ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಜರಂಗ್ ಪೂನಿಯಾ, ಎಲಾವೆನಿಲ್‌ಗೆ 2020ರ ಎಫ್‌ಐಸಿಸಿಐ ಗೌರವ

Bajrang Punia and Elavenil Valarivan – bag top honours at FICCI India Sports Awards 2020

ನವದೆಹಲಿ: ಭಾರತದ ಸ್ಟಾರ್ ರಸ್ಲರ್ ಭಜರಂಗ್ ಪೂನಿಯಾ ಮತ್ತು ಶೂಟರ್ ಎಲಾವೆನಿಲ್‌ ವಲಾರಿವನ್‌ಗೆ ಭಾರತೀಯ ಕ್ರೀಡಾಪಟುಗಳಿಗೆ ನೀಡಲಾಗುವ ಪ್ರತಿಷ್ಠಿತ ದ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಗೌರವ ಲಭಿಸಿದೆ.

14 ವರ್ಷದ ಬಳಿಕ ಪಾಕಿಸ್ತಾನಕ್ಕೆಗೆ ಪ್ರವಾಸ ಮಾಡಲಿದೆ ದಕ್ಷಿಣ ಆಫ್ರಿಕಾ14 ವರ್ಷದ ಬಳಿಕ ಪಾಕಿಸ್ತಾನಕ್ಕೆಗೆ ಪ್ರವಾಸ ಮಾಡಲಿದೆ ದಕ್ಷಿಣ ಆಫ್ರಿಕಾ

ಟೋಕಿಯೋ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿರುವ ಭಜರಂಗ್ ಪೂನಿಯಾ ಮತ್ತು ಎಲಾವೆನಿಲ್‌ ವಲಾರಿವನ್‌ಗೆ ಎಫ್‌ಐಸಿಸಿಐ ಪ್ರಶಸ್ತಿಯನ್ನು ವರ್ಚುಯಲ್ ಪ್ರಶಸ್ತಿ ವಿತರಣಾ ಸಮಾರಂಭದ ಮೂಲಕ ವಿತರಿಸಲಾಗಿದೆ. ಕೊರೊನಾವೈರಸ್ ಕಾರಣಕ್ಕಾಗಿ ಹೀಗೆ ಪ್ರಶಸ್ತಿ ವಿತರಿಸಲಾಗಿದೆ.

'ಈಗಲೂ ಭವಿಷ್ಯದಲ್ಲಿ ದೇಶಕ್ಕಾಗಿ ಹೆಚ್ಚು ಪದಕಗಳನ್ನು ಗೆಲ್ಲೋದು, ದೇಶಕ್ಕಾಗಿ ಇನ್ನೂ ಒಳ್ಳೆಯ ಪ್ರದರ್ಶನ ನೀಡೋದು ನನ್ನ ಗುರಿ. ಇಂಥ ಗುರುತಿಸುವಿಕೆಗಳು ನನಗೆ ಇನ್ನೂ ಒಳ್ಳೆಯ ಪ್ರದರ್ಶನ ನೀಡಲು ಸ್ಫೂರ್ತಿ ನೀಡುತ್ತವೆ. ಎಲ್ಲಾ ವಿಜೇತರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ,' ಎಂದು ಭಜರಂಗ್ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾಕ್ಕೆ 20 ಶೇ. ದಂಡಭಾರತ vs ಆಸ್ಟ್ರೇಲಿಯಾ: ಟೀಮ್ ಇಂಡಿಯಾಕ್ಕೆ 20 ಶೇ. ದಂಡ

'ಸದಾ ನನ್ನ ಬೆಂಬಲಕ್ಕೆ ನಿಲ್ಲುವ ನನ್ನ ಕುಟುಂಬಕ್ಕೆ, ನನ್ನ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ನನ್ನ ಮಾಗರ್ದರ್ಶಿ ಗಗನ್ ನಾರಂಗ್ ಮತ್ತು ಕೋಚ್ ನೇಹಾ ಚೌಹಾಣ್‌ಗೆ ಮೊದಲು ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ,' ಎಂದು ವಲಾರಿವನ್ ಪ್ರತಿಕ್ರಿಯಿಸಿದ್ದಾರೆ.

Story first published: Wednesday, December 9, 2020, 18:03 [IST]
Other articles published on Dec 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X