ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಯುಇಎಫ್‌ಎ ಯೂರೋ 2020, ಟರ್ಕಿ vs ಇಟಲಿ, Live ಸ್ಕೋರ್‌

UEFA EURO 2020, Turkey vs Italy, Match Live Score

ರೋಮ್: ಇಟಲಿಯ ರೋಮ್‌ನಲ್ಲಿ ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020 ಉದ್ಘಾಟನಾ ಪಂದ್ಯದಲ್ಲಿ ಇಂದು (ಜೂನ್ 12) ಇಟಲಿ ಮತ್ತು ಟರ್ಕಿ ತಂಡಗಳು ಮುಖಾಮುಖಿಯಾಗಿವೆ. ರೋಮ್‌ನ ಸ್ಟೇಡಿಯೋ ಒಲಿಂಪಿಕೋ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ.

ಕೋವಿಡ್ ಸೋಂಕಿತರ ನೆರವಿಗೆ 'ಮಿಶನ್ 1000 ಬೆಡ್ಸ್‌' ಆರಂಭಿಸಿದ ಯುವರಾಜ್ ಸಿಂಗ್ಕೋವಿಡ್ ಸೋಂಕಿತರ ನೆರವಿಗೆ 'ಮಿಶನ್ 1000 ಬೆಡ್ಸ್‌' ಆರಂಭಿಸಿದ ಯುವರಾಜ್ ಸಿಂಗ್

ಕೋವಿಡ್-19 ಕಾರಣ ಸ್ಟೇಡಿಯಂನಲ್ಲಿ ಕೇವಲ 25 ಶೇ. ಅಂದರೆ ಬರೀ 16,000 ಪ್ರೇಕ್ಷಕರು ಮೈದಾನದಲ್ಲಿದ್ದು ತಮ್ಮ ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸಲಿದ್ದಾರೆ. ರಾಬರ್ಟೊ ಮಾನ್ಸಿನಿ ಮುಖ್ಯ ಕೋಚ್ ಆಗಿರುವ ಇಟಲಿ ತಂಡ ಗ್ರೂಪ್‌ 'ಎ'ಯಲ್ಲಿರುವ ಟರ್ಕಿ ತಂಡವನ್ನು ಎದುರಿಸಲಿದೆ.

1
2041881

ಇಟಲಿ ತಂಡ: ಡೊನರುಮ್ಮ, ಫ್ಲೋರೆಂಜಿ, ಲೊಕಾಟೆಲ್ಲಿ, ಬೊನುಸಿ, ಚಿಯೆಲಿನಿ, ಸ್ಪಿನಾಜೋಲಾ, ಜೋರ್ಗಿನ್ಹೋ, ಬೆರಾಡಿ, ಬರೆಲ್ಲಾ, ಇನ್ಸೈನ್, ಇಮ್ಮೊಬೈಲ್.

'WTC finalನಲ್ಲಿ 4 ವೇಗಿಗಳು ಆಡಿದರೆ ಜಡೇಜಾ ಬೆಂಚಲ್ಲಿರಬೇಕಾಗುತ್ತದೆ''WTC finalನಲ್ಲಿ 4 ವೇಗಿಗಳು ಆಡಿದರೆ ಜಡೇಜಾ ಬೆಂಚಲ್ಲಿರಬೇಕಾಗುತ್ತದೆ'

ಟರ್ಕಿ ತಂಡ: ಕಾಕಿರ್, ಸೆಲಿಕ್, ಡೆಮಿರಲ್, ಸೋಯುಂಕು, ತುಫಾನ್, ಯೋಕುಸ್ಲು, ಮೆರಾಸ್, ಯಾಜಿಸಿ, ಕ್ಯಾಲ್ಹಾನೊಗ್ಲು, ಯಿಲ್ಮಾಜ್, ಕರಮನ್.

Story first published: Saturday, June 12, 2021, 1:05 [IST]
Other articles published on Jun 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X