ಪಿಕೆಎಲ್ 2021: ಹರಾಜಾದ ಎಲ್ಲಾ ಭಾರತೀಯ ಆಟಗಾರರ ಸಂಪೂರ್ಣ ಪಟ್ಟಿ

ಮುಂಬೈ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಮರಳಿ ಬರುತ್ತಿದೆ. 12 ತಂಡಗಳ ಪಿಕೆಎಲ್ 8ನೇ ಸೀಸನ್ ಡಿಸೆಂಬರ್‌ನಲ್ಲಿ ಶುರುವಾಗುವುದರಲ್ಲಿದೆ. ನೂತನ ಸೀಸನ್‌ಗೆ ಸಂಬಂಧಿಸಿ ತಂಡಗಳು ರೂಪುಗೊಳ್ಳುತ್ತಿವೆ. ಮುಂಬೈಯಲ್ಲಿ ನಡೆದ ಆಟಗಾರರ ಹರಾಜಿನ ವೇಳೆ ತಂಡಗಳು ಬಲಿಷ್ಠ ಆಟಗಾರರನ್ನು ಸೆಳೆದುಕೊಂಡಿವೆ. ಹಿಂದಿನ ಸೀಸನ್‌ನಲ್ಲಿ ಆಡಿದ್ದ ಒಂದಿಷ್ಟು ಸ್ಟಾರ್ ಆಟಗಾರರು ಈ ಬಾರಿ ಅನಿವಾರ್ಯವಾಗಿ ತಂಡ ಬದಲಾಯಿಸಿದ್ದಾರೆ.

ಐಪಿಎಲ್ 2021: ಹೊಸ ಆಟಗಾರರ ಸೇರ್ಪಡೆಯ ನಂತರ ಎಲ್ಲಾ 8 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿಐಪಿಎಲ್ 2021: ಹೊಸ ಆಟಗಾರರ ಸೇರ್ಪಡೆಯ ನಂತರ ಎಲ್ಲಾ 8 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ

ಆಗಸ್ಟ್ 29ರಿಂದ 31ರ ವರೆಗೆ ಆಟಗಾರರ ಹರಾಜು ನಡೆದಿತ್ತು. ಮಂಗಳವಾರ ನಡೆದ ಆಟಗಾರರ ಹರಾಜಿನಲ್ಲಿ 22 ಮಂದಿ ವಿದೇಶಿ ಆಟಗಾರರು ಮತ್ತು 19 ಕೆಟಗರಿಯ ದೇಶಿ ಆಟಗಾರರು ಹರಾಜಿಗೊಳಗಾಗಿದ್ದಾರೆ. ಸೋಮವಾರ (ಆಗಸ್ಟ್ 30) ನಡೆದಿದ್ದ ಹರಾಜಿನ ವೇಳೆ ರೈಡರ್‌ ಪರ್ದೀಪ್ ನರ್ವಾಲ್ 1.65 ಕೋಟಿ ರೂ. ದಾಖಲೆ ಬೆಲೆಗೆ ಯುಪಿ ಯೋಧ ಸೇರಿಕೊಂಡಿದ್ದರು. ಮತ್ತೊಬ್ಬ ರೈಡರ್ ಸಿದ್ಧಾರ್ಥ್ ದೇಸಾಯ್ 1.30 ಕೋಟಿ ರೂ.ಗೆ ತೆಲುಗು ಟೈಟಾನ್ಸ್ ಪಾಲಾಗಿದ್ದರು.

'ದೇಶ ಮೊದಲು, ಮುಂಬೈ ನಂತರ'; ವಿನೋದ್ ಕಾಂಬ್ಳಿ ಟ್ವೀಟ್ ವಿರುದ್ಧ ಕಿಡಿಕಾರಿದ ನೆಟ್ಟಿಗರು!'ದೇಶ ಮೊದಲು, ಮುಂಬೈ ನಂತರ'; ವಿನೋದ್ ಕಾಂಬ್ಳಿ ಟ್ವೀಟ್ ವಿರುದ್ಧ ಕಿಡಿಕಾರಿದ ನೆಟ್ಟಿಗರು!

ಉಳಿದಂತೆ ಹರಾಜಿನ ವೇಳೆ ಬೇರೆ ಬೇರೆ ತಂಡ ಸೇರಿಕೊಂಡಿರುವ ಎಲ್ಲಾ ಭಾರತೀಯ ಆಟಗಾರರ ಪಟ್ಟಿ ಕೆಳಗಿದೆ
* ದೀಪಕ್ ನಿವಾಸ್ ಹೂಡಾ (FBM), ಜೈಪುರ ಪಿಂಕ್ ಪ್ಯಾಂಥರ್ಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 55 ಲಕ್ಷ
* ರೋಹಿತ್ ಗುಲಿಯಾ, ಹರಿಯಾಣ ಸ್ಟೀಲರ್ಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 83 ಲಕ್ಷ
* ರವೀಂದರ್ ಪಹಲ್, ಗುಜರಾತ್ ಜೈಂಟ್ಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 74 ಲಕ್ಷ
* ವಿಶಾಲ್ ಭಾರದ್ವಾಜ್, ಪುಣೇರಿ ಪಲ್ಟಾನ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 60 ಲಕ್ಷ
* ಬಲದೇವ್ ಸಿಂಗ್, ಪುಣೆರಿ ಪಲ್ಟಾನ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 60 ಲಕ್ಷ
* ಸುರೇಂದರ್ ಸಿಂಗ್, ತೆಲುಗು ಟೈಟಾನ್ಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 55 ಲಕ್ಷ
* ಸಂದೀಪ್ ಕುಮಾರ್ ಧುಲ್ (FBM), ಜೈಪುರ ಪಿಂಕ್ ಪ್ಯಾಂಥರ್ಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 45 ಲಕ್ಷ
* ಸುರ್ಜೀತ್ ಸಿಂಗ್, ತಮಿಳು ತಲೈವಾಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 75 ಲಕ್ಷ
* ಮಹೇಂದರ್ ಸಿಂಗ್ (FBM), ಬೆಂಗಳೂರು ಬುಲ್ಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 50 ಲಕ್ಷ
* ಕೆ. ಪ್ರಪಂಜನ್, ತಮಿಳು ತಲೈವಾಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 71 ಲಕ್ಷ
* ಸಿದ್ಧಾರ್ಥ್ ದೇಸಾಯಿ (FBM), ತೆಲುಗು ಟೈಟಾನ್ಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 1.30 ಕೋಟಿ
* ರಾಹುಲ್ ಚೌಧರಿ, ಪುಣೇರಿ ಪಲ್ಟಾನ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ .40 ಲಕ್ಷ
* ಪರದೀಪ್ ನರ್ವಾಲ್, ಯುಪಿ ಯೋಧ, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 1.65 ಕೋಟಿ
* ಮಂಜೀತ್, ತಮಿಳು ತಲೈವಾಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 92 ಲಕ್ಷ
* ರೋಹಿತ್ ಕುಮಾರ್, ತೆಲುಗು ಟೈಟಾನ್ಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 36 ಲಕ್ಷ
* ಚಂದ್ರನ್ ರಂಜಿತ್, ಬೆಂಗಳೂರು ಬುಲ್ಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 80 ಲಕ್ಷ
* ಪ್ರಶಾಂತ್ ಕುಮಾರ್ ರೈ, ಪಾಟ್ನಾ ಪೈರೇಟ್ಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 55 ಲಕ್ಷ
* ಸಚಿನ್, ಪಾಟ್ನಾ ಪೈರೇಟ್ಸ್, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 84 ಲಕ್ಷ
* ಶಿರಿಕಾಂತ್ ಜಾಧವ್ (FBM), ಯುಪಿ ಯೋಧ, ಮೂಲ ಬೆಲೆ ರೂ. 30 ಲಕ್ಷ, ಹರಾಜಾದ ಬೆಲೆ ರೂ. 72 ಲಕ್ಷ
* ವಿಕಾಸ್ ಜಗ್ಲಾನ್, ಹರಿಯಾಣ ಸ್ಟೀಲರ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 20 ಲಕ್ಷ
* ಸಂದೀಪ್ ನರ್ವಾಲ್, ದಬಾಂಗ್ ದೆಹಲಿ, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 60 ಲಕ್ಷ
* ಧರ್ಮರಾಜ್ ಚೆರಲತಾನ್, ಜೈಪುರ್ ಪಿಂಕ್ ಪ್ಯಾಂಥರ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 20 ಲಕ್ಷ
* ಜೋಗಿಂದರ್ ಸಿಂಗ್ ನರ್ವಾಲ್, ದಬಾಂಗ್ ದೆಹಲಿ, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 20 ಲಕ್ಷ
* ಸುನೀಲ್, ಪಾಟ್ನಾ ಪೈರೇಟ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 31.50 ಲಕ್ಷ
* ಜೀವ ಕುಮಾರ್, ದಬಾಂಗ್ ದೆಹಲಿ, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 44 ಲಕ್ಷ
* ರವಿ ಕುಮಾರ್, ಹರಿಯಾಣ ಸ್ಟೀಲರ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 27.50 ಲಕ್ಷ
* ಸುರೇಂದರ್ ನಾಡಾ, ಹರಿಯಾಣ ಸ್ಟೀಲರ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 20 ಲಕ್ಷ
* ನಿತಿನ್ ತೋಮರ್, ಪುಣೇರಿ ಪಲ್ಟಾನ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 61 ಲಕ್ಷ
* ಮೋರೆ ಜಿಬಿ, ಬೆಂಗಳೂರು ಬುಲ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 25 ಲಕ್ಷ
* ದೀಪಕ್ ನರ್ವಾಲ್, ಬೆಂಗಳೂರು ಬುಲ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 26.50 ಲಕ್ಷ
* ಅಜಿತ್ ವಿ ಕುಮಾರ್, ಯು ಮುಂಬಾ, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 25 ಲಕ್ಷ
* ಸುಕೇಶ್ ಹೆಗ್ಡೆ, ಬೆಂಗಾಲ್ ವಾರಿಯರ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 30 ಲಕ್ಷ
* ನವೀನ್, ಜೈಪುರ್ ಪಿಂಕ್ ಪ್ಯಾಂತರ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 22 ಲಕ್ಷ
* ಸೋನು, ಗುಜರಾತ್ ಜೈಂಟ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 20 ಲಕ್ಷ
* ಅರ್ಜುನ್ ದೇಶ್ವಾಲ್, ಜೈಪುರ್ ಪಿಂಕ್ ಪ್ಯಾಂಥರ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 96 ಲಕ್ಷ
* ಸುಮಿತ್ ಸಿಂಗ್, ಬೆಂಗಾಲ್ ವಾರಿಯರ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 20 ಲಕ್ಷ
* ಅಜಯ್ ಠಾಕೂರ್, ದಬಾಂಗ್ ದೆಹಲಿ, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 46 ಲಕ್ಷ
* ಮನೋಜ್ ಗೌಡ ಕೆ., ಪಾಟ್ನಾ ಪೈರೇಟ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಸಜಿನ್ ಚಂದ್ರಶೇಖರ್, ಬೆಂಗಾಲ್ ವಾರಿಯರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ರಾಜೇಶ್ ನರ್ವಾಲ್, ಹರಿಯಾಣ ಸ್ಟೀಲರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಬ್ರಿಜೇಂದ್ರ ಸಿಂಗ್ ಚೌಧರಿ, ಹರಿಯಾಣ ಸ್ಟೀಲರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 55 ಲಕ್ಷ
* ಸೌರಭ್ ತಾನಾಜಿ ಪಾಟೀಲ್, ತಮಿಳು ತಲೈವಾಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 15 ಲಕ್ಷ
* ಅಜಯ್ ಘಂಘಾಸ್, ಹರಿಯಾಣ ಸ್ಟೀಲರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಗುರುದೀಪ್, ಯುಪಿ ಯೋಧ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಇ ಸುಬಾಶ್, ಪುಣೇರಿ ಪಲ್ಟನ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಪಂಕಜ್, ಯು ಮುಂಬಾ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 34.50 ಲಕ್ಷ
* ಸೊಂಬೀರ್, ಪುಣೇರಿ ಪಲ್ಟಾನ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ವಿಜಿನ್ ತಂಗದುರೈ, ಬೆಂಗಾಲ್ ವಾರಿಯರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಅಮಿತ್, ಜೈಪುರ್ ಪಿಂಕ್ ಪ್ಯಾಂಥರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 20 ಲಕ್ಷ
* ರಿಂಕು, ಯು ಮುಂಬಾ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 32 ಲಕ್ಷ
* ಪರ್ವೀನ್, ಬೆಂಗಾಲ್ ವಾರಿಯರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಸೌರವ್ ಗುಲಿಯಾ, ಪಟ್ನಾ ಪೈರೇಟ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ರೋಹಿತ್ ಬನ್ನೆ, ಬೆಂಗಾಲ್ ವಾರಿಯರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಸಂದೀಪ್, ತೆಲುಗು ಟೈಟಾನ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 59.50 ಲಕ್ಷ
* ಗೌರವ ಕುಮಾರ್, ಯುಪಿ ಯೋಧ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ರಾಜೇಶ್ ಗುರ್ಜಾರ್, ಹರಿಯಾಣ ಸ್ಟೀಲರ್ಸ್, ಮೂಲ ಬೆಲೆ ರೂ. 10 ಲಕ್ಷ, ರೂ. 10 ಲಕ್ಷ
* ಸುನೀಲ್ ಸಿದ್ದಗಾವಲಿ, ಯು ಮುಂಬಾ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಸಂದೀಪ್, ಪಟ್ನಾ ಪೈರೇಟ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಮಯೂರ್ ಜಗನ್ನಾಥ ಕದಂ, ಬೆಂಗಳೂರು ಬುಲ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 15 ಲಕ್ಷ
* ರುತುರಾಜ್ ಶಿವಾಜಿ ಕೊರವಿ, ತೆಲುಗು ಟೈಟಾನ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 19.80 ಲಕ್ಷ
* ದರ್ಶನ್ ಜೆ., ಬೆಂಗಾಲ್ ವಾರಿಯರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಆದರ್ಶ್ ಟಿ., ತೆಲುಗು ಟೈಟಾನ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಅಂಕಿತ್, ಬೆಂಗಳೂರು ಬುಲ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಶುಭಂ ಶಿಂಧೆ, ಪಾಟ್ನಾ ಪೈರೇಟ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಸಚಿನ್ ವಿಠ್ಠಲ, ಬೆಂಗಾಲ್ ವಾರಿಯರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 17.50 ಲಕ್ಷ
* ಕರಮವೀರ್, ಪುಣೇರಿ ಪಲ್ಟಾನ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಅಜೀತ್, ಯು ಮುಂಬಾ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಮಹೇಂದ್ರ ಗಣೇಶ್ ರಜಪೂತ್, ಗುಜರಾತ್ ಜೈಂಟ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 15 ಲಕ್ಷ
* ಆಕಾಶ್ ಪಿಕಾಲ್ಮುಂಡೆ, ಬೆಂಗಾಲ್ ವಾರಿಯರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 17 ಲಕ್ಷ
* ರತನ್ ಕೆ, ಗುಜರಾತ್ ಜೈಂಟ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 25 ಲಕ್ಷ
* ಸಾಹಿಲ್, ಯುಪಿ ಯೋಧ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಅಶೋಕ್, ಜೈಪುರ್ ಪಿಂಕ್ ಪ್ಯಾಂಥರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಭವಾನಿ ರಜಪೂತ್, ತಮಿಳು ತಲೈವಾಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಮನಿಂದರ್ ಸಿಂಗ್, ಗುಜರಾತ್ ಜೈಂಟ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಗುಮಾನ್ ಸಿಂಗ್, ಪಾಟ್ನಾ ಪೈರೇಟ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 18.50 ಲಕ್ಷ
* ಹರ್ಷಿತ್ ಯಾದವ್, ಗುಜರಾತ್ ಜೈಂಟ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಜಶನ್‌ದೀಪ್ ಸಿಂಗ್, ಯು ಮುಂಬಾ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ರಾಹುಲ್ ರಾಣಾ, ಯು ಮುಂಬಾ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ವಿಶ್ವ ಎಸ್., ಪುಣೇರಿ ಪಲ್ಟಾನ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಅಜಿಂಕ್ಯ ಅಶೋಕ್, ಪವಾರ್ ತಮಿಳು ತಲೈವಾಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 19.50 ಲಕ್ಷ
* ಗುಲ್ವೀರ್ ಸಿಂಗ್, ಯುಪಿ ಯೋಧ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ರೋಹಿತ್, ಬೆಂಗಾಲ್ ವಾರಿಯರ್ಸ್, ಮೂಲ ಬೆಲೆ ರೂ. 6 ಲಕ್ಷ, ಹರಾಜಾದ ಬೆಲೆ ರೂ. 6 ಲಕ್ಷ
* ಅಬಿನೇಶ್ ನಾಡರಾಜನ್, ಪುಣೇರಿ ಪಲ್ಟಾನ್, ಮೂಲ ಬೆಲೆ ರೂ. 6 ಲಕ್ಷ, ಹರಾಜಾದ ಬೆಲೆ ರೂ. 6 ಲಕ್ಷ
* ವಿಕಾಸ್, ದಬಾಂಗ್ ದೆಹಲಿ, ಮೂಲ ಬೆಲೆ ರೂ. 6 ಲಕ್ಷ, ಹರಾಜಾದ ಬೆಲೆ ರೂ. 6 ಲಕ್ಷ
* ಜಿ.ರಾಜು, ತೆಲುಗು ಟೈಟಾನ್ಸ್, ಮೂಲ ಬೆಲೆ ರೂ. 6 ಲಕ್ಷ, ಹರಾಜಾದ ಬೆಲೆ ರೂ. 6 ಲಕ್ಷ
* ಅಂಕಿತ್, ಯುಪಿ ಯೋಧ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಅಮಿತ್ ಚೌಹಾನ್, ತೆಲುಗು ಟೈಟಾನ್ಸ್, ಮೂಲ ಬೆಲೆ ರೂ. 6 ಲಕ್ಷ, ಹರಾಜಾದ ಬೆಲೆ ರೂ. 6 ಲಕ್ಷ
* ಮಂಜೀತ್ ಚಿಲ್ಲರ್, ದಬಾಂಗ್ ದೆಹಲಿ, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 20 ಲಕ್ಷ
* ಸಿ. ಅರುಣ್, ತೆಲುಗು ಟೈಟಾನ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಸಾಹಿಲ್, ತಮಿಳು ತಲೈವಾಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಅಮಿತ್ ನಗರ, ಜೈಪುರ್ ಪಿಂಕ್ ಪ್ಯಾಂಥರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ರಿಶಾಂಕ್ ದೇವಾಡಿಗ, ಬೆಂಗಾಲ್ ವಾರಿಯರ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 20 ಲಕ್ಷ
* ಮೋನು ಗೋಯತ್, ಪಾಟ್ನಾ ಪೈರೇಟ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 20 ಲಕ್ಷ
* ಸೌರವ್ ಕುಮಾರ್, ಪುಣೇರಿ ಪಲ್ಟಾನ್, ಮೂಲ ಬೆಲೆ ರೂ. 6 ಲಕ್ಷ, ಹರಾಜಾದ ಬೆಲೆ ರೂ. 6 ಲಕ್ಷ
* ಅದುಲ್ ಎಂಎಸ್, ತಮಿಳು ತಲೈವಾಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 30 ಲಕ್ಷ
* ವಿಕಾಸ್, ಬೆಂಗಳೂರು ಬುಲ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಗಿರೀಶ್ ಮಾರುತಿ ಎರ್ನಾಕ್, ಗುಜರಾತ್ ಜೈಂಟ್ಸ್, ಮೂಲ ಬೆಲೆ ರೂ. 20 ಲಕ್ಷ, ಹರಾಜಾದ ಬೆಲೆ ರೂ. 20 ಲಕ್ಷ
* ಶಾಲ್ ಕುಮಾರ್, ಜೈಪುರ್ ಪಿಂಕ್ ಪ್ಯಾಂಥರ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಆಶಿಶ್ ಕುಮಾರ್ ಸಾಂಗ್ವಾನ್, ಯು ಮುಂಬಾ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಪ್ರದೀಪ್ ಕುಮಾರ್, ಗುಜರಾತ್ ಜೈಂಟ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಸಾಗರ್ ಬಿ ಕೃಷ್ಣ, ತಮಿಳು ತಲೈವಾಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಆಶಿಶ್ ನಗರ, ಯುಪಿ ಯೋಧ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಸುಶಾಂತ್ ಸೈಲ್, ದಬಾಂಗ್ ದೆಹಲಿ, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಅಜಯ್ ಕುಮಾರ್, ಗುಜರಾತ್ ಜೈಂಟ್ಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ
* ಸಂತಾಪನಸೆಲ್ವಂ, ತಮಿಳು ತಲೈವಾಸ್, ಮೂಲ ಬೆಲೆ ರೂ. 10 ಲಕ್ಷ, ಹರಾಜಾದ ಬೆಲೆ ರೂ. 10 ಲಕ್ಷ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 9 - October 21 2021, 03:30 PM
ಬಾಂಗ್ಲಾದೇಶ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Tuesday, August 31, 2021, 21:35 [IST]
Other articles published on Aug 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X