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಸ್ಟೇಡಿಯಂನಲ್ಲಿ ಫೀಫಾ ವಿಶ್ವಕಪ್ ಅಂತಿಮ 16ರ ಸುತ್ತಿನ ಕಾದಾಟಕ್ಕಾಗಿ ಇಂದು ಸ್ವೀಡನ್ ಮತ್ತು ಸ್ವಿಟ್ಜರ್ ಲ್ಯಾಂಡ್ ತಂಡಗಳು ಮುಖಾಮುಖಿಯಾಗಿವೆ. ಪಂದ್ಯದ 80ನೇ ನಿಮಿಷ ಮುಕ್ತಾಯಕ್ಕೆ ಸ್ವಿಡನ್ 1, ಸ್ವಿಟ್ಜರ್ ಲ್ಯಾಂಡ್ 0 ಅಂಕ ಸಂಪಾದಿಸಿದೆ.

ಸ್ವೀಡನ್ ಗೆ 8ನೇ ನಿಮಿಷದಲ್ಲಿ ಮತ್ತು 28ನೇ ನಿಮಿಷದಲ್ಲಿ ಎರಡು ಗೋಲ್ ದಾಖಲಿಸಲು ಅವಕಾಶವಿತ್ತಾದರೂ ಆ ಅವಕಾಶಗಳು ಕೈ ತಪ್ಪಿದವು. ಸ್ವಿಡನ್ ಪರ ಎಮಿಲ್ ಫೋರ್ಸ್ಬರ್ಗ್ 66ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದಾರೆ.

ಸ್ವೀಡನ್ ಪರ ರಾಬಿನ್ ಓಲ್ಸೆನ್; ಮೈಕೆಲ್ ಲಸ್ಟಿಗ್, ವಿಕ್ಟರ್ ಲಿಂಡೆಲೋಫ್, ಆಂಡ್ರಿಯಾಸ್ ಗ್ರ್ಯಾನ್ಕ್ವಿಸ್ಟ್ (ಕ್ಯಾಪ್ಟನ್), ಲುಡ್ವಿಗ್ ಆಗಸ್ಟಿನ್ಸನ್; ವಿಕ್ಟರ್ ಕ್ಲೇಸ್ಸನ್, ಗುಸ್ತಾವ್ ಸ್ವೆನ್ಸನ್, ಅಲ್ಬಿನ್ ಎಕ್ಡಾಲ್, ಎಮಿಲ್ ಫೋರ್ಸ್ಬರ್ಗ್; ಮಾರ್ಕಸ್ ಬರ್ಗ್, ಓಲಾ ಟೋವೊನೆನ್ ಕಣಕ್ಕಿಳಿದಿದ್ದಾರೆ. ತರಬೇತುದಾರ: ಜನ್ನೆ ಆಂಡರ್ಸನ್ (SWE).

ಸ್ವಿಟ್ಜರ್ಲೆಂಡ್ ನಿಂದ ಯಾನ್ ಸೋಮರ್; ಮೈಕೆಲ್ ಲ್ಯಾಂಗ್, ಜೋಹಾನ್ ಡಿಜೌರೊ, ಮ್ಯಾನುಯೆಲ್ ಅಕಾಂಜಿ, ರಿಕಾರ್ಡೊ ರೊಡ್ರಿಗಜ್; ವಾಲೊನ್ ಬೆಹ್ರಾಮಿ (ಕ್ಯಾಪ್ಟನ್), ಗ್ರಾನಿಟ್ ಝಾಕಾ; ಝೆಹರ್ಡನ್ ಶಾಖರಿ, ಬ್ಲೇರಿಮ್ ಜೆಝೈಲಿ, ಸ್ಟೀವನ್ ಜುಬರ್; ಜೋಸಿಪ್ ಡ್ರಮಿಕ್ ಪಂದ್ಯವನ್ನಾಡುತ್ತಿದ್ದಾರೆ. ತರಬೇತುದಾರ: ವ್ಲಾದಿಮಿರ್ ಪೆಟ್ಕೊವಿಕ್ (SWI).

Story first published: Tuesday, July 3, 2018, 21:08 [IST]
Other articles published on Jul 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X