ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುಪಿ ಯೋಧ ಕೆಡವಿ ಸೆಮಿಫೈನಲ್‌ಗೆ ಪ್ರವೇಶಿಸಿದ ಬೆಂಗಳೂರು ಬುಲ್ಸ್

Pro Kabaddi 2019: Bengaluru Beat UP 48-45 in Extra-Time

ಅಹ್ಮದಾಬಾದ್, ಅಕ್ಟೋಬರ್ 14: ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್ ತಂಡ 2019ರ ಪ್ರೊ ಕಬಡ್ಡಿ ಲೀಗ್ ಸೀಸನ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಸೋಮವಾರ (ಅಕ್ಟೋಬರ್ 14) ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಯುಪಿ ಯೋಧವನ್ನು 48-45ರ ಅಂತರದಿಂದ ಸೋಲಿಸಿತು.

ಐಸಿಸಿ ಟೆಸ್ಟ್ Ranking: ಮೊದಲ ಸ್ಥಾನದ ಸಮೀಪ ವಿರಾಟ್ ಕೊಹ್ಲಿಐಸಿಸಿ ಟೆಸ್ಟ್ Ranking: ಮೊದಲ ಸ್ಥಾನದ ಸಮೀಪ ವಿರಾಟ್ ಕೊಹ್ಲಿ

ಆಟದ ಎಂದಿನ ಅವಧಿಯಲ್ಲಿ ಇತ್ತಂಡಗಳು ಸಮಬಲ ಸಾಧಿಸಿದಾಗ ಹೆಚ್ಚಿನ ಕಾಲಾವಧಿ ನೀಡಲಾಗಿತ್ತು. ಈ ವೇಳೆ ಬೆಂಗಳೂರು ಬುಲ್ಸ್ ಟಾಪ್ ರೈಡರ್ ಪವನ್ ಕುಮಾರ್ ಶೆಹ್ರಾವತ್ ಚತುರ ಆಟ ಹಾಲಿ ಚಾಂಪಿಯನ್ನರ ಪ್ರಶಸ್ತಿ ಕನಸನ್ನು ಜೀವಂತವಾಗಿರಿಸಿದೆ.

ಬಿಸಿಸಿಐ ಚುಕ್ಕಾಣಿ ಹಿಡಿಯಲು ಸಜ್ಜಾದ ಮಾಜಿ ನಾಯಕ ಸೌರವ್ ಗಂಗೂಲಿ!ಬಿಸಿಸಿಐ ಚುಕ್ಕಾಣಿ ಹಿಡಿಯಲು ಸಜ್ಜಾದ ಮಾಜಿ ನಾಯಕ ಸೌರವ್ ಗಂಗೂಲಿ!

ಬೆಂಗಳೂರಿನಿಂದ ಪವನ್ ಕುಮಾರ್ 20 (18 ರೈಡ್, 2 ಬೋನಸ್), ಸುಮಿತ್ ಸಿಂಗ್ 7, ಮಣೀಂದರ್ ಸಿಂಗ್ 4, ರೋಹಿತ್ ಕುಮಾರ್ 3, ಅಮಿತ್ ಶಿಯೋರನ್ 2, ಸೌರಬ್ ನಂದಲ್ 2 ಅಂಕ ಸೇರಿಸಿ ತಂಡವನ್ನು ಬೆಂಬಲಿಸಿದರು. ಸೆಮಿಫೈನಲ್‌ನಲ್ಲಿ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ಕಾದಾಡಲಿವೆ.

ಭಾರತ vs ದಕ್ಷಿಣ ಆಫ್ರಿಕಾ: ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ!ಭಾರತ vs ದಕ್ಷಿಣ ಆಫ್ರಿಕಾ: ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ!

ಯುಪಿ ಯೋಧಾದಿಂದ ರಿಶಾಂಕ್ ದೇವಾಡಿಗ 11, ಶ್ರೀಕಾಂತ್ ಜಾಧವ್ 9, ನಿತೇಶ್ ಕುಮಾರ್ 5, ಸುಮಿತ್ 5, ಸುರೇಂದರ್ ಗಿಲ್ 5, ಮೋನು ಗೋಯಟ್ 5, ಅಮಿತ್ 1, ಅಶು ಸಿಂಗ್ 1 ಅಂಕ ಸೇರಿಸಿ ಭರ್ಜರಿ ಪೈಟೋಟಿಗೆ ಕಾರಣರಾದರು.

Story first published: Monday, October 14, 2019, 21:36 [IST]
Other articles published on Oct 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X