ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ 2018: ಚಿನ್ನ ಕೈಚೆಲ್ಲಿದ ಕಬಡ್ಡಿ ಪುರುಷರು, ಕಂಚಿಗೆ ತೃಪ್ತಿ!

Asian Games 2018: India miss out on men’s kabaddi gold

ಜಕಾರ್ತಾ, ಆಗಸ್ಟ್ 23: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪುರುಷರ ಕಬಡ್ಡಿ ತಂಡಕ್ಕೆ ಆಘಾತವಾಗಿದೆ. ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇರಾನ್ ಎದುರು ಸೋತು ಕಂಚಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

ಏಷ್ಯನ್ ಗೇಮ್ಸ್ 2018: ಬೆಳ್ಳಿಗೆ ಗುರಿಯಿಟ್ಟ ಶೂಟರ್ ಶಾರ್ದೂಲ್ ವಿಹಾನ್ಏಷ್ಯನ್ ಗೇಮ್ಸ್ 2018: ಬೆಳ್ಳಿಗೆ ಗುರಿಯಿಟ್ಟ ಶೂಟರ್ ಶಾರ್ದೂಲ್ ವಿಹಾನ್

ಮೊದಲಿನ ಪಂದ್ಯಗಳಲ್ಲಿ ಚುರುಕುತನ ಪ್ರದರ್ಶಿಸಿದ್ದ ಭಾರತದ ಕಬಡ್ಡಿ ತಂಡ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಡುವಲ್ಲಿ ಮಾತ್ರ ಹಿನ್ನಡೆ ಅನುಭವಿಸಿತು. ಇರಾನ್ ಎದುರು ಭಾರತ 27-18ರ ಅಂತರದಿಂದ ಸೋತಿತು. ಭಾರತ ಏಷ್ಯನ್ ಕಬಡ್ಡಿಯಲ್ಲಿ ಫೈನಲ್ ಪ್ರವೇಸದೆ ಉಳಿದಿದ್ದು ಇದೇ ಮೊದಲ ಸಾರಿ!

1990ರಿಂದಲೂ ಭಾರತ ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಚಿನ್ನ ಗೆಲ್ಲುತ್ತಾ ಬಂದಿತ್ತು. ಹೀಗಾಗಿ ಪುರುಷರ ಕಬಡ್ಡಿ ತಂಡಕ್ಕೆ ಇದು ತೀವ್ರ ಮುಖಭಂಗ ತಂದಿದೆ. ಕಬಡ್ಡಿ ನಮ್ಮ ದೇಸೀ ಆಟವಾಗಿದ್ದರಿಂದ ಈ ಬಾರಿಯೂ ತಂಡ ಫೈನಲ್ ಪ್ರವೇಶಿಸಿ ಚಿನ್ನಕ್ಕೆ ಮುತ್ತಿಡುವುದನ್ನು ನಿರೀಕ್ಷಿಸಲಾಗಿತ್ತು.

Story first published: Thursday, August 23, 2018, 18:28 [IST]
Other articles published on Aug 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X