ಮುಖಪುಟ  »  ಹಾಕಿ ವಿಶ್ವಕಪ್ 2018  »  ಹಾಕಿ ವಿಶ್ವಕಪ್ 2018 ಫಲಿತಾಂಶಗಳು

ಹಾಕಿ ವಿಶ್ವ ಕಪ್ 2018 ಪಾಯಿಂಟುಗಳ ಟೇಬಲ್

ಭುವನೇಶ್ವರ್‌ನ ಕಳಿಂಗ ಅಂತಾರಾಷ್ಟ್ರೀಯ ಹಾಕಿ ಸ್ಟೇಡಿಯಂನಲ್ಲಿ ಫೆಡರೇಶನ್ ಇಂಟರ್ ನ್ಯಾಷನಲ್ ಹಾಕಿ (ಎಫ್‌ಐಎಚ್‌) ಪುರುಷರ ವಿಶ್ವಕಪ್ 2018ರ ಪಂದ್ಯಾಟ ನವೆಂಬರ್ 28ರಿಂದ ಆರಂಭಗೊಳ್ಳಲಿದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ 16 ಬಲಿಷ್ಠ ತಂಡಗಳು ಸ್ಪರ್ಧಿಸುತ್ತಿವೆ. ತಂಡಗಳನ್ನು ಎ, ಬಿ, ಸಿ ಮತ್ತು ಡಿ ಎಂದು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪಂದ್ಯಾಟದ ಪಾಯಿಂಟ್ ಟೇಬಲ್ ಇಲ್ಲಿದೆ. ಪ್ರಶಸ್ತಿ ಸುತ್ತಿನ ಸ್ಪರ್ಧೆಗೂ ಮುನ್ನ ಎಲ್ಲಾ ತಂಡಗಳು 3 ಗ್ರೂಪ್ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ.

Pool A ಆಡಿದ ಜಯ ಟೈ ಸೋಲು GF GA GD ಪಾಯಿಂಟುಗಳು
ARG 3 2 0 1 10 8 2 6
FRA 3 1 1 1 7 6 1 4
NZL 3 1 1 1 4 6 -2 4
ESP 3 0 2 1 6 7 -1 2
Pool B ಆಡಿದ ಜಯ ಟೈ ಸೋಲು GF GA GD ಪಾಯಿಂಟುಗಳು
AUS 3 3 0 0 16 1 15 9
ENG 3 1 1 1 6 7 -1 4
CHN 3 0 2 1 3 14 -11 2
IRL 3 0 1 2 4 7 -3 1
Pool C ಆಡಿದ ಜಯ ಟೈ ಸೋಲು GF GA GD ಪಾಯಿಂಟುಗಳು
IND 3 2 1 0 12 3 9 7
BEL 3 2 1 0 9 4 5 7
CAN 3 0 1 2 3 8 -5 1
RSA 3 0 1 2 2 11 -9 1
Pool D ಆಡಿದ ಜಯ ಟೈ ಸೋಲು GF GA GD ಪಾಯಿಂಟುಗಳು
GER 3 3 0 0 10 4 6 9
NED 3 2 0 1 13 5 8 6
PAK 3 0 1 2 2 7 -5 1
MAS 3 0 1 2 4 13 -9 1
ಫಿಕ್ಚರ್ಗಳು
Match 26 Cross-over
ENG ENG
NZL NZL
Vs
Dec 10., 2018 16:45 (IST)
Match 25 Cross-over
FRA FRA
CHN CHN
Vs
Dec 10., 2018 19:00 (IST)
ಫಲಿತಾಂಶಗಳು
Match 24 Pool D
NED NED
PAK PAK
5 - 1
Dec 9., 2018 19:00 (IST)
Match 23 Pool D
MAS MAS
GER GER
3 - 5
Dec 9., 2018 17:00 (IST)
ಪಾಯಿಂಟ್ ಟೇಬಲ್
Pool A P W L D Pts
ARG 3 2 1 0 6
FRA 3 1 1 1 4
Pool B P W L D Pts
AUS 3 3 0 0 9
ENG 3 1 1 1 4
Pool C P W L D Pts
IND 3 2 0 1 7
BEL 3 2 0 1 7
Pool D P W L D Pts
GER 3 3 0 0 9
NED 3 2 1 0 6
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ