ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ವರ್ಲ್ಡ್ ಕಪ್ 2018: ತಾಣ, ಸಮಯ, ಪ್ರಸಾರ, ಸಂಪೂರ್ಣ ವೇಳಾಪಟ್ಟಿ

FIH Hockey World Cup 2018: Heres Full Schedule, Venue, Timings

ಭುವನೇಶ್ವರ, ಅಕ್ಟೋಬರ್ 31: ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪ್ರತಿಷ್ಠಿತ ಹಾಕಿ ವರ್ಲ್ಡ್ ಕಪ್ ಟೂರ್ನಿಯ ಆತಿಥ್ಯವನ್ನು ಸ್ವೀಕರಿಸಲು ಭಾರತ ಸಜ್ಜಾಗಿದೆ. ಭುವನೇಶ್ವರದ ಕಳಿಂಗ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ವರ್ಲ್ಡ್ ಕಪ್ ಪಂದ್ಯಾಟ ನಡೆಯಲಿದೆ.

ಓಮನ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಪ್ರಶಸ್ತಿಯನ್ನು ಹಂಚಿಕೊಂಡಿದ್ದವು. ಹೀಗಾಗಿ ಈಬಾರಿಯ ವರ್ಲ್ಡ್ ಕಪ್ ಗೆಲ್ಲುವತ್ತ ಭಾರತ ಕಣ್ಣಿಟ್ಟಿದೆಯಾದರೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಕೂಡ ಕಠಿಣ ಸವಾಲೊಡ್ಡುವ ಸಾಧ್ಯತೆಯಿದೆ.

ಹಾಕಿ ವಿಶ್ವಕಪ್‌ಗೆ ರೆಹಮಾನ್ ಸಂಗೀತದ ಮೆರುಗು, ಗುಲ್ಜಾರ್‌ ಸಾಹಿತ್ಯಹಾಕಿ ವಿಶ್ವಕಪ್‌ಗೆ ರೆಹಮಾನ್ ಸಂಗೀತದ ಮೆರುಗು, ಗುಲ್ಜಾರ್‌ ಸಾಹಿತ್ಯ

16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪುಗಳನ್ನು ಎ, ಬಿ, ಸಿ, ಡಿ ಹೀಗೆ ಹೆಸರಿಸಲಾಗಿದೆ. ಎಲ್ಲಾ ತಂಡಗಳೂ ಕನಿಷ್ಠ ಮೂರು ಗ್ರೂಪ್ ಗೇಮ್ ಗಳನ್ನು ಆಡಲಿವೆ. ಈ ಕ್ರೀಡಾಹಬ್ಬ ನವೆಂಬರ್ 28ರಂದು ಆರಂಭಗೊಂದು ಡಿಸೆಂಬರ್ 16ರಂದು ಕೊನೆಗೊಳ್ಳಲಿದೆ.

ಜಂಟಿಯಾಗಿ 3ನೇ 'ಏಷ್ಯನ್ ಚಾಂಪಿಯನ್ಸ್ ಟ್ರೋಫಿ'ಗೆ ಮುತ್ತಿಕ್ಕಿದ ಭಾರತ-ಪಾಕ್ಜಂಟಿಯಾಗಿ 3ನೇ 'ಏಷ್ಯನ್ ಚಾಂಪಿಯನ್ಸ್ ಟ್ರೋಫಿ'ಗೆ ಮುತ್ತಿಕ್ಕಿದ ಭಾರತ-ಪಾಕ್

ಪಂದ್ಯಗಳು ಕ್ರಮವಾಗಿ 5pm ಮತ್ತು 7pmಗೆ ನಡೆಯಲಿವೆ. ಡಿಸೆಂಬರ್ 12 ಮತ್ತು 13 ರಂದು ಕ್ವಾರ್ಟರ್ ಫೈನಲ್ಸ್ ನಡೆಯಲಿದೆ. ಡಿಸೆಂಬರ್ 14 ಸೆಮಿಫೈನಲ್ಸ್, ಡಿಸೆಂಬರ್ 15ರಂದು ಫೈನಲ್ ನಡೆಯಲಿದೆ.
ಸ್ಟಾರ್ ಸ್ಪೋರ್ಟ್ಸ್ ಪಂದ್ಯವನ್ನು ನೇರ ಪ್ರಸಾರ ಮಾಡಲಿದ್ದು, ಹಾಟ್ ಸ್ಟಾರ್ ನಲ್ಲೂ ಜಾಲತಾಣಿಗರು ಪಂದ್ಯವನ್ನು ವೀಕ್ಷಿಸಬಹುದು.

ಪೂಲ್
ಎ - ಅರ್ಜೆಂಟೀನಾ, ನ್ಯೂಜಿಲ್ಯಾಂಡ್, ಸ್ಪೇನ್ ಮತ್ತು ಫ್ರಾನ್ಸ್
ಬಿ - ಆಸ್ಟ್ರೇಲಿಯಾ, ಇಂಗ್ಲೆಂಡ್, ಐರ್ಲೆಂಡ್, ಮತ್ತು ಚೀನಾ
ಸಿ - ಭಾರತ, ಕೆನಡಾ, ದಕ್ಷಿಣ ಆಫ್ರಿಕಾ, ಮತ್ತು ಬೆಲ್ಜಿಯಂ
ಡಿ - ಜರ್ಮನಿ, ಪಾಕಿಸ್ತಾನ, ನೆದರ್ಲ್ಯಾಂಡ್ಸ್, ಮಲೇಷಿಯಾ

ವೇಳಾಪಟ್ಟಿ
28 ನವೆಂಬರ್
5 ಗಂಟೆಗೆ - ಬೆಲ್ಜಿಯಂ ವಿರುದ್ಧ ಕೆನಡಾ
7 PM - ಭಾರತ ವಿರುದ್ಧ ದಕ್ಷಿಣ ಆಫ್ರಿಕಾ

29 ನವೆಂಬರ್
5 PM - ಅರ್ಜೆಂಟೀನಾ ವಿರುದ್ಧ ಸ್ಪೇನ್
7 PM - ನ್ಯೂಜಿಲೆಂಡ್ ವಿರುದ್ಧ ಫ್ರಾನ್ಸ್

30ನೇ ನವೆಂಬರ್
5 PM - ಆಸ್ಟ್ರೇಲಿಯಾ ವಿರುದ್ಧ ಐರ್ಲೆಂಡ್
7 PM - ಇಂಗ್ಲೆಂಡ್ ವಿರುದ್ಧ ಚೀನಾ

1 ಡಿಸೆಂಬರ್
5 PM - ನೆದರ್ಲ್ಯಾಂಡ್ಸ್ ವಿರುದ್ಧ ಮಲೇಷ್ಯಾ
7 PM - ಜರ್ಮನಿ ವಿರುದ್ಧ ಪಾಕಿಸ್ತಾನ

2ನೇ ಡಿಸೆಂಬರ್
5 PM - ಕೆನಡಾ ದಕ್ಷಿಣ ಆಫ್ರಿಕಾ ವಿರುದ್ಧ
7 ಗಂಟೆಗೆ - ಭಾರತ ವಿರುದ್ಧ ಬೆಲ್ಜಿಯಂ

3ನೇ ಡಿಸೆಂಬರ್
5 PM - ಸ್ಪೇನ್ ವಿರುದ್ಧ ಫ್ರಾನ್ಸ್
7 PM - ನ್ಯೂಝಿಲೆಂಡ್ vs ಅರ್ಜೆಂಟೈನಾ

4ನೇ ಡಿಸೆಂಬರ್
5 PM - ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ
7 PM - ಐರ್ಲೆಂಡ್ ವಿರುದ್ಧ ಚೀನಾ

6ನೇ ಡಿಸೆಂಬರ್
5 PM - ಸ್ಪೇನ್ ವಿರುದ್ಧ ನ್ಯೂಜಿಲ್ಯಾಂಡ್
7 PM - ಅರ್ಜೆಂಟೀನಾ ವಿರುದ್ಧ ಫ್ರಾನ್ಸ್

7ನೇ ಡಿಸೆಂಬರ್
5 PM - ಆಸ್ಟ್ರೇಲಿಯಾ ವಿರುದ್ಧ ಚೀನಾ
7 PM - ಇಂಗ್ಲೆಂಡ್ ವಿರುದ್ಧ ಐರ್ಲೆಂಡ್

8ನೇ ಡಿಸೆಂಬರ್
5 PM - ಬೆಲ್ಜಿಯಂ ವಿರುದ್ಧ ದಕ್ಷಿಣ ಆಫ್ರಿಕಾ
7 PM - ಕೆನಡಾ ವಿರುದ್ಧ ಭಾರತ

9ನೇ ಡಿಸೆಂಬರ್
5 PM - ಮಲೇಷ್ಯಾ ವಿರುದ್ಧ ಜರ್ಮನಿ
7 PM - ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನ

10ನೇ ಡಿಸೆಂಬರ್
ಕ್ರಾಸ್ಒವರ್ ಪಂದ್ಯಗಳು

11ನೇ ಡಿಸೆಂಬರ್
ಕ್ರಾಸ್ಒವರ್ ಪಂದ್ಯಗಳು

12ನೇ ಡಿಸೆಂಬರ್
ಕ್ವಾರ್ಟರ್ಫೈನಲ್ಸ್ 1 & 2

13ನೇ ಡಿಸೆಂಬರ್
ಕ್ವಾರ್ಟರ್ಫೈನಲ್ಸ್ 3 & 4

14ನೇ ಡಿಸೆಂಬರ್
ಸೆಮಿಫೈನಲ್ಸ್ 1 & 2

15ನೇ ಡಿಸೆಂಬರ್
ಫೈನಲ್ & 3ನೇ / 4ನೇ ಸ್ಥಾನಕ್ಕಾಗಿ ಪಂದ್ಯಗಳು

Story first published: Wednesday, October 31, 2018, 22:59 [IST]
Other articles published on Oct 31, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X