ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

UEFA Euro 2020: ಇಂಗ್ಲೆಂಡ್ vs ಕ್ರೊಯೇಷಿಯಾ, ಲೈವ್‌ ಸ್ಕೋರ್

UEFA EURO 2020: England vs Croatia live score

ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್‌ನ ಯೂರೋ 2020 ಫುಟ್ಬಾಲ್ ಪಂದ್ಯಾವಳಿಯ ಐದನೇ ಪಂದ್ಯ ಇಂದು ವೆಂಬ್ಲಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮತ್ತು ಕ್ರೊಯೇಷಿಯಾ ತಂಡಗಳ ನಡುವೆ ನಡೆಯುತ್ತಿದೆ.

ಎರಡೂ ತಂಡಗಳು ಗ್ರೂಪ್ 'ಡಿ'ನಲ್ಲಿದ್ದು ತಮ್ಮ ಚೊಚ್ಚಲ ಪಂದ್ಯಗಳನ್ನಾಡುತ್ತಿವೆ. 2018ರ ಫಿಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಇಂಗ್ಲೆಂಡ್ ಮತ್ತು ಕ್ರೊಯೇಷಿಯಾ ಇಂದು ಮತ್ತೆ ಮುಖಾಮುಖಿಯಾಗುತ್ತಿದ್ದು ಇಂಗ್ಲೆಂಡ್ ತಂಡದ ನಾಯಕತ್ವವನ್ನು ಹ್ಯಾರಿ ಕೇನ್ ವಹಿಸಿಕೊಂಡಿದ್ದರೆ, ಕ್ರೊವೇಷಿಯಾ ತಂಡದ ನಾಯಕತ್ವವನ್ನು ಲುಕಾ ಮೊಡ್ರಿಕ್ ವಹಿಸಿಕೊಂಡಿದ್ದಾರೆ. ಪಂದ್ಯ ವೆಂಬ್ಲಿ ಸ್ಟೇಡಿಯಂನಲ್ಲಿ ಆರಂಭವಾಗಿದ್ದು ಲೈವ್ ಸ್ಕೋರ್ ಈ ಕೆಳಕಂಡಂತಿದೆ.

1
2041887

ಇಂಗ್ಲೆಂಡ್ ತಂಡ: ಜೋರ್ಡನ್ ಪಿಕ್ ಫೋರ್ಡ್, ಕೈಲ್ ವಾಕರ್, ಜಾನ್ ಸ್ಟೋನ್ಸ್, ಟೈರಾನ್ ಮಿಂಗ್ಸ್, ಕೀರನ್ ಟ್ರಿಪ್ಪಿಯರ್, ಕಾಲ್ವಿನ್ ಫಿಲಿಪ್ಸ್, ಡೆಕ್ಲಾನ್ ರೈಸ್, ಫಿಲ್ ಫೊಡೆನ್, ಮೇಸನ್ ಮೌಂಟ್, ರಹೀಮ್ ಸ್ಟೆರ್ಲಿಂಗ್ ಹಾಗು ಹ್ಯಾರಿ ಕೇನ್ (ನಾಯಕ).

ಕ್ರೊಯೇಷಿಯಾ ತಂಡ: ಡೊಮಿನಿಕ್ ಲಿವಾಕೊವಿಕ್, ರ್ಸಾಲ್ಕೋ, ವಿಡಾ, ಕ್ಯಾಲೆಟಾ-ಕಾರ್, ಜೋಸ್ಕೊ ಗ್ವಾರ್ಡಿಯೋಲ್, ಲೂಕಾ ಮೋಡ್ರಿಕ್ (ನಾಯಕ), ಮಾರ್ಸೆಲೋ ಬ್ರೋಜೋವಿಕ್, ಮ್ಯಾಟಿಯೋ ಕೊವಾಸಿಕ್, ಆ್ಯಂಡ್ರೆ ಕ್ರೆಮಾರಿಕ್, ಆಂಟೆ ರೆಮಿಕ್ ಹಾಗೂ ಇವಾನ್ ಪೆರಿಸಿಕ್,

Story first published: Sunday, June 13, 2021, 19:29 [IST]
Other articles published on Jun 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X