ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪಿಕೆಎಲ್ 2018: ಯುಪಿ ಯೋಧಾಕ್ಕೆ ಕುಡ್ಲ ಮೂಲದ ರಿಷಾಂಕ್ ಕ್ಯಾಪ್ಟನ್

Rishank Devadiga to lead UP Yoddha in the sixth season of the Pro Kabaddi League

ಗ್ರೇಟರ್ ನೋಯ್ಡಾ, ಸೆಪ್ಟೆಂಬರ್ 28: ಜಿಎಂಆರ್ ಸಮೂಹ ಸಂಸ್ಥೆ ಒಡೆತನದ ಪ್ರಮುಖ ಕಬಡ್ಡಿ ಫ್ರಾಂಚೈಸಿ ಯುಪಿ ಯೋಧಾ ವಿವೋ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಗೆ ಸಜ್ಜಾಗುತ್ತಿದೆ. ಯುಪಿ ಯೋಧಾ ತಂಡಕ್ಕೆ ಮಂಗಳೂರು ಮೂಲದ ರಿಷಾಂಕ್ ದೇವಾಡಿಗ ಅವರು ನಾಯಕರಾಗಿ ಆಯ್ಕೆಯಾಗಿದ್ದಾರೆ.

ಭಾರತದ ಸ್ಟಾರ್ ರೈಡರ್ ರಿಷಾಂಕ್ ದೇವಾಡಿಗ ಅವರನ್ನು 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ಯುಪಿ ಯೋಧಾ ತಂಡವನ್ನು ಮುನ್ನಡೆಸಲಿದ್ದಾರೆ. ಉತ್ತರ ಪ್ರದೇಶದ ಕ್ರೀಡಾ ಸಚಿವ ಚೇತನ್ ಚೌಹಣ್ ಅವರು ನಾಯಕನ ಹೆಸರನ್ನು ಸಮಾರಂಭವೊಂದರಲ್ಲಿ ಘೋಷಿಸರು. ಈ ಸಂದರ್ಭದಲ್ಲಿ ತಂಡದ ಇತರ ಆಟಗಾರರು ಉಪಸ್ಥಿತರಿದ್ದರು. ಮಾಜಿ ರಾಷ್ಟ್ರೀಯ ಆಟಗಾರ ಜಸ್ವೀರ್ ಸಿಂಗ್ ತಂಡಕ್ಕೆ ತರಬೇತಿ ನೀಡುತ್ತಿದ್ದಾರೆ.

ಉಳಿದ ತಂಡಗಳು: ಡಿಫೆಂಡರ್ ಜೋಗಿಂದರ್ ನರ್ವಾಲ್ ಅವರು ದಬಂಗ್ ಡೆಲ್ಲಿ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಹಿರಿಯ ಆಟಗಾರ ಗಿರೀಶ್ ಎರ್ನಾಕ್ ಅವರು ಪುಣೇರಿ ಪಲ್ಟನ್ ತಂಡದ ನಾಯಕರನ್ನಾಗಿ ನೇಮಿಸಲಾಗಿತ್ತು. ಅಕ್ಟೋಬರ್ 7ರಂದು ಚೆನ್ನೈನಲ್ಲಿ 6ನೇ ಪಿಕೆಎಲ್​ಗೆ ಚಾಲನೆ ಸಿಗಲಿದೆ.

Story first published: Friday, September 28, 2018, 11:13 [IST]
Other articles published on Sep 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X