ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ 2018: ಪುಣೇರಿ ಪಲ್ಟಾನ್ ವಿರುದ್ಧ ದಬಾಂಗ್ ಡೆಲ್ಲಿ ಜಯಭೇರಿ

Pro Kabaddi 2018: Dabang Delhi beat Puneri Paltan 41-37

ಸೋನಿಪತ್, ಅಕ್ಟೋಬರ್ 12: ಹರ್ಯಾಣ ರಾಜ್ಯದ ಸೋನಿಪತ್ ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 2018ರ 12ನೇ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ದಬಾಂಗ್ ಡೆಲ್ಲಿ ತಂಡ 41-37ರ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ ಡೆಲ್ಲಿಗೆ ದಕ್ಕಿದ ಮೊದಲ ಗೆಲುವಿದು.

ಗುಜರಾತ್ ಫಾರ್ಚೂನ್ ಜಿಯಾಂಟ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ ಗೆ ಜಯಗುಜರಾತ್ ಫಾರ್ಚೂನ್ ಜಿಯಾಂಟ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ ಗೆ ಜಯ

ಶುಕ್ರವಾರ (ಅಕ್ಟೋಬರ್ 12) ನಡೆದ ಪಂದ್ಯದಲ್ಲಿ ಕೊನೆಯ 5 ನಿಮಿಷದಲ್ಲಿ ಒಟ್ಟು 11 ಅಂಕಗಳನ್ನು ಕದ್ದ ಡೆಲ್ಲಿ ತಂಡ ಬಲಿಷ್ಠ ಪಲ್ಟಾನ್ ಗೆ ಸೋಲಿನ ಕಹಿಯುಣಿಸಿದೆ. ಈ ಗೆಲುವಿಗೂ ಮುನ್ನ ಡೆಲ್ಲಿ ಗುಜರಾತ್ ಫಾರ್ಚೂನ್ ಜಿಯಾಂಟ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋತಿತ್ತು. ಪಲ್ಟಾನ್ ಪರ ನಿತಿನ್ ತೋಮರ್ ಕೊಸರಾಡಿದರಾದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ.

ಪುಣೇರಿ ಪಲ್ಟಾನ್: ದೀಪಕ್ ಕುಮಾರ್ ದಾಹಿಯಾ, ರವಿ ಕುಮಾರ್, ವಿನೋದ್ ಕುಮಾರ್, ಜಿ ಬಿ. ಮೋರೆ, ನಿತಿನ್ ತೋಮರ್, ಸಂದೀಪ್ ನರ್ವಾಲ್, ಗಿರೀಶ್ ಮಾರುತಿ
ದಬಾಂಗ್ ಡೆಲ್ಲಿ: ರಣಜಿ ಚಂದ್ರನ್, ವಿಶಾಲ್ ಮಾನೆ, ವಿರಾಜ್ ವಿಷ್ಣು, ನವೀನ್ ಕುಮಾರ್, ಮರಾಜ್ ಶೆಖ್, ರವೀಂದರ್ ಪಹಾಲ್, ಜೋಗಿಂದರ್ ನರ್ವಾಲ್.

Story first published: Friday, October 12, 2018, 23:21 [IST]
Other articles published on Oct 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X