ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ದಬಾಂಗ್ ಡೆಲ್ಲಿ ವಿರುದ್ಧ ಯು ಮುಂಬಾಗೆ ಭರ್ಜರಿ ಗೆಲುವು

Pro Kabaddi 2018: Mumbai beat Delhi 44-19

ವಿಶಾಖಪಟ್ನಂ, ಡಿಸೆಂಬರ್ 11: ಆಂಧ್ರಪ್ರದೇಶದ ವಿಶಾಖಪಟ್ನಂನಲ್ಲಿರುವ ರಾಜೀವ್ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಮಂಗಳವಾರ (ಡಿಸೆಂಬರ್ 11) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಬಲಿಷ್ಠ ಯು ಮುಂಬಾ ತಂಡ 44-19ರ ಭರ್ಜರಿ ಗೆಲುವನ್ನಾಚರಿಸಿದೆ.

ಕಾಮನ್‌ವೆಲ್ತ್ ಡಿಸ್ಕಸ್ ಥ್ರೋನಲ್ಲಿ ಚಿನ್ನ ಗೆದ್ದಿದ್ದಾಕೆ ಈಗ ಕಾಂಗ್ರೆಸ್ ಶಾಸಕಿಕಾಮನ್‌ವೆಲ್ತ್ ಡಿಸ್ಕಸ್ ಥ್ರೋನಲ್ಲಿ ಚಿನ್ನ ಗೆದ್ದಿದ್ದಾಕೆ ಈಗ ಕಾಂಗ್ರೆಸ್ ಶಾಸಕಿ

ಯು ಮುಂಬಾ ಪರ ಇಡೀ ತಂಡವೇ ಅಂಕಗಳ ಉಡುಗೊರೆ ನೀಡಿದ್ದು ತಂಡದ ಗೆಲುವಿಗೆ ಕಾರಣವಾಯ್ತು. ಮುಂಬೈ ಮುಂಚೂಣಿಯ ಆಟಗಾರ ಸಿದ್ಧಾರ್ಥ್ ದೇಸಾಯ್ 12, ರೋಹಿತ್ ಬಳಿಯಾನ್ 8, ಫಝಲ್ ಅಟ್ರಾಚಲಿ 5 ಅಂಕಗಳನ್ನು ಕೂಡಿಸಿ ತಂಡವನ್ನು ಬೆಂಬಲಿಸಿದರು.

ದಬಾಂಗ್ ಡೆಲ್ಲಿ ಪರ ಶಬೀರ್ ಬಾಪ್ಪು, ಸತ್ಪಾಲ್, ಚಂದ್ರನ್ ರಂಜಿತ್ ತಲಾ 5 ಅಂಕಗಳ ಕೊಡುಗೆಯಿತ್ತರು. ಈ ಪಂದ್ಯದ ಬಳಿಕ ಮುಂಬೈ ಒಟ್ಟು 82 ಅಂಕಗಳೊಂದಿಗೆ ಎ ಝೋನ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಗುಜರಾತ್ ಫಾರ್ಚೂನ್ ಜೈಂಟ್ಸ್ ಮತ್ತು ದಬಾಂಗ್ ಡೆಲ್ಲಿ ಅನಂತರದ ಸ್ಥಾನಗಳಲ್ಲಿವೆ.

Story first published: Tuesday, December 11, 2018, 21:51 [IST]
Other articles published on Dec 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X