ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್: ಬೆಂಗಾಲ್ ವಾರಿಯರ್ಸ್‌ಗೆ ಶರಣಾದ ಬೆಂಗಳೂರು ಬುಲ್ಸ್

Pro Kabaddi 2019: Bengal Warriors beat Bengaluru Bulls by 42-40

ಕೋಲ್ಕತ್ತ, ಸೆಪ್ಟೆಂಬರ್ 12: ಪವನ್ ಕುಮಾರ್ ವಿರೋಚಿತ ಹೋರಾಟದ ಹೊರತಾಗಿಯೂ ಬೆಂಗಾಲ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಸೋತಿದೆ. ಕೋಲ್ಕತ್ತಾದ ನೇತಾಜಿ ಶುಭಾಶ್ಚಂದ್ರ ಬೋಸ್ ಸ್ಟೇಡಿಯಂನಲ್ಲಿ ಗುರುವಾರ (ಸೆಪ್ಟೆಂಬರ್ 12) ನಡೆದ ಪ್ರೊ ಕಬಡ್ಡಿ ಲೀಗ್ 88ನೇ ಪಂದ್ಯದಲ್ಲಿ ಬೆಂಗಾಲ್ ವಿರುದ್ಧ ಬೆಂಗಳೂರು 42-40ರ ಹಿನ್ನಡೆ ಅನುಭವಿಸಿತು.

ಪ್ರೊ ಕಬಡ್ಡಿ ಲೀಗ್ 2019ರ ಫಲಿತಾಂಶ, ವೇಳಾಪಟ್ಟಿ, ಪಾಯಿಂಟ್ ಟೇಬಲ್ ಇಲ್ಲಿದೆ

ಬೆಂಗಳೂರು ಬುಲ್ಸ್‌ನಿಂದ ಪವನ್ ಕುಮಾರ್ 19 (16 ರೈಡ್, 3 ಬೋನಸ್), ಸುಮಿತ್ ಸಿಂಗ್ 7, ಸೌರಭ್ ನಂದಲ್ 3, ಅಂಕಿತ್ 2, ರೋಹಿತ್ ಕುಮಾರ್ 2, ಅಮಿತ್ ಶಿಯೋರಾನ್ 1 ಅಂಕ ಸೇರಿಸಿ ತಂಡದ ಗೆಲುವಿಗಾಗಿ ಕೊಸರಾಡಿದರು.

ಟೆಸ್ಟ್ ತಂಡದಿಂದ ಕೆಎಲ್ ರಾಹುಲ್ ಹೊರಕ್ಕೆ, ಶುಭ್ ಮನ್ ಒಳಕ್ಕೆಟೆಸ್ಟ್ ತಂಡದಿಂದ ಕೆಎಲ್ ರಾಹುಲ್ ಹೊರಕ್ಕೆ, ಶುಭ್ ಮನ್ ಒಳಕ್ಕೆ

ಬೆಂಗಾಲ್ ವಾರಿಯರ್ಸ್‌ನಿಂದ ನಾಯಕ ಮಣೀಂದರ್ ಸಿಂಗ್ 17, ಇಸ್ಮಾಯಿಲ್ ನಬಿಬಖ್ಷ್ 9, ಸುಕೇಶ್ ಹೆಗ್ಡೆ 5, ಬಲ್‌ದೇವ್ ಸಿಂಗ್ 2, ಆದರ್ಶ್ ಟಿ 2, ಜೀವ ಕುಮಾರ್ 1, ಕೆ ಪ್ರಪಂಜನ್ 1 ಪಾಯಿಂಟ್‌ ಸೇರಿಸಿ ತಂಡದ ಗೆಲುವನ್ನು ಬರೆದರು.

ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಸುಳಿವು ನೀಡಿದ ವಿರಾಟ್ ಕೊಹ್ಲಿ!?ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿಯ ಸುಳಿವು ನೀಡಿದ ವಿರಾಟ್ ಕೊಹ್ಲಿ!?

ಈ ಪಂದ್ಯದ ಮುಕ್ತಾಯದ ಬಳಿಕ ಪ್ರೊ ಕಬಡ್ಡಿ ಲೀಗ್ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ (59 ಪಾಯಿಂಟ್ಸ್), ಬೆಂಗಾಲ್ ವಾರಿಯರ್ಸ್ (58), ಹರ್ಯಾಣ ಸ್ಟೀಲರ್ಸ್ (49), ಬೆಂಗಳೂರು ಬುಲ್ಸ್ (49) ಮತ್ತು ಯು ಮುಂಬಾ (43) ಕ್ರಮವಾಗಿ ಮೊದಲ 5 ಸ್ಥಾನಗಳಲ್ಲಿವೆ.

Story first published: Thursday, September 12, 2019, 22:26 [IST]
Other articles published on Sep 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X