ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ ಮಣಿಸಿದ ಗುಜರಾತ್ ಫಾರ್ಚ್ಯೂನ್‌ಜೈಂಟ್ಸ್

Pro Kabaddi 2019: Gujarat Fortunegiants Beat Telugu Titans

ಗ್ರೇಟರ್ ನೋಯ್ಡ, ಅಕ್ಟೋಬರ್ 8: ಗ್ರೇಟರ್ ನೋಯ್ಡಾದ ಶಾಹೀದ್ ವಿಜಯ್ ಸಿಂಗ್ ಫಾಠಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ (ಅಕ್ಟೋಬರ್ 7) ನಡೆದ ಪ್ರೊ ಕಬಡ್ಡಿ ಲೀಗ್ 126ನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಫಾರ್ಚ್ಯೂನ್‌ಜೈಂಟ್ಸ್ 48-38 ಜಯ ಸಾಧಿಸಿದೆ.

ಗೌತಮ್ ಗಂಭೀರ್ ವೃತ್ತಿ ಬದುಕು ಅಂತ್ಯಗೊಳಿಸಿದ್ದು ನಾನೇ ಎಂದ ಪಾಕ್ ವೇಗಿ!ಗೌತಮ್ ಗಂಭೀರ್ ವೃತ್ತಿ ಬದುಕು ಅಂತ್ಯಗೊಳಿಸಿದ್ದು ನಾನೇ ಎಂದ ಪಾಕ್ ವೇಗಿ!

ಗುಜರಾತ್ ಫಾರ್ಚ್ಯೂನ್‌ಜೈಂಟ್ಸ್‌ನಿಂದ ಸೋನು 17, ರೋಹಿತ್ ಗುಲಿಯಾ 9, ಮೋರೆ ಜಿಬಿ 7, ಪಂಕಜ್ 5, ಪರ್ವೇಶ್ ಭೈನ್‌ಸ್ವಾಲ್ 4 ಅಂಕ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು. ತೆಲುಗು ಟೈಟಾನ್ಸ್‌ನಿಂದ ಸಿದ್ಧಾರ್ಥ್ ದೇಸಾಯ್ 13, ರಾಕೇಶ್ ಗೌಡ 6, ಆಕಾಶ್ ಚೌಧರಿ 3 ಅಂಕ ಸೇರಿಸಿ ತಂಡದ ಪರ ಹೋರಾಟ ನಡೆಸಿದರು.

ವಿಂಡೀಸ್ ಎದುರು ಭಾರತಕ್ಕೆ 60 ಅಂಕ, ದ.ಆಫ್ರಿಕಾ ವಿರುದ್ಧ ಬರೀ 40 ಯಾಕೆ?!ವಿಂಡೀಸ್ ಎದುರು ಭಾರತಕ್ಕೆ 60 ಅಂಕ, ದ.ಆಫ್ರಿಕಾ ವಿರುದ್ಧ ಬರೀ 40 ಯಾಕೆ?!

ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ದಬಾಂಗ್ ಡೆಲ್ಲಿ (82 ಪಾಯಿಂಟ್ಸ್‌), ಬೆಂಗಾಲ್ ವಾರಿಯರ್ಸ್ (78), ಹರ್ಯಾಣ ಸ್ಟೀಲರ್ಸ್ (70), ಯೂಪಿ ಯೋಧ (68), ಯು ಮುಂಬಾ (64), ಬೆಂಗಳೂರು ಬುಲ್ಸ್ (64) ಕ್ರಮವಾಗಿ ಮೊದಲ 6 ಸ್ಥಾನಗಳನ್ನು ಪಡೆದುಕೊಂಡಿವೆ. ಈ ಆರೂ ತಂಡಗಳು ಕ್ವಾಲಿಫೈಯರ್‌ಗೆ ಪ್ರವೇಶಿಸಿವೆ.

Story first published: Tuesday, October 8, 2019, 0:01 [IST]
Other articles published on Oct 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X