ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಭೀತಿ: ಅಝ್ಲಾನ್ ಷಾ ಕಪ್ ಹಾಕಿ ಟೂರ್ನಿ ಮುಂದಕ್ಕೆ

Azlan Shah Cup hockey tournament postponed due to coronavirus

ಕೌಲಾಲಂಪುರ್, ಮಾರ್ಚ್ 2: ಕೊರೊನಾ ವೈರಸ್‌ನಿಂದಾಗಿ ಅಝ್ಲಾನ್ ಷಾ ಕಪ್ ಹಾಕಿ ಟೂರ್ನಿ ಮುಂದೂಡಲ್ಪಟ್ಟಿದೆ. ಬೇರೆ ಬೇರೆ ದೇಶಗಳಿಗೆ ಕೊರೊನಾ ವೈರಸ್ ಆತಂಕಕಾರಿಯಾಗಿ ಹಬ್ಬುತ್ತಿರುವುದರಿಂದ ಟೂರ್ನಿಯನ್ನು ಎಪ್ರಿಲ್‌ಗೆ ಬದಲಾಗಿ ಸೆಪ್ಟೆಂಬರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸೋಮವಾರ (ಮಾರ್ಚ್ 2) ಈ ಬಗ್ಗೆ ಅಧಿಕೃತ ಮಾಹಿತಿ ಲಭಿಸಿದೆ.

ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಸೋಲಿಗೆ ರಿಷಭ್ ಪಂತ್ ಕಾರಣವೆ?!ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಸೋಲಿಗೆ ರಿಷಭ್ ಪಂತ್ ಕಾರಣವೆ?!

ಮಲೇಷ್ಯಾದ ಓಪೋವಿನಲ್ಲಿ ಏಪ್ರಿಲ್‌ 11ರಿಂದ 18ರ ವರೆಗೆ ಅಝ್ಲಾನ್ ಷಾ ಕಪ್ ನಡೆಸಲು ದಿನಾಂಕ ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಈ ಟೂರ್ನಿ ಸೆಪ್ಟೆಂಬರ್ 24ರಿಂದ ಅಕ್ಟೋಬರ್‌ 4ರ ವರಗೆ ಮುಂದೂಡಲ್ಪಟ್ಟಿದೆ ಎಂದು ಆಯೋಜಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಲೈವಾ ಎಂಎಸ್ ಧೋನಿಗೆ ಚೆನ್ನೈಯಲ್ಲಿ ಅದ್ದೂರಿ ಸ್ವಾಗತ: ವೀಡಿಯೋತಲೈವಾ ಎಂಎಸ್ ಧೋನಿಗೆ ಚೆನ್ನೈಯಲ್ಲಿ ಅದ್ದೂರಿ ಸ್ವಾಗತ: ವೀಡಿಯೋ

'29ನೇ ಆವೃತ್ತಿಯ ಸುಲ್ತಾನ್ ಅಝ್ಲಾನ್‌ ಷಾ ಕಪ್ ಪುರುಷರ ಹಾಕಿ ಟೂರ್ನಮೆಂಟ್ 2020 ಮುಂದೂಡಲ್ಪಟ್ಟಿದೆ,' ಎಂದು ಆಯೋಜನಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹೀಮ್,' ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೊವಿಡ್-19 ಎಂದು ಹೆಸರಿನಲಾಗಿರುವ ಮಾರಕ ವೈರಸ್ ಸೋಂಕು ಕೊರಿಯಾ, ಜಪಾನ್‌ಗೂ ಹಬ್ಬುತ್ತಿದೆ.

Story first published: Monday, March 2, 2020, 19:42 [IST]
Other articles published on Mar 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X