ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ರೊ ಕಬಡ್ಡಿ ಲೀಗ್: ಪುಣೇರಿ ಪಲ್ಟಾನ್ ಎದುರು ಎಡವಿ ಬಿದ್ದ ಬೆಂಗಳೂರು ಬುಲ್ಸ್

Pro Kabaddi 2019: Puneri Paltan beat Bengaluru Bulls by 42-38

ಪುಣೆ, ಸೆಪ್ಟೆಂಬರ್ 20: ನಾಯಕ ರೋಹಿತ್ ಕುಮಾರ್ ಮತ್ತು ಪವನ್ ಕುಮಾರ್ ಹೋರಾಟದ ಹೊರತಾಗಿಯೂ ಆತಿಥೇಯ ಪುಣೇರಿ ಪಲ್ಟಾನ್‌ ವಿರುದ್ಧ ಬೆಂಗಳೂರು ಬುಲ್ಸ್ ಹಿನ್ನಡೆ ಅನುಭವಿಸಿದೆ. ಪುಣೆಯ ಶ್ರೀ ಶಿವ್ ಛತ್ರಪತಿ ಸ್ಪೋರ್ಟ್ಸ್ ಅರೆನಾದಲ್ಲಿ ಶುಕ್ರವಾರ (ಸೆಪ್ಟೆಂಬರ್ 20) ನಡೆದ ಪ್ರೊ ಕಬಡ್ಡಿ ಲೀಗ್ 99ನೇ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಪುಣೆ 42-38ರ ಜಯ ಗಳಿಸಿದೆ.

ಟೀಮ್ ಇಂಡಿಯಾ ಅಭ್ಯಾಸದಲ್ಲಿ ಪಾಲ್ಗೊಂಡ ಕನ್ನಡಿಗ ರಾಹುಲ್ ದ್ರಾವಿಡ್ಟೀಮ್ ಇಂಡಿಯಾ ಅಭ್ಯಾಸದಲ್ಲಿ ಪಾಲ್ಗೊಂಡ ಕನ್ನಡಿಗ ರಾಹುಲ್ ದ್ರಾವಿಡ್

ಪುಣೇರಿ ಪಲ್ಟಾನ್ ಪರ ಪಂಕಜ್ ಮೋಹಿತೆ 17 (15 ರೈಡ್, 2 ಬೋನಸ್) ಅಂಕಗಳ ಕೊಡುಗೆಯಿತ್ತಿದ್ದು ತಂಡದ ಗೆಲುವಿಗೆ ಕಾರಣವಾಯ್ತು. ಇನ್ನು ಸಾಗರ್ ಬಿ ಕೃಷ್ಣ 7, ಸುರ್ಜೀತ್ ಸಿಂಗ್ 6, ಹಾದಿ ತಾಜಿಕ್ 2, ದರ್ಶನ್ ಕಡಿಯಾನ್ 2, ಜಾಧವ್ ಬಾಲಸಾಹೇಬ್ 1 ಪಾಯಿಂಟ್‌ ಸೇರಿಸಿ ಬೆಂಬಲವಿತ್ತರು.

ಹೊರತಳ್ಳುವ ಬದಲು ಧೋನಿ ತಾವಾಗಿಯೇ ಹೊರನಡೆಯಲಿ: ಗವಾಸ್ಕರ್ಹೊರತಳ್ಳುವ ಬದಲು ಧೋನಿ ತಾವಾಗಿಯೇ ಹೊರನಡೆಯಲಿ: ಗವಾಸ್ಕರ್

ಬೆಂಗಳೂರು ಬುಲ್ಸ್‌ನಿಂದ ರೋಹಿತ್ ಕುಮಾರ್ 14 (12 ರೈಡ್, 2 ಬೋನಸ್), ಪವನ್ ಕುಮಾರ್ 12 (9 ರೈಡ್, 1 ಟ್ಯಾಕ್ಲ್‌, 2 ಬೋನಸ್), ಸುಮಿತ್ ಸಿಂಗ್ 4, ಮಹೇಂದರ್ ಸಿಂಗ್ 2, ಸೌರಭ್ ನಂದಲ್ 2, ಅಮಿತ್ ಶಿಯೋರಾನ್ 1 ಅಂಕ ತಂದರು.

ಭಾರತದ 4ನೇ ಕ್ರಮಾಂಕಕ್ಕೆ ಸೂಕ್ತ ಇಬ್ಬರನ್ನು ಹೆಸರಿಸಿದ ಸೌರವ್ ಗಂಗೂಲಿಭಾರತದ 4ನೇ ಕ್ರಮಾಂಕಕ್ಕೆ ಸೂಕ್ತ ಇಬ್ಬರನ್ನು ಹೆಸರಿಸಿದ ಸೌರವ್ ಗಂಗೂಲಿ

ಈ ಪಂದ್ಯದ ಬಳಿಕ ಪ್ರೊ ಕಬಡ್ಡಿ ಲೀಗ್ ಪಾಯಿಂಟ್‌ ಟೇಬಲ್‌ನಲ್ಲಿ ದಬಾಂಗ್ ಡೆಲ್ಲಿ (69 ಪಾಯಿಂಟ್ಸ್‌), ಬೆಂಗಾಲ್ ವಾರಿಯರ್ಸ್ (63), ಹರ್ಯಾಣ ಸ್ಟೀಲರ್ಸ್ (54), ಬೆಂಗಳೂರು ಬುಲ್ಸ್ (50), ಯು ಮುಂಬಾ (48) ಮೊದಲ ಐದು ಸ್ಥಾನಗಳಲ್ಲಿವೆ.

Story first published: Friday, September 20, 2019, 22:20 [IST]
Other articles published on Sep 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X