ಮುಖಪುಟ  »  ಪ್ರೊ ಕಬಡ್ಡಿ  »  ಇತಿಹಾಸ

ಕಬಡ್ಡಿ ಲೀಗ್ ವಿಜೇತರು ಮತ್ತು ರನ್ನರ್ಸ್ ಪಟ್ಟಿ

ಪ್ರೊ ಕಬಡ್ಡಿ ಲೀಗ್ (ಪಿಕೆಎಲ್ 2018-19) 6ನೇ ಋತು ಅಕ್ಟೋಬರ್ 7 ರಂದು ಪ್ರಾರಂಭವಾಗುತ್ತದೆ. 2014 ರಲ್ಲಿ ಆರಂಭವಾದ ಪಿಕೆಎಲ್, ಐದು ಋತುಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಲೀಗ್ ನ ಸ್ವರೂಪ ಮತ್ತು ಪರಿಕಲ್ಪನೆಯು ಐಪಿಎಲ್ ನಿಂದ ಪ್ರಭಾವಿತಗೊಂಡಿತು ಮತ್ತು ಆರಂಭಿಕ ಋತುವಿನಲ್ಲಿ ಸ್ವತಃ ಜನಪ್ರಿಯತೆಯನ್ನು ಗಳಿಸಿತು. ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಮೊದಲ ಸೀಸನ್ ನಲ್ಲಿ ಗೆದ್ದು ಬೀಗಿತು, ಯು ಮುಂಬಾ ಎರಡನೇ ಸೀಸನ್ನಲ್ಲಿ ಟ್ರೋಫಿ ಎತ್ತಿತು (2015). 2016 ರಲ್ಲಿ ನಡೆದ ಮೂರನೇ ಸೀಸನ್ ಅನ್ನು ಪಾಟ್ನಾ ಪೈರೇಟ್ಸ್ ಗೆದ್ದಿತು. ಪಟ್ನಾ-ಫ್ರಾಂಚೈಸಿ ನಂತರದ ನಾಲ್ಕನೇ ಸೀಸನ್ನು (2016 ರಲ್ಲಿ) ಮತ್ತು ಐದನೇ ಸೀಸನ್ ಅನ್ನು ಕೂಡ (2017 ರಲ್ಲಿ) ಗೆದ್ದುಕೊಂಡಿತು.

  • ಪಟ್ನಾ ಪೈರೇಟ್ಸ್
    ಸೀಸನ್ 5 2017
    ಚಾಂಪಿಯನ್ ಶಿಪ್ : ಪಟ್ನಾ ಪೈರೇಟ್ಸ್
    ರನ್ನರ್ಸ್ : ಗುಜರಾತ್ ಫಾರ್ಚ್ಯೂನ್ ಜೈಂಟ್ಸ್
    Patna Pirates won by 17 points
  • ಪಟ್ನಾ ಪೈರೇಟ್ಸ್
    ಸೀಸನ್ 4 2016
    ಚಾಂಪಿಯನ್ ಶಿಪ್ : ಪಟ್ನಾ ಪೈರೇಟ್ಸ್
    ರನ್ನರ್ಸ್ : ಜೈಪುರ್ ಪಿಂಕ್ ಪ್ಯಾಂಥರ್ಸ್
    Patna Pirates won by 8 points
  • ಪಟ್ನಾ ಪೈರೇಟ್ಸ್
    ಸೀಸನ್ 3 2016
    ಚಾಂಪಿಯನ್ ಶಿಪ್ : ಪಟ್ನಾ ಪೈರೇಟ್ಸ್
    ರನ್ನರ್ಸ್ : ಯೂ ಮುಂಬಾ
    Patna Pirates won by 3 points
  • ಯೂ ಮುಂಬಾ
    ಸೀಸನ್ 2 2015
    ಚಾಂಪಿಯನ್ ಶಿಪ್ : ಯೂ ಮುಂಬಾ
    ರನ್ನರ್ಸ್ : ಬೆಂಗಳೂರು ಬುಲ್ಸ್
    U Mumba won by 6 points
  • ಜೈಪುರ್ ಪಿಂಕ್ ಪ್ಯಾಂಥರ್ಸ್
    ಸೀಸನ್ 1 2014
    ಚಾಂಪಿಯನ್ ಶಿಪ್ : ಜೈಪುರ್ ಪಿಂಕ್ ಪ್ಯಾಂಥರ್ಸ್
    ರನ್ನರ್ಸ್ : ಯೂ ಮುಂಬಾ
    Pink Panthers won by 11 points
ಪಾಯಿಂಟ್ ಟೇಬಲ್
ತಂಡಗಳು - ಝೋನ್ ಎ M W L PTS
ಗುಜರಾತ್ ಫಾರ್ಚ್ಯೂನ್ ಜೈಂಟ್ಸ್ 22 17 3 93
ಯೂ ಮುಂಬಾ 22 15 5 86
ದಬಾಂಗ್ ಡೆಲ್ಲಿ ಕೆ.ಸಿ 22 11 9 68
ತಂಡಗಳು - ಝೋನ್ ಬಿ M W L PTS
ಬೆಂಗಳೂರು ಬುಲ್ಸ್ 22 13 7 78
ಬೆಂಗಾಲ್ ವಾರಿಯರ್ಸ್ 22 12 8 69
ಯು.ಪಿ ಯೋಧಾ 22 8 10 57
ಫಲಿತಾಂಶಗಳು
  • Final Jan 5 2019 20:00 (IST) - DOME@NSCI SVP Stadium, Mumbai ಬೆಂಗಳೂರು ಬುಲ್ಸ್ ಬೆಂಗಳೂರು ಬುಲ್ಸ್
    38 - 33
    ಗುಜರಾತ್ ಫಾರ್ಚ್ಯೂನ್ ಜೈಂಟ್ಸ್ ಗುಜರಾತ್ ಫಾರ್ಚ್ಯೂನ್ ಜೈಂಟ್ಸ್
  • Qualifier 2 Jan 3 2019 20:00 (IST) - DOME@NSCI SVP Stadium, Mumbai ಗುಜರಾತ್ ಫಾರ್ಚ್ಯೂನ್ ಜೈಂಟ್ಸ್ ಗುಜರಾತ್ ಫಾರ್ಚ್ಯೂನ್ ಜೈಂಟ್ಸ್
    38 - 31
    ಯು.ಪಿ ಯೋಧಾ ಯು.ಪಿ ಯೋಧಾ
  • Eliminator 3 Dec 31 2018 21:00 (IST) - Rajiv Gandhi Indoor Stadium, Kochi ಯು.ಪಿ ಯೋಧಾ ಯು.ಪಿ ಯೋಧಾ
    45 - 33
    ದಬಾಂಗ್ ಡೆಲ್ಲಿ ಕೆ.ಸಿ ದಬಾಂಗ್ ಡೆಲ್ಲಿ ಕೆ.ಸಿ
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X