ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಾಕಿ ವಿಶ್ವಕಪ್ 2018: ಐರ್ಲೆಂಡ್-ಚೀನಾ ಚೊಚ್ಚಲ ಮುಖಾಮುಖಿ ಸಮಬಲ

Hockey World Cup: China hold Ireland to 1-1 draw

ಭುವನೇಶ್ವರ್, ಡಿಸೆಂಬರ್ 4: ಭುವನೇಶ್ವರ್ ನ ಕಳಿಂಗ ಸ್ಟೇಡಿಯಂನಲ್ಲಿ ಮಂಗಳವಾರ (ಡಿಸೆಂಬರ್ 4) ನಡೆದ ಪುರುಷರ ಹಾಕಿ ವಿಶ್ವಕಪ್ 14ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಚೀನಾ ತಂಡ 1-1ರ ಸಮಬಲ ಸಾಧಿಸಿದೆ. ಟೂರ್ನಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದು ಇದೇ ಮೊದಲು.

ಹಾಕಿ ವಿಶ್ವಕಪ್: ಇಂಗ್ಲೆಂಡ್ ಸೋಲಿಸಿದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾಹಾಕಿ ವಿಶ್ವಕಪ್: ಇಂಗ್ಲೆಂಡ್ ಸೋಲಿಸಿದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ

ಪಂದ್ಯದ ಪ್ರಥಮಾರ್ಧದಲ್ಲಿ ಎರಡೂ ತಂಡಗಳು ಗೋಲ್‌ಗಾಗಿ ಪೈಪೋಟಿ ನಡೆಸಿದವು. ಮೊದಲ ಕ್ವಾರ್ಟರ್ ಮತ್ತು ದ್ವಿತೀಯ ಕ್ವಾರ್ಟರ್ ನಲ್ಲಿ ಗೋಲ್ ದಾಖಲಾಗಿರಲಿಲ್ಲ. ಆದರೆ ತೃತೀಯ ಕ್ವಾರ್ಟರ್ ನಲ್ಲಿ ಚೀನಾ ಗೋಲ್ ಖಾತೆ ತೆರೆಯಿತು.

ಚೀನಾದ ಗುವೋ ಜಿನ್ ಅವರು 43ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಆದರೆ ಅದಾಗಿ ಮರುಕ್ಷಣವೇ ಐರ್ಲೆಂಡ್ ಕೂಡ ಗೋಲ್ ಬಾರಿಸಿ ಅಂತರವನ್ನು 1-1ಕ್ಕೆ ಸರಿದೂಗಿಸಿತು. ಐರ್ಲೆಂಡ್‌ನ ಅಲನ್ ಸೊತರ್ನ್ನೆ 44ನೇ ನಿಮಿಷದಲ್ಲಿ ಗೋಲ್ ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು.

Story first published: Tuesday, December 4, 2018, 21:30 [IST]
Other articles published on Dec 4, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X